ಹುಬ್ಳಿ ಸೀರೆ ರವಿಕೆ ಖಣ
ತಂದೀವ್ನಿ ಕಣೆ ನೋಡುಬಾ...
ಮಂಗಳೂರ ಮಲ್ಗೆ ಸೊಂಪಾಗೈತೆ
ತಂಪಾಗ ನಕ್ಕು ಹತ್ರಾ ಬಾ..
ರಾತ್ರಿ ಹೀಗೆ ಜಾರೋಗತೈತೆ...
ರಾಂಗ್ ಮಾಡಬೇಡ ಬೇಗ ಬಾ.. ಅಹ್ಹಹ್ಹ
ಹುಬ್ಳಿ ಸೀರೆ ರವಿಕೆ ಖಣ
ಯಾಕೆ ತಂದೆ ನಂಗೊತ್ತು...
ಮಂಗಳೂರು ಮಲ್ಲಿಗೇ ಮೂಡಿಸಿ
ನನ್ನಾ ತಾಜಾ ಮಾಡೋ ಮಸಲತ್ತು
ರಾತ್ರಿಯೆಲ್ಲ ಒಂಟಿಯಾಗೇ...
ಇರಬೇಕು ನೀನು ಈವತ್ತು...
ನಾ ನಿನ್ನ ಕಂಡಾಗ ನನ್ನಾಸೆ ಕರೆದಿದೆ
ನಿನ್ನಿಂದ ಒಂದನ್ನ ಕೇಳೋಕೆ ಬಯಸಿದೆ
ನೀನಾಡೋ ಮಾತನೆಲ್ಲ ನಾ ಬಲ್ಲೆ...
ಹೀಗೇಕೆ ಕಾದು ನಿಲ್ಲೂ ನೀ ಇಲ್ಲೇ
ಈ ಜೀವ ನಿಲ್ಲೋದಿಲ್ಲ,ಈ ದೇಹ ತಾಳೋದಿಲ್ಲ
ಈ ದೂರ ಬೇಕಾಗಿಲ್ ,ನೀನಿಲ್ದೆ ಬಾಳೇ ಇಲ್ಲ
ಮತ್ತೇಕೆ ನೀನು ಹೀಗೆ ಮಾಡಿದೆ
ಮರ್ಯಾದೆ ಹೋಗೋ ಹಾಗೆ ಆಡಿದೆ
|| ಹುಬ್ಳಿ ಸೀರೆ (ಹ್ಹ)
ರವಿಕೆ ಖಣ (ಹ್ಹೂಹೂ )
ತಂದೀವ್ನಿ ಕಣೆ ನೋಡುಬಾ...
ಮಂಗಳೂರ ಮಲ್ಗೆ ಸೊಂಪಾಗೈತೆ
ತಂಪಾಗ ನಕ್ಕು ಹತ್ರಾ ಬಾ..
ರಾತ್ರಿಯೆಲ್ಲ ಒಂಟಿಯಾಗಿ...
ಇರಬೇಕು ನೀನು ಈವತ್ತು... ಹೂ....||
ನೀ ತಂದ ಮಲ್ಲಿಗೆ ಹೂವು
ಇಲ್ಲೆಲ್ಲಾ ಉದುರಿದೆ
ನಿನ್ನಾಟ ಕೆನ್ನೇಲಿ ಕೆಂಪನು ತಂದಿದೆ
ಹೀಗೇನೆ ನಮ್ಮ ಆಟ ಸಾಗಲಿ
ನಮಗಾಗಿ ಕಾಲದೋಟ ನಿಲ್ಲಲಿ
ಈ ತೋಳು ಕೇಳೋದಿಲ್ಲ, ಈ ಹೂವು ತಾಳೋದಿಲ್ಲ
ಈ ದಾಹ ತಿರೋದಿಲ್ಲ, ಇನ್ನಂತೂ ನಿದ್ದೆ ಇಲ್ಲ
ಅಮ್ಮಯ್ಯ ಹೌದು ನಾನು ಒಪ್ಪುವೆ
ಬಾ ನೀನು ಒಮ್ಮೆ ನಾ ಅಪ್ಪುವೇ
|| ಹುಬ್ಳಿ ಸೀರೆ (ಹೊಯ್ ಹೊಯ್ )
ರವಿಕೆ ಖಣ (ಹ್ಹಾ ಹ್ಹಾ)
ಯಾಕೆ ತಂದೆ ನಂಗೊತ್ತು...
ಮಂಗಳೂರು ಮಲ್ಲಿಗೇ ಮೂಡಿಸಿ
ನನ್ನಾ ತಾಜಾ ಮಾಡೋ ಮಸಲತ್ತು...
ಅಹ್ಹಹ್ಹಹ್ಹಹ್ಹ...
ರಾತ್ರಿ ಹೀಗೆ ಜಾರೋಗತೈತೇ ...
ರಾಂಗ್ ಮಾಡಬೇಡ ಬೇಗ ಬಾ..
ಇಬ್ಬರು : ಲಲಲಲ್ಲಲಲಾ
ಲಲಲಲ್ಲಲಲಾ ಲಲಲಲ್ಲಲಲಾ ಅಹ್ಹಹ್ಹಹ್ಹ..||
ಹುಬ್ಳಿ ಸೀರೆ ರವಿಕೆ ಖಣ
ತಂದೀವ್ನಿ ಕಣೆ ನೋಡುಬಾ...
ಮಂಗಳೂರ ಮಲ್ಗೆ ಸೊಂಪಾಗೈತೆ
ತಂಪಾಗ ನಕ್ಕು ಹತ್ರಾ ಬಾ..
ರಾತ್ರಿ ಹೀಗೆ ಜಾರೋಗತೈತೆ...
ರಾಂಗ್ ಮಾಡಬೇಡ ಬೇಗ ಬಾ.. ಅಹ್ಹಹ್ಹ
ಹುಬ್ಳಿ ಸೀರೆ ರವಿಕೆ ಖಣ
ಯಾಕೆ ತಂದೆ ನಂಗೊತ್ತು...
ಮಂಗಳೂರು ಮಲ್ಲಿಗೇ ಮೂಡಿಸಿ
ನನ್ನಾ ತಾಜಾ ಮಾಡೋ ಮಸಲತ್ತು
ರಾತ್ರಿಯೆಲ್ಲ ಒಂಟಿಯಾಗೇ...
ಇರಬೇಕು ನೀನು ಈವತ್ತು...
ನಾ ನಿನ್ನ ಕಂಡಾಗ ನನ್ನಾಸೆ ಕರೆದಿದೆ
ನಿನ್ನಿಂದ ಒಂದನ್ನ ಕೇಳೋಕೆ ಬಯಸಿದೆ
ನೀನಾಡೋ ಮಾತನೆಲ್ಲ ನಾ ಬಲ್ಲೆ...
ಹೀಗೇಕೆ ಕಾದು ನಿಲ್ಲೂ ನೀ ಇಲ್ಲೇ
ಈ ಜೀವ ನಿಲ್ಲೋದಿಲ್ಲ,ಈ ದೇಹ ತಾಳೋದಿಲ್ಲ
ಈ ದೂರ ಬೇಕಾಗಿಲ್ ,ನೀನಿಲ್ದೆ ಬಾಳೇ ಇಲ್ಲ
ಮತ್ತೇಕೆ ನೀನು ಹೀಗೆ ಮಾಡಿದೆ
ಮರ್ಯಾದೆ ಹೋಗೋ ಹಾಗೆ ಆಡಿದೆ
|| ಹುಬ್ಳಿ ಸೀರೆ (ಹ್ಹ)
ರವಿಕೆ ಖಣ (ಹ್ಹೂಹೂ )
ತಂದೀವ್ನಿ ಕಣೆ ನೋಡುಬಾ...
ಮಂಗಳೂರ ಮಲ್ಗೆ ಸೊಂಪಾಗೈತೆ
ತಂಪಾಗ ನಕ್ಕು ಹತ್ರಾ ಬಾ..
ರಾತ್ರಿಯೆಲ್ಲ ಒಂಟಿಯಾಗಿ...
ಇರಬೇಕು ನೀನು ಈವತ್ತು... ಹೂ....||
ನೀ ತಂದ ಮಲ್ಲಿಗೆ ಹೂವು
ಇಲ್ಲೆಲ್ಲಾ ಉದುರಿದೆ
ನಿನ್ನಾಟ ಕೆನ್ನೇಲಿ ಕೆಂಪನು ತಂದಿದೆ
ಹೀಗೇನೆ ನಮ್ಮ ಆಟ ಸಾಗಲಿ
ನಮಗಾಗಿ ಕಾಲದೋಟ ನಿಲ್ಲಲಿ
ಈ ತೋಳು ಕೇಳೋದಿಲ್ಲ, ಈ ಹೂವು ತಾಳೋದಿಲ್ಲ
ಈ ದಾಹ ತಿರೋದಿಲ್ಲ, ಇನ್ನಂತೂ ನಿದ್ದೆ ಇಲ್ಲ
ಅಮ್ಮಯ್ಯ ಹೌದು ನಾನು ಒಪ್ಪುವೆ
ಬಾ ನೀನು ಒಮ್ಮೆ ನಾ ಅಪ್ಪುವೇ
|| ಹುಬ್ಳಿ ಸೀರೆ (ಹೊಯ್ ಹೊಯ್ )
ರವಿಕೆ ಖಣ (ಹ್ಹಾ ಹ್ಹಾ)
ಯಾಕೆ ತಂದೆ ನಂಗೊತ್ತು...
ಮಂಗಳೂರು ಮಲ್ಲಿಗೇ ಮೂಡಿಸಿ
ನನ್ನಾ ತಾಜಾ ಮಾಡೋ ಮಸಲತ್ತು...
ಅಹ್ಹಹ್ಹಹ್ಹಹ್ಹ...
ರಾತ್ರಿ ಹೀಗೆ ಜಾರೋಗತೈತೇ ...
ರಾಂಗ್ ಮಾಡಬೇಡ ಬೇಗ ಬಾ..
ಇಬ್ಬರು : ಲಲಲಲ್ಲಲಲಾ
ಲಲಲಲ್ಲಲಲಾ ಲಲಲಲ್ಲಲಲಾ ಅಹ್ಹಹ್ಹಹ್ಹ..||
Hubli Seere Ravike song lyrics from Kannada Movie Asambhava starring Ravichandran, Ambika, Mukyamanthri Chandru, Lyrics penned by R N Jayagopal Sung by Ramesh, Vani Jairam, Music Composed by Shankar-Ganesh, film is Directed by D Rajendra Babu and film is released on 1986