ನಿನ್ನ ಹೊತ್ತವಳು ಹೊತ್ತು ಹೆತ್ತವಳು
ಹೆಣ್ಣಲ್ಲವೇನೋ ಪಾಪಿ
ತಾಯಿ ತಂಗಿಯಲಿ ಮೋಹ ದಾಹದೇ
ಮೃಗವಾದೇ ಕಾಮ ರೂಪಿ
ನಿನ್ನ ಹೊತ್ತವಳು ಹೊತ್ತು ಹೆತ್ತವಳು
ಹೆಣ್ಣಲ್ಲವೇನೋ ಪಾಪಿ
ತಾಯಿ ತಂಗಿಯಲಿ ಮೋಹ ದಾಹದೇ
ಮೃಗವಾದೇ ಕಾಮ ರೂಪಿ
ಅಬಲೆ ಹೆಣ್ಣಾ ಕೋಪ
ನಿನ್ನಾ ಸುಡುವ ಶಾಪ
ಅಬಲೆ ಹೆಣ್ಣಾ ಕೋಪ
ನಿನ್ನಾ ಸುಡುವ ಶಾಪ
ಎಚ್ಚರ… ಬರದಿರು ಹತ್ತಿರ
ಈ ಕಾಳಿಯು ಕುಡಿವಳು ನೆತ್ತರ
ಹೆಣ್ಣಿನ ಮೋಹದಲಿ
ಆ ರಾವಣ ಹಾಳಾದ
ಕಾಮದ ದಾಹದಲಿ
ಆ ಇಂದ್ರನು ತಾ ಬಿದ್ದ
ಹೆಣ್ಣಿನ ಮೋಹದಲಿ
ಆ ರಾವಣ ಹಾಳಾದ
ಕಾಮದ ದಾಹದಲಿ
ಆ ಇಂದ್ರನು ತಾ ಬಿದ್ದ
ನಾರಿ ಒಲಿದರೆ ಸಂಗಾತಿ ಆವಳು
ಅವಳು ಮುನಿದರೆ ಹೆಮ್ಮಾರಿ ಆವಳು
ನೀ ಬಯಸೋ ಹೆಣ್ಣಿನ ಅಂಗ
ನೀ ಹುಟ್ಟಿದೆ ಅಲ್ಲೇ ತಿಳಿಯೋ
ಆ ಮರ್ಮ ಸ್ಥಾನವೇ ಜಗದಾ
ನಿಜ ಜನ್ಮ ಸ್ಥಾನವು ತಿಳಿಯೋ
ಹೆಣ್ಣಿನ ನರ್ತಕೇ ಜ್ವಾಲೇ
ಪ್ರಳಯಾಗ್ನಿಯೂ ಆಗಿದೆ ಇಲ್ಲೇ
ಎಚ್ಚರ ಬರದಿರು ಹತ್ತಿರ
ಈ ಕಾಳಿಯು ಕುಡಿವಳು ನೆತ್ತರ
|| ನಿನ್ನ ಹೊತ್ತವಳು ಹೊತ್ತು
ಹೆತ್ತವಳು ಹೆಣ್ಣಲ್ಲವೇನೋ ಪಾಪಿ
ತಾಯಿ ತಂಗಿಯಲಿ ಮೋಹ ದಾಹದೇ
ಮೃಗವಾದ ಕಾಮ ರೂಪಿ…||
ಸೊಕ್ಕಿದ ರಕ್ಕಸರ
ಕೊಂದಳು ರಣಚೆಂಡಿ
ರುಂಡದ ಮಾಲೆಯನೇ
ಅಣಿದಳು ಚಾಮುಂಡಿ
ಸೊಕ್ಕಿದ ರಕ್ಕಸರ
ಕೊಂದಳು ರಣಚೆಂಡಿ
ರುಂಡದ ಮಾಲೆಯನೇ
ಅಣಿದಳು ಚಾಮುಂಡಿ
ಆ ದಿವ್ಯ ಶಕ್ತಿಯ
ಪ್ರತಿರೂಪ ನಾನಿದೋ
ನಿನ್ನಂಥ ಪಾಪಿಯ
ಕೊನೆಯಿಂದು ನೋಡಿರೋ
ಈ ಶಕ್ತಿಯ ನಿಜ ಅವತಾರ
ಲಯ ಸೃಷ್ಟಿಗೆ ಇದು ನಾಂದಿ
ಈ ಕೋಪದ ತಾಪಕ್ಕೆ ಸಿಕ್ಕಿ
ನೀನಾಗುವೆ ಹಿಡಿ ಬೂದಿ
ಸಾವು ಒಂದೇ ಸತ್ಯ ಆಸೆ ಎಂದೂ ಮಿಥ್ಯ
ಕೊಲ್ಲುವೇ ನಿನ್ನನ್ನೂ ಕೊಲ್ಲುವೇ
ಕುಡಿಯುವೆ ನೆತ್ತರ ಕುಡಿಯುವೇ …
ನಿನ್ನ ಹೊತ್ತವಳು ಹೊತ್ತು ಹೆತ್ತವಳು
ಹೆಣ್ಣಲ್ಲವೇನೋ ಪಾಪಿ
ತಾಯಿ ತಂಗಿಯಲಿ ಮೋಹ ದಾಹದೇ
ಮೃಗವಾದೇ ಕಾಮ ರೂಪಿ
ನಿನ್ನ ಹೊತ್ತವಳು ಹೊತ್ತು ಹೆತ್ತವಳು
ಹೆಣ್ಣಲ್ಲವೇನೋ ಪಾಪಿ
ತಾಯಿ ತಂಗಿಯಲಿ ಮೋಹ ದಾಹದೇ
ಮೃಗವಾದೇ ಕಾಮ ರೂಪಿ
ಅಬಲೆ ಹೆಣ್ಣಾ ಕೋಪ
ನಿನ್ನಾ ಸುಡುವ ಶಾಪ
ಅಬಲೆ ಹೆಣ್ಣಾ ಕೋಪ
ನಿನ್ನಾ ಸುಡುವ ಶಾಪ
ಎಚ್ಚರ… ಬರದಿರು ಹತ್ತಿರ
ಈ ಕಾಳಿಯು ಕುಡಿವಳು ನೆತ್ತರ
ಹೆಣ್ಣಿನ ಮೋಹದಲಿ
ಆ ರಾವಣ ಹಾಳಾದ
ಕಾಮದ ದಾಹದಲಿ
ಆ ಇಂದ್ರನು ತಾ ಬಿದ್ದ
ಹೆಣ್ಣಿನ ಮೋಹದಲಿ
ಆ ರಾವಣ ಹಾಳಾದ
ಕಾಮದ ದಾಹದಲಿ
ಆ ಇಂದ್ರನು ತಾ ಬಿದ್ದ
ನಾರಿ ಒಲಿದರೆ ಸಂಗಾತಿ ಆವಳು
ಅವಳು ಮುನಿದರೆ ಹೆಮ್ಮಾರಿ ಆವಳು
ನೀ ಬಯಸೋ ಹೆಣ್ಣಿನ ಅಂಗ
ನೀ ಹುಟ್ಟಿದೆ ಅಲ್ಲೇ ತಿಳಿಯೋ
ಆ ಮರ್ಮ ಸ್ಥಾನವೇ ಜಗದಾ
ನಿಜ ಜನ್ಮ ಸ್ಥಾನವು ತಿಳಿಯೋ
ಹೆಣ್ಣಿನ ನರ್ತಕೇ ಜ್ವಾಲೇ
ಪ್ರಳಯಾಗ್ನಿಯೂ ಆಗಿದೆ ಇಲ್ಲೇ
ಎಚ್ಚರ ಬರದಿರು ಹತ್ತಿರ
ಈ ಕಾಳಿಯು ಕುಡಿವಳು ನೆತ್ತರ
|| ನಿನ್ನ ಹೊತ್ತವಳು ಹೊತ್ತು
ಹೆತ್ತವಳು ಹೆಣ್ಣಲ್ಲವೇನೋ ಪಾಪಿ
ತಾಯಿ ತಂಗಿಯಲಿ ಮೋಹ ದಾಹದೇ
ಮೃಗವಾದ ಕಾಮ ರೂಪಿ…||
ಸೊಕ್ಕಿದ ರಕ್ಕಸರ
ಕೊಂದಳು ರಣಚೆಂಡಿ
ರುಂಡದ ಮಾಲೆಯನೇ
ಅಣಿದಳು ಚಾಮುಂಡಿ
ಸೊಕ್ಕಿದ ರಕ್ಕಸರ
ಕೊಂದಳು ರಣಚೆಂಡಿ
ರುಂಡದ ಮಾಲೆಯನೇ
ಅಣಿದಳು ಚಾಮುಂಡಿ
ಆ ದಿವ್ಯ ಶಕ್ತಿಯ
ಪ್ರತಿರೂಪ ನಾನಿದೋ
ನಿನ್ನಂಥ ಪಾಪಿಯ
ಕೊನೆಯಿಂದು ನೋಡಿರೋ
ಈ ಶಕ್ತಿಯ ನಿಜ ಅವತಾರ
ಲಯ ಸೃಷ್ಟಿಗೆ ಇದು ನಾಂದಿ
ಈ ಕೋಪದ ತಾಪಕ್ಕೆ ಸಿಕ್ಕಿ
ನೀನಾಗುವೆ ಹಿಡಿ ಬೂದಿ
ಸಾವು ಒಂದೇ ಸತ್ಯ ಆಸೆ ಎಂದೂ ಮಿಥ್ಯ
ಕೊಲ್ಲುವೇ ನಿನ್ನನ್ನೂ ಕೊಲ್ಲುವೇ
ಕುಡಿಯುವೆ ನೆತ್ತರ ಕುಡಿಯುವೇ …
Ninna Hothavallu song lyrics from Kannada Movie Asambhava starring Ravichandran, Ambika, Mukyamanthri Chandru, Lyrics penned by R N Jayagopal Sung by P Susheela, Music Composed by Shankar-Ganesh, film is Directed by D Rajendra Babu and film is released on 1986