ಗಂಡು: ಜೀವ ಬಂದ ಬೊಂಬೆಯೋ
ನಕ್ಕು ನಿಂತ ರಂಭೆಯೊ
ನಿನ್ನ ಕಣ್ಣ ಮಿಂಚಲಿ ನನ್ನೆದೆ
ಹಾಡಿದೆ ಪ್ರೇಮದೆ ಈ ದಿನ
ಹೆಣ್ಣು: ಸುತ್ತಮುತ್ತ ಎಲ್ಲೆಡೆ
ನಿನ್ನ ರೂಪ ಕಂಡೆ ನಾ
ನಿನ್ನ ನಗೆ ಅಲೆಯಲಿ ಈ ಮನ
ಹಾಡುತ ತೇಲಿದೆ ಈ ದಿನ
ಗಂಡು: ನೀ ಯಾವುದೋ ಶಿಲ್ಪಿಯ ಕಲ್ಪನೆ
ಈ ದೇವಿಗೆ ಮಾಡುವೆ ವಂದನೆ
ಹೆಣ್ಣು: ನೀ ವೈಣಿಕ ನಾ ವೀಣೆಯೊ
ನೀ ಮೀಟಿದೆ ನಾ ಹಾಡಿದೆ
ಗಂಡು: ನಂಗಾಗಿ ಹುಟ್ಟಿ ನೀ ಬಂದೆಯೊ
ಹೂಮಾಲೆ ಕಟ್ಟಿ ನೀ ತಂದೆಯೊ
ಹೆಣ್ಣು: ತಂದೆ ನಾನು ನನ್ನನೆ
|| ಗಂಡು: ಜೀವ ಬಂದ ಬೊಂಬೆಯೋ
ನಕ್ಕು ನಿಂತ ರಂಭೆಯೊ
ಹೆಣ್ಣು: ನಿನ್ನ ನಗೆ ಅಲೆಯಲಿ ಈ ಮನ
ಹಾಡುತ ತೇಲಿದೆ ಈ ದಿನ…||
ಹೆಣ್ಣು: ನೀ ಧೈರ್ಯದೆ ಗೆದ್ದೆಯೋ ನನ್ನನೇ
ನಾ ಆ ಕ್ಷಣ ಸೇರಿದೆ ನಿನ್ನನೇ
ಗಂಡು: ನಾ ಬಂಧಿಯು ಆ ಕಣ್ಣಲಿ
ಮನೆ ಮಾಡಿದೆ ನೀ ನನ್ನಲಿ
ಹೆಣ್ಣು: ನೀನಾದೆ ದೀಪ ಈ ಬಾಳಿಗೆ
ನೀತಂದೆ ಗೀತೆ ಈ ಹಾಡಿಗೆ
ಗಂಡು: ನೀನೇ ಪ್ರೀತಿ ಪಲ್ಲವಿ
ಹೆಣ್ಣು: ಸುತ್ತಮುತ್ತ ಎಲ್ಲೆಡೆ
ನಿನ್ನ ರೂಪ ಕಂಡೆ ನಾ
ಗಂಡು: ನಿನ್ನ ಕಣ್ಣ ಮಿಂಚಲಿ
ನನ್ನೆದೆ ಹಾಡಿದೆ ಪ್ರೇಮದೆ ಈ ದಿನ…
ಗಂಡು: ಜೀವ ಬಂದ ಬೊಂಬೆಯೋ
ನಕ್ಕು ನಿಂತ ರಂಭೆಯೊ
ನಿನ್ನ ಕಣ್ಣ ಮಿಂಚಲಿ ನನ್ನೆದೆ
ಹಾಡಿದೆ ಪ್ರೇಮದೆ ಈ ದಿನ
ಹೆಣ್ಣು: ಸುತ್ತಮುತ್ತ ಎಲ್ಲೆಡೆ
ನಿನ್ನ ರೂಪ ಕಂಡೆ ನಾ
ನಿನ್ನ ನಗೆ ಅಲೆಯಲಿ ಈ ಮನ
ಹಾಡುತ ತೇಲಿದೆ ಈ ದಿನ
ಗಂಡು: ನೀ ಯಾವುದೋ ಶಿಲ್ಪಿಯ ಕಲ್ಪನೆ
ಈ ದೇವಿಗೆ ಮಾಡುವೆ ವಂದನೆ
ಹೆಣ್ಣು: ನೀ ವೈಣಿಕ ನಾ ವೀಣೆಯೊ
ನೀ ಮೀಟಿದೆ ನಾ ಹಾಡಿದೆ
ಗಂಡು: ನಂಗಾಗಿ ಹುಟ್ಟಿ ನೀ ಬಂದೆಯೊ
ಹೂಮಾಲೆ ಕಟ್ಟಿ ನೀ ತಂದೆಯೊ
ಹೆಣ್ಣು: ತಂದೆ ನಾನು ನನ್ನನೆ
|| ಗಂಡು: ಜೀವ ಬಂದ ಬೊಂಬೆಯೋ
ನಕ್ಕು ನಿಂತ ರಂಭೆಯೊ
ಹೆಣ್ಣು: ನಿನ್ನ ನಗೆ ಅಲೆಯಲಿ ಈ ಮನ
ಹಾಡುತ ತೇಲಿದೆ ಈ ದಿನ…||
ಹೆಣ್ಣು: ನೀ ಧೈರ್ಯದೆ ಗೆದ್ದೆಯೋ ನನ್ನನೇ
ನಾ ಆ ಕ್ಷಣ ಸೇರಿದೆ ನಿನ್ನನೇ
ಗಂಡು: ನಾ ಬಂಧಿಯು ಆ ಕಣ್ಣಲಿ
ಮನೆ ಮಾಡಿದೆ ನೀ ನನ್ನಲಿ
ಹೆಣ್ಣು: ನೀನಾದೆ ದೀಪ ಈ ಬಾಳಿಗೆ
ನೀತಂದೆ ಗೀತೆ ಈ ಹಾಡಿಗೆ
ಗಂಡು: ನೀನೇ ಪ್ರೀತಿ ಪಲ್ಲವಿ
ಹೆಣ್ಣು: ಸುತ್ತಮುತ್ತ ಎಲ್ಲೆಡೆ
ನಿನ್ನ ರೂಪ ಕಂಡೆ ನಾ
ಗಂಡು: ನಿನ್ನ ಕಣ್ಣ ಮಿಂಚಲಿ
ನನ್ನೆದೆ ಹಾಡಿದೆ ಪ್ರೇಮದೆ ಈ ದಿನ…
Jeeva Banda Bombeyu song lyrics from Kannada Movie Asambhava starring Ravichandran, Ambika, Mukyamanthri Chandru, Lyrics penned by R N Jayagopal Sung by K J Yesudas, Vani Jairam, Music Composed by Shankar-Ganesh, film is Directed by D Rajendra Babu and film is released on 1986