yava bimba Lyrics

ಯಾವ ಬಿಂಬ Lyrics

in Arishadvarga

in ಅರಿಷಡ್ವರ್ಗ

LYRIC

Song Details Page after Lyrice

ಎಲ್ಲ ಸ್ವಪ್ನ ಬೇರಾಗಿಹೆ
ಪ್ರಭಾವ ನೂರು ಕಣ್ಣಲ್ಲಿ ಕಂಡು
ಯಾವ ಬಿಂಬ ನಾನಾಗಿಹೆ
ಎಲ್ಲ ಸ್ವಪ್ನ ಕಣ್ಣಲ್ಲೆ ಕಂಡು
ಮಿನುಗಿ ಮಿನುಗಿ ಮಾಯವಾಗಿ
ಆಸೆ ಚಾಚಿ ಬಾನ ತುಂಬ
ರಂಗೇರಿದೆ ಕೊನೆಯಿಲ್ಲದೆ ಎಲ್ಲಿದೆ ಕಾಣದ ದಾರಿ
ರಂಗೇರಿದೆ ಕೊನೆಯಿಲ್ಲದೆ ಎಲ್ಲಿದೆ ಕಾಣದ ದಾರಿ
ರಂಗೇರಿದೆ ಕೊನೆಯಿಲ್ಲದೆ ಎಲ್ಲಿದೆ ಕಾಣದ ದಾರಿ
 
ದಾರಿ ಪೂರ ಬದಲಾಗಿಹೆ ಭಿನ್ನ ಭಾವ ತನ್ನಲಿ ಕಂಡು
ಎಲ್ಲ ರೂಪ ಬೆರೆತಂತಿಹೆ ನಿಂತ ಖಾಲಿ ವೃತ್ತಕ್ಕೆ ಬಂದು
ಕರಗಿ ಮರುಗಿ ಮೌನವಾಗಿ ತಿರುಗಿ ಮುರುಗಿ
ತಾಳದಂತೆ ಆವರಿಸಿದೆ ಗುರುತಿಲ್ಲದ ಬಿಂಬ ಕಂಡಿದೆ
ಕಾಡಿದೆ ಬಾನು ಭೂಮಿ ಒಂದಾಗಿಹೆ
ನೂರು ಸ್ವಪ್ನ ಕಣ್ಣಲ್ಲಿ ಕಂಡು ದಾರಿಯಂತೆ ಮಿಂಚಾಗಿಹೆ
ನಡೆ ಆಸೆ

ಎಲ್ಲ ಸ್ವಪ್ನ ಬೇರಾಗಿಹೆ
ಪ್ರಭಾವ ನೂರು ಕಣ್ಣಲ್ಲಿ ಕಂಡು
ಯಾವ ಬಿಂಬ ನಾನಾಗಿಹೆ
ಎಲ್ಲ ಸ್ವಪ್ನ ಕಣ್ಣಲ್ಲೆ ಕಂಡು
ಮಿನುಗಿ ಮಿನುಗಿ ಮಾಯವಾಗಿ
ಆಸೆ ಚಾಚಿ ಬಾನ ತುಂಬ
ರಂಗೇರಿದೆ ಕೊನೆಯಿಲ್ಲದೆ ಎಲ್ಲಿದೆ ಕಾಣದ ದಾರಿ
ರಂಗೇರಿದೆ ಕೊನೆಯಿಲ್ಲದೆ ಎಲ್ಲಿದೆ ಕಾಣದ ದಾರಿ
ರಂಗೇರಿದೆ ಕೊನೆಯಿಲ್ಲದೆ ಎಲ್ಲಿದೆ ಕಾಣದ ದಾರಿ
 
ದಾರಿ ಪೂರ ಬದಲಾಗಿಹೆ ಭಿನ್ನ ಭಾವ ತನ್ನಲಿ ಕಂಡು
ಎಲ್ಲ ರೂಪ ಬೆರೆತಂತಿಹೆ ನಿಂತ ಖಾಲಿ ವೃತ್ತಕ್ಕೆ ಬಂದು
ಕರಗಿ ಮರುಗಿ ಮೌನವಾಗಿ ತಿರುಗಿ ಮುರುಗಿ
ತಾಳದಂತೆ ಆವರಿಸಿದೆ ಗುರುತಿಲ್ಲದ ಬಿಂಬ ಕಂಡಿದೆ
ಕಾಡಿದೆ ಬಾನು ಭೂಮಿ ಒಂದಾಗಿಹೆ
ನೂರು ಸ್ವಪ್ನ ಕಣ್ಣಲ್ಲಿ ಕಂಡು ದಾರಿಯಂತೆ ಮಿಂಚಾಗಿಹೆ
ನಡೆ ಆಸೆ

yava bimba song lyrics from Kannada Movie Arishadvarga starring Samyuktha Hornad, Sudha Belawadi, Avinash, Lyrics penned by Pavan kumar R Sung by Siri Ravikumar, Music Composed by Udit Haritas, film is Directed by Arvind Kamath and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ