ಓ ಎಲ್ಲ ರೂಪ ಬೇರಾಗಿಹೆ
ಬೆನ್ನ ಸ್ವಪ್ನ ಕಣ್ಣಲ್ಲೆ ಮೂಡಿದಂತೆ
ಎಲ್ಲ ರೂಪ ಬೇರಾಗಿಹೆ
ಬೆನ್ನ ಸ್ವಪ್ನ ಕಣ್ಣಲ್ಲೆ ಕಂಡು ಮಿಂಚಿನಂತೆ
ಮಿನುಗಿ ಮಿನುಗಿ ಮಾಯವಾಗಿ ಆವ ದಿಕ್ಕು ದಾರಿಯೆಂಬ
ನಶೆ ಮೂಡಿದೆ
ಗುರುತಿಲ್ಲದೆ ಬಂದು ಸೇರಿದೆ ಭಾವವಿಲ್ಲದೆ
ಕಿಡಿ ಹಾರಿ ಸೂರ್ಯ ಇದೆ
ಗುರಿ ತಪ್ಪಿ ಒಳಗೆ ಬಂದು
ಕಾರಿರುಳು ಕಲಕದೆ ಬರಿ ಮೌನ ಒಡಲ ಕೊಂದು
ಅಸಲಿ ನಕಲಿ ರೂಪವಾಗಿ ಯಾವ ಚಿತ್ರ ಕಣ್ಣ ತುಂಬ
ನೆರಳು ಕೊರಳು ಜೊತೆಯಾಗಿ ಗೆಲ್ಲಲಿ ಬಾನ ರೂಪ
ಓ ಎಲ್ಲ ರೂಪ ಬೇರಾಗಿಹೆ
ಬೆನ್ನ ಸ್ವಪ್ನ ಕಣ್ಣಲ್ಲೆ ಮೂಡಿದಂತೆ
ಎಲ್ಲ ರೂಪ ಬೇರಾಗಿಹೆ
ಬೆನ್ನ ಸ್ವಪ್ನ ಕಣ್ಣಲ್ಲೆ ಕಂಡು ಮಿಂಚಿನಂತೆ
ಮಿನುಗಿ ಮಿನುಗಿ ಮಾಯವಾಗಿ ಆವ ದಿಕ್ಕು ದಾರಿಯೆಂಬ
ನಶೆ ಮೂಡಿದೆ
ಗುರುತಿಲ್ಲದೆ ಬಂದು ಸೇರಿದೆ ಭಾವವಿಲ್ಲದೆ
ಕಿಡಿ ಹಾರಿ ಸೂರ್ಯ ಇದೆ
ಗುರಿ ತಪ್ಪಿ ಒಳಗೆ ಬಂದು
ಕಾರಿರುಳು ಕಲಕದೆ ಬರಿ ಮೌನ ಒಡಲ ಕೊಂದು
ಅಸಲಿ ನಕಲಿ ರೂಪವಾಗಿ ಯಾವ ಚಿತ್ರ ಕಣ್ಣ ತುಂಬ
ನೆರಳು ಕೊರಳು ಜೊತೆಯಾಗಿ ಗೆಲ್ಲಲಿ ಬಾನ ರೂಪ