ಅಳುಕಿನ ಮನದಲಿ ನೂರಾರು
ನೂರಾರು ಹುಳುಕು
ಬಿಸಿಲು ಕುದುರೆ ಬೆನ್ನೇರಿ
ದಾರಿಯನೆ ಮರೆತ ನೆನಪು
ಮುಚ್ಚಿಟ್ಟ ಕೌತುಕವೆ ಬುದ್ದಿ ಭಾವ ಕೆಡಿಸುತ್ತಿವೆ
ಈ ಸುಖಕ್ಕೇನು ಸಾಟಿಯಿಲ್ಲ
ಮುಗಿಲ ಮುಟ್ಟಿ ಕೂಗುತ್ತಿವೆ
ಭಂಗಿ ಸೇದೊ ಭಂಗಿ ಬಂಗಿ
ಭಂಗಿ ಸೇದೊ ಭಂಗಿ
ನೋವುಗಳೆಲ್ಲ ಹೋಗಲಿ ಇಂಗಿ
ಭಂಗಿ ಸೇದೊ ಭಂಗಿ
ನೋವುಗಳೆಲ್ಲ ಹೋಗಲಿ ಇಂಗಿ
ಓ ನಡೆದದ್ದೆ ದಾರಿ ಇಲ್ಲಿ ನೆಪಗಳೆ ಬರಿ ಸುಳ್ಳು
ಗುರಿಯಿಲ್ಲದ ಬದುಕು ನಮ್ಮದು ಎಲ್ಲವು ಬರಿ ಓಳು
ಯಾರೊ ಎಣೆದ ಬಲೆಗೆ ಸೆರೆ ಸಿಕ್ಕಿಹುದೊ ಜೀವ
ಕಡಲ ಮುಗಿಲ ತುದಿಗೆ ಇದ್ದಲ್ಲೆ ಹುಡುಕುವವ
||ಭಂಗಿ ಸೇದೊ ಭಂಗಿ
ನೋವುಗಳೆಲ್ಲ ಹೋಗಲಿ ಇಂಗಿ||
||ಭಂಗಿ ಸೇದೊ ಭಂಗಿ
ನೋವುಗಳೆಲ್ಲ ಹೋಗಲಿ ಇಂಗಿ||
ಏ ಚಿಂತೆ ಸುಡು ಕಿಡಿಯಲ್ಲಿ
ದುಃಖ ಯಾರೀಗ್ ಹೊಸದಿಲ್ಲಿ
ಮೈಮರೆತ ಅಮಲಲ್ಲೆ ಕಾಡುವ ಶಿವ ಎದುರಲ್ಲೆ
ಭಂ ಭಂ ಭೋಲೆನಾಥ ಎದುರಲ್ಲಿ
ಭಂ ಭಂ ಭೋಲೆನಾಥ
ಚಿಂತೆ ಸುಡು ಕಿಡಿಯಲ್ಲಿ
ದುಃಖ ಯಾರೀಗ್ ಹೊಸದಿಲ್ಲಿ
ಮೈಮರೆತ ಅಮಲಲ್ಲೆ ಕಾಡುವ ಶಿವ ಎದುರಲ್ಲೆ
ಕ್ಷಣವೊಂದೆ ಮೋಹಿಸುವಂತೆ ಒಳದನಿಯು ಸಾರುತ್ತಿದೆ
ನೀರ ಮೇಲಿನ ಅಲೆಯಂತೆ ಎಲ್ಲ ಮಾಯಾಗುತ್ತಿದೆ
||ಭಂಗಿ ಸೇದೊ ಭಂಗಿ
ನೋವುಗಳೆಲ್ಲ ಹೋಗಲಿ ಇಂಗಿ||
||ಭಂಗಿ ಸೇದೊ ಭಂಗಿ
ನೋವುಗಳೆಲ್ಲ ಹೋಗಲಿ ಇಂಗಿ||
ಮಿತಿಮೀರಿದ ಉನ್ಮಾದ ಪಾಪ ಪುಣ್ಯಗಳ ವಾದ
ಸುಖದ ಮಡಿಲಲ್ಲಿ ತೇಲುತ
ವಿಧಿಯ ಸುಳಿಯಲಿ ಎಲ್ಲವ ಮರೆಯುತ
ಓಓಓ
ಅತಿ ಅನಿಸೊ ಅಪವಾದ ಬಲಿಯಾಗಿಸೊ ಅಪರಾಧ
ಅನತಿ ಮರೆಗೆ ಕಾಡುತ ಸೆರಗ ನಡುವಲಿ ಕೆಂಡವ ಕವರುತ
ಬೇರೆನೊ ಬಯಸುತ ಬಾನತ್ತ ಜಿಗಿಯುತ್ತ ನಿಂತಲ್ಲೆ ನಿಂತಂತೆ
ಹಾರಾಡುತ್ತ
||ಭಂಗಿ ಸೇದೊ ಭಂಗಿ
ನೋವುಗಳೆಲ್ಲ ಹೋಗಲಿ ಇಂಗಿ||
||ಭಂಗಿ ಸೇದೊ ಭಂಗಿ
ನೋವುಗಳೆಲ್ಲ ಹೋಗಲಿ ಇಂಗಿ||
ಯಾರೊ ಯಾರಿಗಾಗಿ ದಾಳವಾದರು ಆಟಕ್ಕಾಗಿ
ಎಲ್ಲ ತಲೆಕೆಳಗಾಗಿ ಎಲ್ಲ ಉರುಳಿ ಏಕವಾಗಿ
ನೋಡೊ ಕಣ್ಣಿಗಾಗಿ ಬಳಿದಿರುವ ಬಣ್ಣವಾಗಿ
ಎಲ್ಲ ಕ್ಷಣ ಬೆರಗಾಗಿ ನಿಂತಿರುವೆ ಭದ್ರವಾಗಿ
||ಭಂಗಿ ಸೇದೊ ಭಂಗಿ
ನೋವುಗಳೆಲ್ಲ ಹೋಗಲಿ ಇಂಗಿ||
||ಭಂಗಿ ಸೇದೊ ಭಂಗಿ
ನೋವುಗಳೆಲ್ಲ ಹೋಗಲಿ ಇಂಗಿ||
||ಭಂಗಿ ಸೇದೊ ಭಂಗಿ
ನೋವುಗಳೆಲ್ಲ ಹೋಗಲಿ ಇಂಗಿ||
||ಭಂಗಿ ಸೇದೊ ಭಂಗಿ
ನೋವುಗಳೆಲ್ಲ ಹೋಗಲಿ ಇಂಗಿ||
ಅಳುಕಿನ ಮನದಲಿ ನೂರಾರು
ನೂರಾರು ಹುಳುಕು
ಬಿಸಿಲು ಕುದುರೆ ಬೆನ್ನೇರಿ
ದಾರಿಯನೆ ಮರೆತ ನೆನಪು
ಮುಚ್ಚಿಟ್ಟ ಕೌತುಕವೆ ಬುದ್ದಿ ಭಾವ ಕೆಡಿಸುತ್ತಿವೆ
ಈ ಸುಖಕ್ಕೇನು ಸಾಟಿಯಿಲ್ಲ
ಮುಗಿಲ ಮುಟ್ಟಿ ಕೂಗುತ್ತಿವೆ
ಭಂಗಿ ಸೇದೊ ಭಂಗಿ ಬಂಗಿ
ಭಂಗಿ ಸೇದೊ ಭಂಗಿ
ನೋವುಗಳೆಲ್ಲ ಹೋಗಲಿ ಇಂಗಿ
ಭಂಗಿ ಸೇದೊ ಭಂಗಿ
ನೋವುಗಳೆಲ್ಲ ಹೋಗಲಿ ಇಂಗಿ
ಓ ನಡೆದದ್ದೆ ದಾರಿ ಇಲ್ಲಿ ನೆಪಗಳೆ ಬರಿ ಸುಳ್ಳು
ಗುರಿಯಿಲ್ಲದ ಬದುಕು ನಮ್ಮದು ಎಲ್ಲವು ಬರಿ ಓಳು
ಯಾರೊ ಎಣೆದ ಬಲೆಗೆ ಸೆರೆ ಸಿಕ್ಕಿಹುದೊ ಜೀವ
ಕಡಲ ಮುಗಿಲ ತುದಿಗೆ ಇದ್ದಲ್ಲೆ ಹುಡುಕುವವ
||ಭಂಗಿ ಸೇದೊ ಭಂಗಿ
ನೋವುಗಳೆಲ್ಲ ಹೋಗಲಿ ಇಂಗಿ||
||ಭಂಗಿ ಸೇದೊ ಭಂಗಿ
ನೋವುಗಳೆಲ್ಲ ಹೋಗಲಿ ಇಂಗಿ||
ಏ ಚಿಂತೆ ಸುಡು ಕಿಡಿಯಲ್ಲಿ
ದುಃಖ ಯಾರೀಗ್ ಹೊಸದಿಲ್ಲಿ
ಮೈಮರೆತ ಅಮಲಲ್ಲೆ ಕಾಡುವ ಶಿವ ಎದುರಲ್ಲೆ
ಭಂ ಭಂ ಭೋಲೆನಾಥ ಎದುರಲ್ಲಿ
ಭಂ ಭಂ ಭೋಲೆನಾಥ
ಚಿಂತೆ ಸುಡು ಕಿಡಿಯಲ್ಲಿ
ದುಃಖ ಯಾರೀಗ್ ಹೊಸದಿಲ್ಲಿ
ಮೈಮರೆತ ಅಮಲಲ್ಲೆ ಕಾಡುವ ಶಿವ ಎದುರಲ್ಲೆ
ಕ್ಷಣವೊಂದೆ ಮೋಹಿಸುವಂತೆ ಒಳದನಿಯು ಸಾರುತ್ತಿದೆ
ನೀರ ಮೇಲಿನ ಅಲೆಯಂತೆ ಎಲ್ಲ ಮಾಯಾಗುತ್ತಿದೆ
||ಭಂಗಿ ಸೇದೊ ಭಂಗಿ
ನೋವುಗಳೆಲ್ಲ ಹೋಗಲಿ ಇಂಗಿ||
||ಭಂಗಿ ಸೇದೊ ಭಂಗಿ
ನೋವುಗಳೆಲ್ಲ ಹೋಗಲಿ ಇಂಗಿ||
ಮಿತಿಮೀರಿದ ಉನ್ಮಾದ ಪಾಪ ಪುಣ್ಯಗಳ ವಾದ
ಸುಖದ ಮಡಿಲಲ್ಲಿ ತೇಲುತ
ವಿಧಿಯ ಸುಳಿಯಲಿ ಎಲ್ಲವ ಮರೆಯುತ
ಓಓಓ
ಅತಿ ಅನಿಸೊ ಅಪವಾದ ಬಲಿಯಾಗಿಸೊ ಅಪರಾಧ
ಅನತಿ ಮರೆಗೆ ಕಾಡುತ ಸೆರಗ ನಡುವಲಿ ಕೆಂಡವ ಕವರುತ
ಬೇರೆನೊ ಬಯಸುತ ಬಾನತ್ತ ಜಿಗಿಯುತ್ತ ನಿಂತಲ್ಲೆ ನಿಂತಂತೆ
ಹಾರಾಡುತ್ತ
||ಭಂಗಿ ಸೇದೊ ಭಂಗಿ
ನೋವುಗಳೆಲ್ಲ ಹೋಗಲಿ ಇಂಗಿ||
||ಭಂಗಿ ಸೇದೊ ಭಂಗಿ
ನೋವುಗಳೆಲ್ಲ ಹೋಗಲಿ ಇಂಗಿ||
ಯಾರೊ ಯಾರಿಗಾಗಿ ದಾಳವಾದರು ಆಟಕ್ಕಾಗಿ
ಎಲ್ಲ ತಲೆಕೆಳಗಾಗಿ ಎಲ್ಲ ಉರುಳಿ ಏಕವಾಗಿ
ನೋಡೊ ಕಣ್ಣಿಗಾಗಿ ಬಳಿದಿರುವ ಬಣ್ಣವಾಗಿ
ಎಲ್ಲ ಕ್ಷಣ ಬೆರಗಾಗಿ ನಿಂತಿರುವೆ ಭದ್ರವಾಗಿ
||ಭಂಗಿ ಸೇದೊ ಭಂಗಿ
ನೋವುಗಳೆಲ್ಲ ಹೋಗಲಿ ಇಂಗಿ||
||ಭಂಗಿ ಸೇದೊ ಭಂಗಿ
ನೋವುಗಳೆಲ್ಲ ಹೋಗಲಿ ಇಂಗಿ||
||ಭಂಗಿ ಸೇದೊ ಭಂಗಿ
ನೋವುಗಳೆಲ್ಲ ಹೋಗಲಿ ಇಂಗಿ||
||ಭಂಗಿ ಸೇದೊ ಭಂಗಿ
ನೋವುಗಳೆಲ್ಲ ಹೋಗಲಿ ಇಂಗಿ||
Bhangi song lyrics from Kannada Movie Arishadvarga starring Samyuktha Hornad, Sudha Belawadi, Avinash, Lyrics penned by Pavan kumar R Sung by Sanjith Hegde, Pancham Jeeva, Music Composed by Udit Haritas, film is Directed by Arvind Kamath and film is released on 2020