Gadiyarake(Rock) Lyrics

ಗಡಿಯಾರಕೆ(‌ರಾಕ್) Lyrics

in Arishadvarga

in ಅರಿಷಡ್ವರ್ಗ

LYRIC

Song Details Page after Lyrice

ಗಡಿಯಾರಕೆ ಮುಪ್ಪಿರದೆ ಕ್ಷಣ ಕ್ಷಣವು ಕರಗುತ್ತಿವೆ
ತಿರುವುಗಳ ನಡುವಲ್ಲಿ ಬೇರೇನೊ ಸಿಗಬಹುದೆ
ಯಾವುದೊ ನೆಪದಿ ಒಂದು ಕನಸ್ಸು ಬಂದು ಇಣುಕುತ್ತಿವೆ
ಕೈಬೀಸಿ ಕರೆಯಲು ಮತ್ತೆ ಮನಸ್ಸಾಯಿತೆ
ಕನಸು ಮಾಯ
 
ನಾನು ಇರುಳ ಚಂದ್ರನಂತೆ ಸುಳಿದು
ನೀನು ಕವಿದ ಮಬ್ಬಿನಂತೆ ಕಂಡು ನಿಂತ ಸಮಯ
ಬಿಡದೆ ಸುರಿದ ಮಳೆಯ ಹೊಳೆಯ
ಓ ತರಲು ವಿನಾಶದ ಪ್ರಳಯ
 
||ಗಡಿಯಾರಕೆ ಮುಪ್ಪಿರದೆ ಕ್ಷಣ ಕ್ಷಣವು ಕರಗುತ್ತಿವೆ
ತಿರುವುಗಳ ನಡುವಲ್ಲಿ ಬೇರೇನೊ ಸಿಗಬಹುದೆ
ಯಾವುದೊ ನೆಪದಿ ಒಂದು ಕನಸ್ಸು ಬಂದು ಇಣುಕುತ್ತಿವೆ
ಕೈಬೀಸಿ ಕರೆಯಲು ಮತ್ತೆ ಮನಸ್ಸಾಯಿತೆ||
ಕನಸು ಮಾಯ
 
ಎಲ್ಲೊ ಏನೊ ಸುಪ್ತವಾಗಿ ನನ್ನನ್ನೆ ಸುಡುತ್ತಿದೆ
ಹಿಡಿದ ಕೆಟ್ಟ ಗ್ರಹಣವು ಬಿಟ್ಟು ತೊಲಗದೆ
ಹೂವಿನ ಆಸೆಗೆ ಮುಳ್ಳು ತಾನೆ ಇರಿದಿದೆ
 

ಗಡಿಯಾರಕೆ ಮುಪ್ಪಿರದೆ ಕ್ಷಣ ಕ್ಷಣವು ಕರಗುತ್ತಿವೆ
ತಿರುವುಗಳ ನಡುವಲ್ಲಿ ಬೇರೇನೊ ಸಿಗಬಹುದೆ
ಯಾವುದೊ ನೆಪದಿ ಒಂದು ಕನಸ್ಸು ಬಂದು ಇಣುಕುತ್ತಿವೆ
ಕೈಬೀಸಿ ಕರೆಯಲು ಮತ್ತೆ ಮನಸ್ಸಾಯಿತೆ
ಕನಸು ಮಾಯ
 
ನಾನು ಇರುಳ ಚಂದ್ರನಂತೆ ಸುಳಿದು
ನೀನು ಕವಿದ ಮಬ್ಬಿನಂತೆ ಕಂಡು ನಿಂತ ಸಮಯ
ಬಿಡದೆ ಸುರಿದ ಮಳೆಯ ಹೊಳೆಯ
ಓ ತರಲು ವಿನಾಶದ ಪ್ರಳಯ
 
||ಗಡಿಯಾರಕೆ ಮುಪ್ಪಿರದೆ ಕ್ಷಣ ಕ್ಷಣವು ಕರಗುತ್ತಿವೆ
ತಿರುವುಗಳ ನಡುವಲ್ಲಿ ಬೇರೇನೊ ಸಿಗಬಹುದೆ
ಯಾವುದೊ ನೆಪದಿ ಒಂದು ಕನಸ್ಸು ಬಂದು ಇಣುಕುತ್ತಿವೆ
ಕೈಬೀಸಿ ಕರೆಯಲು ಮತ್ತೆ ಮನಸ್ಸಾಯಿತೆ||
ಕನಸು ಮಾಯ
 
ಎಲ್ಲೊ ಏನೊ ಸುಪ್ತವಾಗಿ ನನ್ನನ್ನೆ ಸುಡುತ್ತಿದೆ
ಹಿಡಿದ ಕೆಟ್ಟ ಗ್ರಹಣವು ಬಿಟ್ಟು ತೊಲಗದೆ
ಹೂವಿನ ಆಸೆಗೆ ಮುಳ್ಳು ತಾನೆ ಇರಿದಿದೆ
 

Gadiyarake(rock version) song lyrics from Kannada Movie Arishadvarga starring Samyuktha Hornad, Sudha Belawadi, Avinash, Lyrics penned by Pavan kumar R Sung by Raghu Dixit, Music Composed by Udit Haritas, film is Directed by Arvind Kamath and film is released on 2020

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ