ತೂರಿಬಂದ ಸ್ವಪ್ನ ನೀನು ಇರುಳೊಂದಿಗೆ
ಹೇಗಿರಲಿ ನಿನ್ನ ಜೊತೆಗೆ ನಾ ಬೆಳಕೊಂದಿಗೆ
ನೀ ನನಗೆ ಪ್ರತಿ ಕನಸಿನಲ್ಲೂ ಬಿಡದಂತೆ ಎಡೆತಾಗಿರಲು
ಕಣ್ಣ ತುದಿಯಲ್ಲಿ ನೀ ಸುಳಿದಂತೆ
ನನ್ನೊಳಗೆ ನಾ ಬದಲಾಗುವಂತೆ
ಅತಿಶಾರವೊ ಬರಿ ಮೌನವೊ ವಶವಾದೆ ನಾ
ತೂರಿಬಂದ ಸ್ವಪ್ನ ನೀನು ಇರುಳೊಂದಿಗೆ
ಹೇಗಿರಲಿ ನಿನ್ನ ಜೊತೆಗೆ ನಾ ಬೆಳಕೊಂದಿಗೆ
ನಾನೆ ಭೂಮಿ ನೀನೆ ಸೂರ್ಯ ಪರಿಭ್ರಮಣೆಗೆ
ಈ ಸಲಿಗೆ ಇರಲಿ ನಿನಗೆ ನನ್ನೊಂದಿಗೆ
ನಾ ತೀರ ಅತಿ ವಿರಹಿ ಸಹಿಸಿಕೊ ನೀ ನನ್ನ ಸಲಹಿ
ನಾ ತೀರ ಅತಿ ವಿರಹಿ ಸಹಿಸಿಕೊ ನೀ ನನ್ನ ಸಲಹಿ
ಕಂಪು ತಂಗಾಳಿಲಿ ತಾ ಬೆರೆಯುವಂತೆ
ನನ್ನೊಳಗೆ ನೀ ಬೆರೆತು ಹಿಂಗೆ
ಓ ಅನುರಾಗಿ ನಾ (ಅನುರಾಗಿ ನಾ)
ನೀ ನನಗೆ ಕಾಡೊ ಮಳೆಬಿಲ್ಲು
ಕಾಲಕ್ಕೆ ಚಾಚುತಿರಲು ಕಾರ್ಮೋಡವು
ನೀನಿನ್ನು ಸನಿಸನಿಹ ಕರಗಿಸು ಈ ಪರಿಯ ವಿರಹ
ನೀನಿನ್ನು ಸನಿಸನಿಹ ಕರಗಿಸು ಈ ಪರಿಯ ವಿರಹ
||ನಾನೆ ಭೂಮಿ ನೀನೆ ಸೂರ್ಯ ಪರಿಭ್ರಮಣೆಗೆ
ಈ ಸಲಿಗೆ ಇರಲಿ ನಿನಗೆ ನನ್ನೊಂದಿಗೆ ||
ತೂರಿಬಂದ ಸ್ವಪ್ನ ನೀನು ಇರುಳೊಂದಿಗೆ
ಹೇಗಿರಲಿ ನಿನ್ನ ಜೊತೆಗೆ ನಾ ಬೆಳಕೊಂದಿಗೆ
ನೀ ನನಗೆ ಪ್ರತಿ ಕನಸಿನಲ್ಲೂ ಬಿಡದಂತೆ ಎಡೆತಾಗಿರಲು
ಕಣ್ಣ ತುದಿಯಲ್ಲಿ ನೀ ಸುಳಿದಂತೆ
ನನ್ನೊಳಗೆ ನಾ ಬದಲಾಗುವಂತೆ
ಅತಿಶಾರವೊ ಬರಿ ಮೌನವೊ ವಶವಾದೆ ನಾ
ತೂರಿಬಂದ ಸ್ವಪ್ನ ನೀನು ಇರುಳೊಂದಿಗೆ
ಹೇಗಿರಲಿ ನಿನ್ನ ಜೊತೆಗೆ ನಾ ಬೆಳಕೊಂದಿಗೆ
ನಾನೆ ಭೂಮಿ ನೀನೆ ಸೂರ್ಯ ಪರಿಭ್ರಮಣೆಗೆ
ಈ ಸಲಿಗೆ ಇರಲಿ ನಿನಗೆ ನನ್ನೊಂದಿಗೆ
ನಾ ತೀರ ಅತಿ ವಿರಹಿ ಸಹಿಸಿಕೊ ನೀ ನನ್ನ ಸಲಹಿ
ನಾ ತೀರ ಅತಿ ವಿರಹಿ ಸಹಿಸಿಕೊ ನೀ ನನ್ನ ಸಲಹಿ
ಕಂಪು ತಂಗಾಳಿಲಿ ತಾ ಬೆರೆಯುವಂತೆ
ನನ್ನೊಳಗೆ ನೀ ಬೆರೆತು ಹಿಂಗೆ
ಓ ಅನುರಾಗಿ ನಾ (ಅನುರಾಗಿ ನಾ)
ನೀ ನನಗೆ ಕಾಡೊ ಮಳೆಬಿಲ್ಲು
ಕಾಲಕ್ಕೆ ಚಾಚುತಿರಲು ಕಾರ್ಮೋಡವು
ನೀನಿನ್ನು ಸನಿಸನಿಹ ಕರಗಿಸು ಈ ಪರಿಯ ವಿರಹ
ನೀನಿನ್ನು ಸನಿಸನಿಹ ಕರಗಿಸು ಈ ಪರಿಯ ವಿರಹ
||ನಾನೆ ಭೂಮಿ ನೀನೆ ಸೂರ್ಯ ಪರಿಭ್ರಮಣೆಗೆ
ಈ ಸಲಿಗೆ ಇರಲಿ ನಿನಗೆ ನನ್ನೊಂದಿಗೆ ||