ಗಡಿಯಾರಕೆ ಮುಪ್ಪಿರದೆ ಕ್ಷಣ ಕ್ಷಣವು ಕರಗುತ್ತಿದೆ
ತಿರುವುಗಳ ನಡುವಲ್ಲಿ ಬೇರೇನೊ ಸಿಗಬಹುದೆ
ತುಂಬಿರುವ ಸಂತೆಯಲಿ ನಾ ಉಳಿದೆ ಸಂತನಂತೆ
ತುಂಬಿರುವ ಸಂತೆಯಲ್ಲಿ ನಾ ಉಳಿದೆ
ಯಾವುದೊ ನೆಪದಿ ಕನಸ್ಸೊಂದು ಇಣುಕುತ್ತಿದೆ
ಕೈಬೀಸಿ ಕರೆಯಲು ಮತ್ತೆ ಮನಸ್ಸಾಗುತ್ತಿದೆ
ಸರಳವೆನಿಸೊ ಭಾವಗಳಲ್ಲಿ ನೂರಾರು ಅರ್ಥ ಅಡಗಿದೆ
ಬದುಕಿನಂತರಂಗದಲ್ಲಿ ಈ ಏಕ ಪಾತ್ರವು ಸಾಕಾಗಿದೆ
ಏಕಿಷ್ಟು ನೀರವತೆ ಸುಳಿವಿರದೆ ಮೂಡುತ್ತಿದೆ
ದೂರದ ತೀರದಲ್ಲಿಯೆ ಏನೊ ಕಾಣೆ ನನ್ನೆ ಕಾಡುತ್ತಿದೆ
ಏಕಿಷ್ಟು ನೀರವತೆ ಸುಳಿವಿರದೆ ಮೂಡುತ್ತಿದೆ
ದೂರದ ತೀರದಲ್ಲಿಯೆ ಏನೊ ಕಾಣೆ ನನ್ನೆ ಕಾಡುತ್ತಿದೆ
ನಾನು ನನ್ನ ನೆರಳ ನಡುವೆ ಕಳೆಯುತಿಹೆನು ಹಗಲು ಇರುಳು
ಈ ಬಗೆಯ ಏರಿಳಿತದಿ ಯಾರೊ ಏನೊ ಮರುಳನು
ನಿಂತು ನೋಡಲು ದಾರಿಯೆ ಕವಲು
ಚಾಚಿಕೊಂಡಿದೆ ಈ ಮೌನವೆ ಕಡಲು
ಎಂದೊ ಕಣ್ಣ ಮಾಸಿಹೋದ ಚಿತ್ರದಂತೆ ನನ್ನೆ ಕಂಡೆ ನಾ
||ಗಡಿಯಾರಕೆ ಮುಪ್ಪಿರದೆ ಕ್ಷಣ ಕ್ಷಣವು ಕರಗುತ್ತಿದೆ
ತಿರುವುಗಳ ನಡುವಲ್ಲಿ ಬೇರೇನೊ ಸಿಗಬಹುದೆ||

Gadiyarake(?Rock) song lyrics from Kannada Movie Arishadvarga starring Samyuktha Hornad, Sudha Belawadi, Avinash, Lyrics penned by Pavan kumar R Sung by Udith Haritas, Music Composed by Udit Haritas, film is Directed by Arvind Kamath and film is released on 2020