Preethige Maathugalu Ethake Lyrics

ಪ್ರೀತಿಗೆ ಮಾತುಗಳು ಏತಕೆ Lyrics

in Aranyadalli Abhimanyu

in ಅರಣ್ಯದಲ್ಲಿ ಅಭಿಮನ್ಯು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪ್ರೀತಿಗೆ ಮಾತುಗಳು ಏತಕೆ
ಪ್ರೇಮಕ್ಕೆ ಪ್ರೇಮವೆ ಕಾಣಿಕೆ ಓಯ್‌
ಆಸೆಯಲೀ ತುಟಿ ನಡಗುತ್ತಿವೆ
ಸುಖಸಾಧನ ಜೀವನ ಬಾರೊ
ನೀ ನನ್ನ ಪ್ರಾಣ ನಾನಾದೆ ನಿನ್ನ ಗಾನ
 
ನನ್ನಲಿ ನೂರು ಬಗೆ ಭಾವನೆ
ಕಣ್ಣಲಿ ತೇಲುತಿವೆ ಕಾಮನೆ ಓಯ್
ಮೋಹದಲೀ ಮನ ಮಿಡಿಯುತಿದೆ
ಅನುರಾಗದ ಮಾಧುರಿ ನೀನೆ
ನಿನ್ನಲಿ ನಾನು ನನ್ನಾಸೆ ಹೂವು ನೀನು
ನನ್ನಲಿ ನೂರು ಬಗೆ ಭಾವನೆ
ಪ್ರೇಮಕ್ಕೆ ಪ್ರೇಮವೆ ಕಾ…ಣಿಕೆ
 
ತಾರುಣ್ಯ ಮೈತುಂಬಿ ಆ…
ಕಾ…ಣಿಕೆ
 
ತಾರುಣ್ಯ ಮೈತುಂಬಿ ಆ…
ಎಲ್ಲಿಂದ ನೀ ಬಂದೆ
ಮೈಯೆಲ್ಲ ಮಿಂಚಾಗಿ ಉಲ್ಲಾಸಿ ನಾನಾದೆ
ನೂರೆಂಟು ಆಕಾಂಕ್ಷೆ ಆ…
ನೂರೆಂಟು ಆಕಾಂಕ್ಷೆ ಕಂಡೆ ನಿನ್ನಲ್ಲಿ
ಏಳೇಳು ಜನ್ಮಗಳ ದಾಹವಿದೆ ನನ್ನಲಿ
ಪ್ರೀತಿಯ ಆಟದ ಸಡಗರಕ್ಕೆ
ಮಿಡುಕಾಡುತ ಸೋತೆನು ನಾನು
ಈ ಮೋಹರಾಗ ತಂಗಾಳಿ ತಂದಿದೇನು
 
||ಪ್ರೀತಿಗೆ ಮಾತುಗಳು ಏತಕೆ
ಪ್ರೇಮಕ್ಕೆ ಪ್ರೇಮವೆ ಕಾಣಿಕೆ ಓಯ್‌||
 
ಕಾಡು ಬಹುಕಾಲ ಕೂಡಿದೆವು ಈಗ
ನಾನು ನಿನಗಾಗಿ ನೀನು ನನಗಾಗಿ
ಸುಖದ ನೋವ ಬಯಸಿದೆ ಜೀವ
ಕೆಣಕುತ ಕಾಡಿದ ಮಾರ
ಒಂದಾಗಿ ಕೂಡಿ ಸೇರೋಣ ಆಸೆ ತೀರ
 
||ಪ್ರೀತಿಗೆ ಮಾತುಗಳು ಏತಕೆ
ಪ್ರೇಮಕ್ಕೆ ಪ್ರೇಮವೆ ಕಾಣಿಕೆ ಓಯ್‌
ಆಸೆಯಲೀ ತುಟಿ ನಡಗುತ್ತಿವೆ
ಸುಖಸಾಧನ ಜೀವನ ಬಾರೊ
ನೀ ನನ್ನ ಪ್ರಾಣ ನಾನಾದೆ ನಿನ್ನ ಗಾನ||
 
||ಪ್ರೀತಿಗೆ ಮಾತುಗಳು ಏತಕೆ
ಪ್ರೇಮಕ್ಕೆ ಪ್ರೇಮವೆ ಕಾಣಿಕೆ ಓಯ್‌||

-
ಪ್ರೀತಿಗೆ ಮಾತುಗಳು ಏತಕೆ
ಪ್ರೇಮಕ್ಕೆ ಪ್ರೇಮವೆ ಕಾಣಿಕೆ ಓಯ್‌
ಆಸೆಯಲೀ ತುಟಿ ನಡಗುತ್ತಿವೆ
ಸುಖಸಾಧನ ಜೀವನ ಬಾರೊ
ನೀ ನನ್ನ ಪ್ರಾಣ ನಾನಾದೆ ನಿನ್ನ ಗಾನ
 
ನನ್ನಲಿ ನೂರು ಬಗೆ ಭಾವನೆ
ಕಣ್ಣಲಿ ತೇಲುತಿವೆ ಕಾಮನೆ ಓಯ್
ಮೋಹದಲೀ ಮನ ಮಿಡಿಯುತಿದೆ
ಅನುರಾಗದ ಮಾಧುರಿ ನೀನೆ
ನಿನ್ನಲಿ ನಾನು ನನ್ನಾಸೆ ಹೂವು ನೀನು
ನನ್ನಲಿ ನೂರು ಬಗೆ ಭಾವನೆ
ಪ್ರೇಮಕ್ಕೆ ಪ್ರೇಮವೆ ಕಾ…ಣಿಕೆ
 
ತಾರುಣ್ಯ ಮೈತುಂಬಿ ಆ…
ಕಾ…ಣಿಕೆ
 
ತಾರುಣ್ಯ ಮೈತುಂಬಿ ಆ…
ಎಲ್ಲಿಂದ ನೀ ಬಂದೆ
ಮೈಯೆಲ್ಲ ಮಿಂಚಾಗಿ ಉಲ್ಲಾಸಿ ನಾನಾದೆ
ನೂರೆಂಟು ಆಕಾಂಕ್ಷೆ ಆ…
ನೂರೆಂಟು ಆಕಾಂಕ್ಷೆ ಕಂಡೆ ನಿನ್ನಲ್ಲಿ
ಏಳೇಳು ಜನ್ಮಗಳ ದಾಹವಿದೆ ನನ್ನಲಿ
ಪ್ರೀತಿಯ ಆಟದ ಸಡಗರಕ್ಕೆ
ಮಿಡುಕಾಡುತ ಸೋತೆನು ನಾನು
ಈ ಮೋಹರಾಗ ತಂಗಾಳಿ ತಂದಿದೇನು
 
||ಪ್ರೀತಿಗೆ ಮಾತುಗಳು ಏತಕೆ
ಪ್ರೇಮಕ್ಕೆ ಪ್ರೇಮವೆ ಕಾಣಿಕೆ ಓಯ್‌||
 
ಕಾಡು ಬಹುಕಾಲ ಕೂಡಿದೆವು ಈಗ
ನಾನು ನಿನಗಾಗಿ ನೀನು ನನಗಾಗಿ
ಸುಖದ ನೋವ ಬಯಸಿದೆ ಜೀವ
ಕೆಣಕುತ ಕಾಡಿದ ಮಾರ
ಒಂದಾಗಿ ಕೂಡಿ ಸೇರೋಣ ಆಸೆ ತೀರ
 
||ಪ್ರೀತಿಗೆ ಮಾತುಗಳು ಏತಕೆ
ಪ್ರೇಮಕ್ಕೆ ಪ್ರೇಮವೆ ಕಾಣಿಕೆ ಓಯ್‌
ಆಸೆಯಲೀ ತುಟಿ ನಡಗುತ್ತಿವೆ
ಸುಖಸಾಧನ ಜೀವನ ಬಾರೊ
ನೀ ನನ್ನ ಪ್ರಾಣ ನಾನಾದೆ ನಿನ್ನ ಗಾನ||
 
||ಪ್ರೀತಿಗೆ ಮಾತುಗಳು ಏತಕೆ
ಪ್ರೇಮಕ್ಕೆ ಪ್ರೇಮವೆ ಕಾಣಿಕೆ ಓಯ್‌||

Preethige Maathugalu Ethake song lyrics from Kannada Movie Aranyadalli Abhimanyu starring Ambarish, Poonamdas Guptha, Devaraj, Lyrics penned by Su Rudramurthy Shastry Sung by S P Balasubrahmanyam, Chithra, Music Composed by Laxmikanth-Pyarelal, film is Directed by Bhargava and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ