-
ಹೇ
ಏ ಗಂಡ ನನ್ನ ಗಂಡ ನೀನೆ ನನ್ನ ಗಂಡ
ಹೇ
ಏ ಹೆಂಡ್ತಿ ನನ್ನ ಹೆಂಡ್ತಿ ನೀನೆ ನನ್ನ ಹೆಂಡ್ತಿ
ನಿನಗಾಗಿ ನಾನು ಓಡೋಡಿ ಬಂದೆ ಮಾತಾಡೊ ರಾಜ
ಓ
ಓ ಹೆಂಡ್ತಿ ನನ್ನ ಹೆಂಡ್ತಿ ನೀನೆ ನನ್ನ ಹೆಂಡ್ತಿ
ಹೂವಂತ ಹುಡುಗಿ ಬಂಗಾರ ಬೆಡಗಿ ನೀ ನನ್ನ ರಾಣಿ
ಹೇ
ಏ ಗಂಡ ನನ್ನ ಗಂಡ ನೀನೆ ನನ್ನ ಗಂಡ
ಶೃಂಗಾರ ಲೋಕ ಶೃಂಗಾರ ಲೋಕ
ಕೈಬೀಸಿ ಕರೆದು ರೋಮಾಂಚ ರಾಗ ತುಂಬಿ ಬಂದು
ಈ ಬಾಹು ಬಂಧ ಆನಂದ ಚೆಂದ
ನಾನಿಂದು ಕಂಡೆ ಪ್ರೀತಿ ಬಂಧ
ಆಸೆ ಭಾಷೆ ಆಸೆ ಭಾಷೆ ಮೋಹ ದಾಹ
ರಂಗಾಗಿ ಹುಡುಕಿ ಬಂದೆ
||ಏ ಹೆಂಡ್ತಿ ನನ್ನ ಹೆಂಡ್ತಿ ನೀನೆ ನನ್ನ ಹೆಂಡ್ತಿ
ನಿನಗಾಗಿ ನಾನು ಓಡೋಡಿ ಬಂದೆ ಮಾತಾಡೊ ರಾಜ
ಓ
ಓ ಗಂಡ ನನ್ನ ಗಂಡ ನೀನೆ ನನ್ನ ಗಂಡ||
ನೀ ಕೂಗಿ ಕರೆಯೆ ನೀ ಕೂಗಿ ಕರೆಯೆ
ನಾ ಒಲಿದು ನಲಿಯೆ
ಹೂವಾಗಿ ಜೀವಾಗಿ ಭಾವ ಮಿಡಿದು
ಈ ಪ್ರೀತಿ ಸೆಳೆತ ನೂರಾಗಿ ತುಡಿದು
ಸಂಬಂಧ ಬೆಳೆದು ನಾನು ನೀನು
ಮೇರೆ ಮೀರಿ ನೂರಾಗಿ ತುಡಿದು
ಸಂಬಂಧ ಬೆಳೆದು ನಾನು ನೀನು
ಮೇರೆ ಮೀರಿ ಮೇರೆ ಮೀರಿ
ಸುಖವ ಹೀರಿ ನಲಿಯೋಣ ಕೂಡಿ ನಾವು
||ಹೇ
ಏ ಗಂಡ ನನ್ನ ಗಂಡ ನೀನೆ ನನ್ನ ಗಂಡ
ಓ
ಓ ಹೆಂಡ್ತಿ ನನ್ನ ಹೆಂಡ್ತಿ ನೀನೆ ನನ್ನ ಹೆಂಡ್ತಿ
ನಿನಗಾಗಿ ನಾನು ಓಡೋಡಿ ಬಂದೆ ಮಾತಾಡೊ ರಾಜ
ಓ
ಓ ಹೆಂಡ್ತಿ ನನ್ನ ಹೆಂಡ್ತಿ ನೀನೆ ನನ್ನ ಹೆಂಡ್ತಿ
ಹೂವಂತ ಹುಡುಗಿ ಬಂಗಾರ ಬೆಡಗಿ ನೀ ನನ್ನ ರಾಣಿ
ಹೇ
ಓ ಗಂಡ ನನ್ನ ಗಂಡ ನೀನೆ ನನ್ನ ಗಂಡ||
-
ಹೇ
ಏ ಗಂಡ ನನ್ನ ಗಂಡ ನೀನೆ ನನ್ನ ಗಂಡ
ಹೇ
ಏ ಹೆಂಡ್ತಿ ನನ್ನ ಹೆಂಡ್ತಿ ನೀನೆ ನನ್ನ ಹೆಂಡ್ತಿ
ನಿನಗಾಗಿ ನಾನು ಓಡೋಡಿ ಬಂದೆ ಮಾತಾಡೊ ರಾಜ
ಓ
ಓ ಹೆಂಡ್ತಿ ನನ್ನ ಹೆಂಡ್ತಿ ನೀನೆ ನನ್ನ ಹೆಂಡ್ತಿ
ಹೂವಂತ ಹುಡುಗಿ ಬಂಗಾರ ಬೆಡಗಿ ನೀ ನನ್ನ ರಾಣಿ
ಹೇ
ಏ ಗಂಡ ನನ್ನ ಗಂಡ ನೀನೆ ನನ್ನ ಗಂಡ
ಶೃಂಗಾರ ಲೋಕ ಶೃಂಗಾರ ಲೋಕ
ಕೈಬೀಸಿ ಕರೆದು ರೋಮಾಂಚ ರಾಗ ತುಂಬಿ ಬಂದು
ಈ ಬಾಹು ಬಂಧ ಆನಂದ ಚೆಂದ
ನಾನಿಂದು ಕಂಡೆ ಪ್ರೀತಿ ಬಂಧ
ಆಸೆ ಭಾಷೆ ಆಸೆ ಭಾಷೆ ಮೋಹ ದಾಹ
ರಂಗಾಗಿ ಹುಡುಕಿ ಬಂದೆ
||ಏ ಹೆಂಡ್ತಿ ನನ್ನ ಹೆಂಡ್ತಿ ನೀನೆ ನನ್ನ ಹೆಂಡ್ತಿ
ನಿನಗಾಗಿ ನಾನು ಓಡೋಡಿ ಬಂದೆ ಮಾತಾಡೊ ರಾಜ
ಓ
ಓ ಗಂಡ ನನ್ನ ಗಂಡ ನೀನೆ ನನ್ನ ಗಂಡ||
ನೀ ಕೂಗಿ ಕರೆಯೆ ನೀ ಕೂಗಿ ಕರೆಯೆ
ನಾ ಒಲಿದು ನಲಿಯೆ
ಹೂವಾಗಿ ಜೀವಾಗಿ ಭಾವ ಮಿಡಿದು
ಈ ಪ್ರೀತಿ ಸೆಳೆತ ನೂರಾಗಿ ತುಡಿದು
ಸಂಬಂಧ ಬೆಳೆದು ನಾನು ನೀನು
ಮೇರೆ ಮೀರಿ ನೂರಾಗಿ ತುಡಿದು
ಸಂಬಂಧ ಬೆಳೆದು ನಾನು ನೀನು
ಮೇರೆ ಮೀರಿ ಮೇರೆ ಮೀರಿ
ಸುಖವ ಹೀರಿ ನಲಿಯೋಣ ಕೂಡಿ ನಾವು
||ಹೇ
ಏ ಗಂಡ ನನ್ನ ಗಂಡ ನೀನೆ ನನ್ನ ಗಂಡ
ಓ
ಓ ಹೆಂಡ್ತಿ ನನ್ನ ಹೆಂಡ್ತಿ ನೀನೆ ನನ್ನ ಹೆಂಡ್ತಿ
ನಿನಗಾಗಿ ನಾನು ಓಡೋಡಿ ಬಂದೆ ಮಾತಾಡೊ ರಾಜ
ಓ
ಓ ಹೆಂಡ್ತಿ ನನ್ನ ಹೆಂಡ್ತಿ ನೀನೆ ನನ್ನ ಹೆಂಡ್ತಿ
ಹೂವಂತ ಹುಡುಗಿ ಬಂಗಾರ ಬೆಡಗಿ ನೀ ನನ್ನ ರಾಣಿ
ಹೇ
ಓ ಗಂಡ ನನ್ನ ಗಂಡ ನೀನೆ ನನ್ನ ಗಂಡ||
He Ganda Nanna Ganda song lyrics from Kannada Movie Aranyadalli Abhimanyu starring Ambarish, Poonamdas Guptha, Devaraj, Lyrics penned by Doddarange Gowda Sung by S P Balasubrahmanyam, Chithra, Music Composed by Laxmikanth-Pyarelal, film is Directed by Bhargava and film is released on 1991