Ee Namma Pandyadalli Lyrics

ಈ ನಮ್ಮ ಪಂದ್ಯದಲ್ಲಿ Lyrics

in Aranyadalli Abhimanyu

in ಅರಣ್ಯದಲ್ಲಿ ಅಭಿಮನ್ಯು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹಯ್ಯ ಹಯ್ಯ
ಈ ನಮ್ಮ ಪಂದ್ಯದಲ್ಲಿ ನಾನೆ ಗೆಲ್ಲುವೆ
ಮೋಡಿ ಮಾಡೊ ಮೋಸಗಾರ ನಿನ್ನ ಕೊಲ್ಲುವೆ
ಚಾಮುಂಡಿ ದುರ್ಗಿಯು ನಾನೆ ನಿನ್ನ ಪಾಲಿಗೆ
ಒಡಲಿನಲಿ ಛಲವಿದೆಯೊ ಕರಗಳಲಿ ಬಲವಿದೆಯೊ
 
ಈ ನಮ್ಮ ಪಂದ್ಯದಲ್ಲಿ ನಾನೆ ಗೆಲ್ಲುವೆ
ಮೋಡಿ ಮಾಡೊ ಮೋಸಗಾರ ನಿನ್ನ ಕೊಲ್ಲುವೆ
ಚಾಮುಂಡಿ ದುರ್ಗಿಯು ನಾನೆ ನಿನ್ನ ಪಾಲಿಗೆ
ಒಡಲಿನಲಿ ಛಲವಿದೆಯೊ ಕರಗಳಲಿ ಬಲವಿದೆಯೊ
 
ಪ್ರೀತಿಯಿಂದ ಒಂದಾದ ಜೋಡಿ ಬೇರೆ ಮಾಡಿದೆ
ಪ್ರೇಮಗಂಧ ಬೀರಿದ ಪ್ರಾಣ ಏಕೆ ಹೀರಿದೆ
ನೊಂದ ಹೆಣ್ಣು ನೀಡಿದ ಶಾಪ ನಿನ್ನ ತಟ್ಟಿದೆ
ಅಂದು ನೀನು ಮಾಡಿದ ಪಾಪ ಬೆನ್ನು ಹತ್ತಿದೆ
ನೀನೆ ನಮ್ಮೆಲ್ಲ ಸ್ವಪ್ನಸೌಧ ಕೊಚ್ಚಿಹಾಕಿದೆ
ಹುತ್ತದಲ್ಲಿ ಕೈಯ್ಯನಿಟ್ಟು ಕಿಚ್ಚು ಹಚ್ಚಿದೆ
ನಿನ್ನನ್ನು ಬಿಟ್ಟೇನೆ ಕಣ್ಣಿರನ್ನೆ ಕೊಟ್ಟೋನೆ
ಕಣಕಣವೂ ಹಸಿವಿದೆಯೊ ರಕುತವನು ಬಸಿಯುವೆನೊ
 
ನಾಗಕನ್ಯೆ ಆವೇಷ ರೋಷ ನೀನು ಕಂಡಿಲ್ಲ
ನಾಗಕನ್ಯೆ ಆವೇಷ ರೋಷ ನೀನು ಕಂಡಿಲ್ಲ
ನೂರು ಜನ್ಮ ಬಂದರು ದ್ವೇಷ ಎಂದು ಆರೋಲ್ಲ
ಕೆಟ್ಟ ಕೆಲ್ಸ ಮಾಡೋರ ಮಟ್ಟಹಾಕಬೇಕಂತೆ
ದುಷ್ಟಬುದ್ದಿ ದ್ರೋಹಿಗೆ  ಚಿತ್ರಹಿಂಸೆ ಸಾವಂತೆ
ನನ್ನ ಹತ್ತಾರು ವರ್ಷದಾಸೆ ಹೆಡೆಯ ಬಿಚ್ಚಿದೆ
ಇಂತ ಸಮಯಕ್ಕಾಗಿ ಕಾದು ಗುರಿಯ ಮುಟ್ಟಿದೆ
ಸರ್ಪಿಣಿಯ ಕೈಯಾರ ಇಂದೆ ನಿನ್ನ ಸಂಹಾರ
ವಿಷಗಳಿಗೆ ಬರುತಿದೆಯೊ ಕೊನೆಯುಸಿರು ಎಳೆಯುವೆಯೊ
ವಿಷಗಳಿಗೆ ಬರುತಿದೆಯೊ ಕೊನೆಯುಸಿರು ಎಳೆಯುವೆಯೊ

-
ಹಯ್ಯ ಹಯ್ಯ
ಈ ನಮ್ಮ ಪಂದ್ಯದಲ್ಲಿ ನಾನೆ ಗೆಲ್ಲುವೆ
ಮೋಡಿ ಮಾಡೊ ಮೋಸಗಾರ ನಿನ್ನ ಕೊಲ್ಲುವೆ
ಚಾಮುಂಡಿ ದುರ್ಗಿಯು ನಾನೆ ನಿನ್ನ ಪಾಲಿಗೆ
ಒಡಲಿನಲಿ ಛಲವಿದೆಯೊ ಕರಗಳಲಿ ಬಲವಿದೆಯೊ
 
ಈ ನಮ್ಮ ಪಂದ್ಯದಲ್ಲಿ ನಾನೆ ಗೆಲ್ಲುವೆ
ಮೋಡಿ ಮಾಡೊ ಮೋಸಗಾರ ನಿನ್ನ ಕೊಲ್ಲುವೆ
ಚಾಮುಂಡಿ ದುರ್ಗಿಯು ನಾನೆ ನಿನ್ನ ಪಾಲಿಗೆ
ಒಡಲಿನಲಿ ಛಲವಿದೆಯೊ ಕರಗಳಲಿ ಬಲವಿದೆಯೊ
 
ಪ್ರೀತಿಯಿಂದ ಒಂದಾದ ಜೋಡಿ ಬೇರೆ ಮಾಡಿದೆ
ಪ್ರೇಮಗಂಧ ಬೀರಿದ ಪ್ರಾಣ ಏಕೆ ಹೀರಿದೆ
ನೊಂದ ಹೆಣ್ಣು ನೀಡಿದ ಶಾಪ ನಿನ್ನ ತಟ್ಟಿದೆ
ಅಂದು ನೀನು ಮಾಡಿದ ಪಾಪ ಬೆನ್ನು ಹತ್ತಿದೆ
ನೀನೆ ನಮ್ಮೆಲ್ಲ ಸ್ವಪ್ನಸೌಧ ಕೊಚ್ಚಿಹಾಕಿದೆ
ಹುತ್ತದಲ್ಲಿ ಕೈಯ್ಯನಿಟ್ಟು ಕಿಚ್ಚು ಹಚ್ಚಿದೆ
ನಿನ್ನನ್ನು ಬಿಟ್ಟೇನೆ ಕಣ್ಣಿರನ್ನೆ ಕೊಟ್ಟೋನೆ
ಕಣಕಣವೂ ಹಸಿವಿದೆಯೊ ರಕುತವನು ಬಸಿಯುವೆನೊ
 
ನಾಗಕನ್ಯೆ ಆವೇಷ ರೋಷ ನೀನು ಕಂಡಿಲ್ಲ
ನಾಗಕನ್ಯೆ ಆವೇಷ ರೋಷ ನೀನು ಕಂಡಿಲ್ಲ
ನೂರು ಜನ್ಮ ಬಂದರು ದ್ವೇಷ ಎಂದು ಆರೋಲ್ಲ
ಕೆಟ್ಟ ಕೆಲ್ಸ ಮಾಡೋರ ಮಟ್ಟಹಾಕಬೇಕಂತೆ
ದುಷ್ಟಬುದ್ದಿ ದ್ರೋಹಿಗೆ  ಚಿತ್ರಹಿಂಸೆ ಸಾವಂತೆ
ನನ್ನ ಹತ್ತಾರು ವರ್ಷದಾಸೆ ಹೆಡೆಯ ಬಿಚ್ಚಿದೆ
ಇಂತ ಸಮಯಕ್ಕಾಗಿ ಕಾದು ಗುರಿಯ ಮುಟ್ಟಿದೆ
ಸರ್ಪಿಣಿಯ ಕೈಯಾರ ಇಂದೆ ನಿನ್ನ ಸಂಹಾರ
ವಿಷಗಳಿಗೆ ಬರುತಿದೆಯೊ ಕೊನೆಯುಸಿರು ಎಳೆಯುವೆಯೊ
ವಿಷಗಳಿಗೆ ಬರುತಿದೆಯೊ ಕೊನೆಯುಸಿರು ಎಳೆಯುವೆಯೊ

Ee Namma Pandyadalli song lyrics from Kannada Movie Aranyadalli Abhimanyu starring Ambarish, Poonamdas Guptha, Devaraj, Lyrics penned by Shyamasundar Kulkarni Sung by Chithra, Music Composed by Laxmikanth-Pyarelal, film is Directed by Bhargava and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ