-
ಜಕ್ಕಾಣೊ ಜಕ್ಕಾಣ ಜಕ್ಕಾಣೊ ಜಕ್ಕಾಣ
ಜುಮ್ಮ ಲಕ್ಕಡಿ ಜುಮ್ಮ ಜುಮ್ಮಿ
ಜುಮ್ಮ ಜುಮ್ಮಾಲೆ
ಆಡ್ತಾಯಿದ್ರೆ ಡಂಗ ಡಿಂಗಿ
ಲೋಕ ಎಲ್ಲ ರಂಗ ರಂಗಿ
ಕುಣಿಯುವ ಡಿಂಗರ ಡಿಂಗ
ಡಿಕ್ಕಿ ಟಕ್ಕಿ ಟಕ್ಕ ಟಿಕ್ಕಿ
ಆಟ ಆಡಿ ಡಿಕ್ಕ ಡಿಕ್ಕಿ
ಹೊಡೆಯ ಬಾ ಡಂಗೂರವ
ಶೋಕೆನುತ ಆ….
ಜೋಕೆನುತ ಆ….
ಜಮ್ಮ ಜಮ್ಮಿ ಜುಮ್ಮ ಜುಮ್ಮಿ
ಜಲ್ಸ ಮಾಡವ
ಆಡ್ತಯಿದ್ರೆ ಡಂಗ ಡಿಂಗಿ
ಲೋಕ ಎಲ್ಲ ರಂಗ ರಂಗಿ
ಕುಣಿಯುವ ಡಿಂಗರ ಡಿಂಗ
ಡಿಕ್ಕಿ ಟಕ್ಕಿ ಟಕ್ಕ ಟಿಕ್ಕಿ
ಆಟ ಆಡಿ ಡಿಕ್ಕ ಡಿಕ್ಕಿ
ಹೊಡೆಯ ಬಾ ಡಂಗೂರವ
ಶೋಕೆನುತ ಆ….
ಜೋಕೆನುತ ಆ….
ತಾನಿನನೊ
ಆ…ಓ….
ಡಿಗಣ ಡಿಂಗಾಣ ಜಿಗಿಯುತ ಜಂಗಾಣ
ಜಿಗಿಣ ಜಿಂಗಾಣ ಕುಣಿಯುವ ರಿಂಗಾಣ
ಚೂಟಾಕೊ ಚುಂಗ್ಯಾನೊ ಜಟಾಕೊ ಜಿಂಗ್ಯಾನೊ
ಚಟಕ ಮೈಯ್ಯಾಗ ಕೊಡುತ್ತಾನ
ಬುಗುಡಿ ಕಣ್ಣೇಟ್ಗೆ ಬುಗುಡಿ ಆಡ್ಯಾನ
ಒಡನೆ ಬಾ ಎಂದು ಹೇಳ್ತಾನ
ಜೋಡಿ ಆಗಿ ಬಿರನೆ ಹೋಗಾವ ಅಂದಾನ
ಬಿಸಿಗಿಟ್ಟ ಬೆಣ್ಣೆ ಹಂಗೆ ನನ್ನ ನೋಡಿ
ಬಿಸಿಯಾಗಿ ಕರಗಿ ನೀ ಹೋದಿಯ ಸಾರಿ
ಓಣ್ಯಾಗ್ ಕಂಡ್ರೆ ಓಟ ಕೀಳ್ತಿ
ಕೋಣ್ಯಾಗ್ ಕಂಡ್ರೆ ಕಾಟ ಕೊಡ್ತಿ
ಬಲು ಘಾಟಿ ನೀನೆಲೆ ಪೋರಿ
ಈತರ ಸ ಯಾಕಾಡ್ತಿ ಆಆಆ…ಹಹ
ಕಾಮಣ್ಣನ ಕಾರುಬಾರು ನನ್ನ ಒಳಗೆ ನಡೆಯೋವಾಗ
ಮಂದಾಗೆ ಜೋಪಡಿ ಕಡ್ದೆ ನಿಂಗಾಗಿ
ಹಾರಿಸುವೆ ಬಾವುಟ ನನ್ನ ಕಂಡಾಗ
ಅದು ಗುಲ್ಲಾಗಿ ಹೋದೀತು ಬೇಡ ನನ್ನಾಣೆ
ಬಿಸಿಬಿಸಿಯ ಉಸಿರಿರಲು ಅದರೊಳಗೆ ಕುಸಿಯಿರಲು
ಕೆಣಕೆಣಕಿ ಹಹಹ ಕಚಗುಳಿ
ಸಾಕೊ ಬೇಕೊ ಅಂದ ಕೇಳ್ಯಾಗ
ಎದೆಯಾಗೆ ಟಕ್ಕ ಟಕ್ಕ ಡವ್ವ ಡವ್ವ ಅಂತ ಐತೆ
ಅದಕ್ಕೊಂದು ಕಾರಣ ಬೇಕ
ನಾನು ನೀನು ಗೆಣೆಯ ಗೆಣ್ತಿ
ಆಗೋದೆಂದು ಗಂಡ ಹೆಂಡ್ತಿ
ಜೊತೆಯಾಗೆ ಆಡುವ ಬಾರ
ಗುಂಗಿನಲಿ ಆ….
ರಂಗಿನಲಿ ಆ…
ಜುಮ್ಮ ಜುಮ್ಮಿ ಜುಮ್ಮ ಜುಮ್ಮಿ
ಜಲ್ಸ ಮಾಡವ
ಜುಮ್ಮ ಜುಮ್ಮಿ ಜುಮ್ಮ ಜುಮ್ಮಿ
ಜಲ್ಸ ಮಾಡವ
-
ಜಕ್ಕಾಣೊ ಜಕ್ಕಾಣ ಜಕ್ಕಾಣೊ ಜಕ್ಕಾಣ
ಜುಮ್ಮ ಲಕ್ಕಡಿ ಜುಮ್ಮ ಜುಮ್ಮಿ
ಜುಮ್ಮ ಜುಮ್ಮಾಲೆ
ಆಡ್ತಾಯಿದ್ರೆ ಡಂಗ ಡಿಂಗಿ
ಲೋಕ ಎಲ್ಲ ರಂಗ ರಂಗಿ
ಕುಣಿಯುವ ಡಿಂಗರ ಡಿಂಗ
ಡಿಕ್ಕಿ ಟಕ್ಕಿ ಟಕ್ಕ ಟಿಕ್ಕಿ
ಆಟ ಆಡಿ ಡಿಕ್ಕ ಡಿಕ್ಕಿ
ಹೊಡೆಯ ಬಾ ಡಂಗೂರವ
ಶೋಕೆನುತ ಆ….
ಜೋಕೆನುತ ಆ….
ಜಮ್ಮ ಜಮ್ಮಿ ಜುಮ್ಮ ಜುಮ್ಮಿ
ಜಲ್ಸ ಮಾಡವ
ಆಡ್ತಯಿದ್ರೆ ಡಂಗ ಡಿಂಗಿ
ಲೋಕ ಎಲ್ಲ ರಂಗ ರಂಗಿ
ಕುಣಿಯುವ ಡಿಂಗರ ಡಿಂಗ
ಡಿಕ್ಕಿ ಟಕ್ಕಿ ಟಕ್ಕ ಟಿಕ್ಕಿ
ಆಟ ಆಡಿ ಡಿಕ್ಕ ಡಿಕ್ಕಿ
ಹೊಡೆಯ ಬಾ ಡಂಗೂರವ
ಶೋಕೆನುತ ಆ….
ಜೋಕೆನುತ ಆ….
ತಾನಿನನೊ
ಆ…ಓ….
ಡಿಗಣ ಡಿಂಗಾಣ ಜಿಗಿಯುತ ಜಂಗಾಣ
ಜಿಗಿಣ ಜಿಂಗಾಣ ಕುಣಿಯುವ ರಿಂಗಾಣ
ಚೂಟಾಕೊ ಚುಂಗ್ಯಾನೊ ಜಟಾಕೊ ಜಿಂಗ್ಯಾನೊ
ಚಟಕ ಮೈಯ್ಯಾಗ ಕೊಡುತ್ತಾನ
ಬುಗುಡಿ ಕಣ್ಣೇಟ್ಗೆ ಬುಗುಡಿ ಆಡ್ಯಾನ
ಒಡನೆ ಬಾ ಎಂದು ಹೇಳ್ತಾನ
ಜೋಡಿ ಆಗಿ ಬಿರನೆ ಹೋಗಾವ ಅಂದಾನ
ಬಿಸಿಗಿಟ್ಟ ಬೆಣ್ಣೆ ಹಂಗೆ ನನ್ನ ನೋಡಿ
ಬಿಸಿಯಾಗಿ ಕರಗಿ ನೀ ಹೋದಿಯ ಸಾರಿ
ಓಣ್ಯಾಗ್ ಕಂಡ್ರೆ ಓಟ ಕೀಳ್ತಿ
ಕೋಣ್ಯಾಗ್ ಕಂಡ್ರೆ ಕಾಟ ಕೊಡ್ತಿ
ಬಲು ಘಾಟಿ ನೀನೆಲೆ ಪೋರಿ
ಈತರ ಸ ಯಾಕಾಡ್ತಿ ಆಆಆ…ಹಹ
ಕಾಮಣ್ಣನ ಕಾರುಬಾರು ನನ್ನ ಒಳಗೆ ನಡೆಯೋವಾಗ
ಮಂದಾಗೆ ಜೋಪಡಿ ಕಡ್ದೆ ನಿಂಗಾಗಿ
ಹಾರಿಸುವೆ ಬಾವುಟ ನನ್ನ ಕಂಡಾಗ
ಅದು ಗುಲ್ಲಾಗಿ ಹೋದೀತು ಬೇಡ ನನ್ನಾಣೆ
ಬಿಸಿಬಿಸಿಯ ಉಸಿರಿರಲು ಅದರೊಳಗೆ ಕುಸಿಯಿರಲು
ಕೆಣಕೆಣಕಿ ಹಹಹ ಕಚಗುಳಿ
ಸಾಕೊ ಬೇಕೊ ಅಂದ ಕೇಳ್ಯಾಗ
ಎದೆಯಾಗೆ ಟಕ್ಕ ಟಕ್ಕ ಡವ್ವ ಡವ್ವ ಅಂತ ಐತೆ
ಅದಕ್ಕೊಂದು ಕಾರಣ ಬೇಕ
ನಾನು ನೀನು ಗೆಣೆಯ ಗೆಣ್ತಿ
ಆಗೋದೆಂದು ಗಂಡ ಹೆಂಡ್ತಿ
ಜೊತೆಯಾಗೆ ಆಡುವ ಬಾರ
ಗುಂಗಿನಲಿ ಆ….
ರಂಗಿನಲಿ ಆ…
ಜುಮ್ಮ ಜುಮ್ಮಿ ಜುಮ್ಮ ಜುಮ್ಮಿ
ಜಲ್ಸ ಮಾಡವ
ಜುಮ್ಮ ಜುಮ್ಮಿ ಜುಮ್ಮ ಜುಮ್ಮಿ
ಜಲ್ಸ ಮಾಡವ
Aadthayidre song lyrics from Kannada Movie Aranyadalli Abhimanyu starring Ambarish, Poonamdas Guptha, Devaraj, Lyrics penned by Geethapriya Sung by S P Balasubrahmanyam, Chorus, Music Composed by Laxmikanth-Pyarelal, film is Directed by Bhargava and film is released on 1991