Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮನದ ಉಯ್ಯಾಲೆ ತೂಗಿ ತಂದ ಆನಂದ
ನಿನ್ನಲ್ಲಿ ಕಣ್ಣಿನಲ್ಲಿ ಅನುರಾಗ ರಾಗಿಣಿ
ಸುಖದಾಸೆ ನೀನೆ ಮೋಹನ
ನನ್ನಲ್ಲಿ ಕಣ್ಣಿನಲ್ಲಿ ಜೊತೆಯಾಗು ನಾಗಿಣಿ
ಮನದ ಉಯ್ಯಾಲೆ ತೂಗಿ ತಂದ ಆನಂದ
ನನ್ನಲ್ಲಿ ಕಣ್ಣಿನಲ್ಲಿ ಜೊತೆಯಾಗು ನಾಗಿಣಿ
ಸುಖದಾಸೆ ನೀನೆ ಮೋಹಿನಿ
ನಿನ್ನಲ್ಲಿ ಕಣ್ಣಿನಲ್ಲಿ ಅನುರಾಗ ರಾಗಿಣಿ
 
ಮೋಹದಾಹವಿಲ್ಲಿ ಶೃಂಗಾರ ಕೋಟದಲ್ಲಿ
ಇದು ಕಾಮದೇವನ ಆಟ ನೋಡು ಈ ಪ್ರೇಮ
ಪ್ರೀತಿ ಬೇಡೊ ಪ್ರಾಯ ನಿನ್ನನ್ನು ಕೂಗಿ ಕೈಯ್ಯ
ಬಾ ಕೂಡಿ ಆಡು ಮೋಡಿ ಮಾಡು ಬಂದು ಒಂದಾಗು
ನಾಗಿಣಿ ಬಾರೆ ನಾ ನಿನಗಾಗಿ ಬಂದೆನು ಲೋಕದಲ್ಲಿ
ನಿನ್ನಲ್ಲಿ ಕಣ್ಣಿನಲ್ಲಿ ಅನುರಾಗ ರಾಗಿಣಿ
ಆ ಮನದ ಉಯ್ಯಾಲೆ ತೂಗಿ ತಂದ ಆನಂದ
ನನ್ನಲ್ಲಿ ಕಣ್ಣಿನಲ್ಲಿ ಜೊತೆಯಾಗು ನಾಗಿಣಿ
 
ಕುದಿವ ಭಾವ ಸೋಲುವ ಜೀವ
ನನ್ನನು ನೀನು ಸೋಕಿದಾಗ
ಸುತ್ತಮುತ್ತ ನನ್ನ ಸುತ್ತಿಕೊಳ್ಳೊ ಚಿನ್ನ
ಒಪ್ಪಿಕೊಂಡೆ ನಿನ್ನ ಅಪ್ಪಿಕೊಳ್ಳೊ ನನ್ನ
ಸುಖದ ತಾಣ ಲೋಕವೆ ಮೌನ
ನನ್ನಲಿ ನೀನು ನೀನೆ ನಾನು
ಕೆನ್ನೆತುಂಬ ನಿನ್ನ ಲಜ್ಜೆ ತಂದ ಬಣ್ಣ
ಅಪ್ಪಿಕೊಂಡೆ ನಿನ್ನ ಸುತ್ತಿಕೊಳ್ಳೆ ನನ್ನ
ನಾಗದೆ ಬಾರೊ ಬಂಧಿಸೊ ನನ್ನ ಪ್ರೀತಿಯ ಪಾಶದಲ್ಲಿ
ನನ್ನಲ್ಲಿ ಕಣ್ಣಿನಲ್ಲಿ ಜೊತೆಯಾಗು ನಾಗಿಣಿ
 
||ಮನದ ಉಯ್ಯಾಲೆ ತೂಗಿ ತಂದ ಆನಂದ
ನಿನ್ನಲ್ಲಿ ಕಣ್ಣಿನಲ್ಲಿ ಅನುರಾಗ ರಾಗಿಣಿ||

-
ಮನದ ಉಯ್ಯಾಲೆ ತೂಗಿ ತಂದ ಆನಂದ
ನಿನ್ನಲ್ಲಿ ಕಣ್ಣಿನಲ್ಲಿ ಅನುರಾಗ ರಾಗಿಣಿ
ಸುಖದಾಸೆ ನೀನೆ ಮೋಹನ
ನನ್ನಲ್ಲಿ ಕಣ್ಣಿನಲ್ಲಿ ಜೊತೆಯಾಗು ನಾಗಿಣಿ
ಮನದ ಉಯ್ಯಾಲೆ ತೂಗಿ ತಂದ ಆನಂದ
ನನ್ನಲ್ಲಿ ಕಣ್ಣಿನಲ್ಲಿ ಜೊತೆಯಾಗು ನಾಗಿಣಿ
ಸುಖದಾಸೆ ನೀನೆ ಮೋಹಿನಿ
ನಿನ್ನಲ್ಲಿ ಕಣ್ಣಿನಲ್ಲಿ ಅನುರಾಗ ರಾಗಿಣಿ
 
ಮೋಹದಾಹವಿಲ್ಲಿ ಶೃಂಗಾರ ಕೋಟದಲ್ಲಿ
ಇದು ಕಾಮದೇವನ ಆಟ ನೋಡು ಈ ಪ್ರೇಮ
ಪ್ರೀತಿ ಬೇಡೊ ಪ್ರಾಯ ನಿನ್ನನ್ನು ಕೂಗಿ ಕೈಯ್ಯ
ಬಾ ಕೂಡಿ ಆಡು ಮೋಡಿ ಮಾಡು ಬಂದು ಒಂದಾಗು
ನಾಗಿಣಿ ಬಾರೆ ನಾ ನಿನಗಾಗಿ ಬಂದೆನು ಲೋಕದಲ್ಲಿ
ನಿನ್ನಲ್ಲಿ ಕಣ್ಣಿನಲ್ಲಿ ಅನುರಾಗ ರಾಗಿಣಿ
ಆ ಮನದ ಉಯ್ಯಾಲೆ ತೂಗಿ ತಂದ ಆನಂದ
ನನ್ನಲ್ಲಿ ಕಣ್ಣಿನಲ್ಲಿ ಜೊತೆಯಾಗು ನಾಗಿಣಿ
 
ಕುದಿವ ಭಾವ ಸೋಲುವ ಜೀವ
ನನ್ನನು ನೀನು ಸೋಕಿದಾಗ
ಸುತ್ತಮುತ್ತ ನನ್ನ ಸುತ್ತಿಕೊಳ್ಳೊ ಚಿನ್ನ
ಒಪ್ಪಿಕೊಂಡೆ ನಿನ್ನ ಅಪ್ಪಿಕೊಳ್ಳೊ ನನ್ನ
ಸುಖದ ತಾಣ ಲೋಕವೆ ಮೌನ
ನನ್ನಲಿ ನೀನು ನೀನೆ ನಾನು
ಕೆನ್ನೆತುಂಬ ನಿನ್ನ ಲಜ್ಜೆ ತಂದ ಬಣ್ಣ
ಅಪ್ಪಿಕೊಂಡೆ ನಿನ್ನ ಸುತ್ತಿಕೊಳ್ಳೆ ನನ್ನ
ನಾಗದೆ ಬಾರೊ ಬಂಧಿಸೊ ನನ್ನ ಪ್ರೀತಿಯ ಪಾಶದಲ್ಲಿ
ನನ್ನಲ್ಲಿ ಕಣ್ಣಿನಲ್ಲಿ ಜೊತೆಯಾಗು ನಾಗಿಣಿ
 
||ಮನದ ಉಯ್ಯಾಲೆ ತೂಗಿ ತಂದ ಆನಂದ
ನಿನ್ನಲ್ಲಿ ಕಣ್ಣಿನಲ್ಲಿ ಅನುರಾಗ ರಾಗಿಣಿ||

Manada Uyyale song lyrics from Kannada Movie Aranyadalli Abhimanyu starring Ambarish, Poonamdas Guptha, Devaraj, Lyrics penned by Su Rudramurthy Shastry Sung by S P Balasubrahmanyam, Chithra, Music Composed by Laxmikanth-Pyarelal, film is Directed by Bhargava and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ