Good Morning Lyrics

ಗುಡ್‌ ಮಾರ್ನಿಂಗ್‌ Lyrics

in Aranyadalli Abhimanyu

in ಅರಣ್ಯದಲ್ಲಿ ಅಭಿಮನ್ಯು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
(ಹಾಯ್‌
ಗುಡ್‌ ಮಾರ್ನಿಂಗ್‌ ಎವರಿಬಡಿ ಗುಡ್‌ ಮಾರ್ನಿಂಗ್‌
ಕಮಾನ್  ಲೆಟ್ಸ್ಸ ಸ್ಟಾರ್ಟ್‌ 1234 1234567)
 
ಗುಡ್‌ ಮಾರ್ನಿಂಗ್‌ ಎವರಿಬಡಿ ಗುಡ್‌ ಮಾರ್ನಿಂಗ್‌
ಓ ಡಾರ್ಲಿಂಗ್‌ ಆನಂದವಿದೆ ಈ ಜಾಗಿಂಗ್
ಹ್ಮ್‌ ಹ್ಮ್‌ ಹ್ಮ್..
ಗುಡ್‌ ಮಾರ್ನಿಂಗ್‌(ಗುಡ್‌ ಮಾರ್ನಿಂಗ್‌)‌
ಎವರಿಬಡಿ ಗುಡ್‌ ಮಾರ್ನಿಂಗ್‌ (ಗುಡ್‌ ಮಾರ್ನಿಂಗ್‌)
ಓ ಡಾರ್ಲಿಂಗ್‌ (ಓ ಡಾರ್ಲಿಂಗ್)
ಆನಂದವಿದೆ ಈ ಜಾಗಿಂಗ್(ಈ ಜಾಗಿಂಗ್)
ತುಂಬಿ ತುಳುಕೊ ನಾಟಿ ಪ್ರಾಯಕ್ಕೆ
ಬ್ಯೂಟಿ ನೀಡೊ ಈ ಡ್ಯಾನ್ಸಿಂಗ್
 
||ಗುಡ್‌ ಮಾರ್ನಿಂಗ್‌ ಎವರಿಬಡಿ ಗುಡ್‌ ಮಾರ್ನಿಂಗ್‌
ಓ ಡಾರ್ಲಿಂಗ್‌ ಆನಂದವಿದೆ ಈ ಜಾಗಿಂಗ್||
||ಗುಡ್‌ ಮಾರ್ನಿಂಗ್‌(ಗುಡ್‌ ಮಾರ್ನಿಂಗ್‌)‌
ಎವರಿಬಡಿ ಗುಡ್‌ ಮಾರ್ನಿಂಗ್‌ (ಗುಡ್‌ ಮಾರ್ನಿಂಗ್‌)
ಓ ಡಾರ್ಲಿಂಗ್‌ (ಓ ಡಾರ್ಲಿಂಗ್)
ಆನಂದವಿದೆ ಈ ಜಾಗಿಂಗ್(ಈ ಜಾಗಿಂಗ್)||
 
ಬಂಗಾರ ಅಂದಾಗ ಈ ಮೈಯ್ಯ ಶೈನಿಂಗೊ
ಗಾಳಿಗೂ ಥ್ರಿಲ್ಲಿಂಗ್‌ ಸುಂದರ
ಕಂಗಳ ಬ್ರೈಟಾದ ಲೈಟಿಂಗೊ
ತಾರೆಯ ಮಿಂಚಿಂಗೊ ಮೈ ಮಣಿಸುವ ಬಾ ಕುಣಿಯುವ
ಜುಂ ಜುಂ ಎನ್ನೊ ಬಿಸಿ ಮೈಯ್ಯನು
ಲೂಟಿ ಮಾಡೊ ಈ ಜಂಪಿಂಗ್‌
 
||ಗುಡ್‌ ಮಾರ್ನಿಂಗ್‌(ಗುಡ್‌ ಮಾರ್ನಿಂಗ್‌)‌
ಎವರಿಬಡಿ ಗುಡ್‌ ಮಾರ್ನಿಂಗ್‌ (ಗುಡ್‌ ಮಾರ್ನಿಂಗ್‌)
ಓ ಡಾರ್ಲಿಂಗ್‌ (ಓ ಡಾರ್ಲಿಂಗ್)
ಆನಂದವಿದೆ ಈ ಜಾಗಿಂಗ್(ಈ ಜಾಗಿಂಗ್)||
ಹ್ಮ್‌ ಹ್ಮ್‌
||ಗುಡ್‌ ಮಾರ್ನಿಂಗ್‌ ಎವರಿಬಡಿ ಗುಡ್‌ ಮಾರ್ನಿಂಗ್‌ 
ಕಮಾನ್‌ ಓ ಡಾರ್ಲಿಂಗ್‌ ಆನಂದವಿದೆ ಈ ಜಾಗಿಂಗ್||
 
ಸೂಪರ್‌ ಫಿಗರ್ರಿದೆ ತುಟಿಯಲ್ಲಿ ಶುಗರ್ರಿದೆ
ಈ ಮೈ ಕಲರಲಿ ಸೆಳೆಯುವ ಪವರ್‌ ಇ‍ದೆ
ಚಳಿ ತೆರೆಮರೆ ಕಚಗುಳಿ ಪ್ಲೆಶರ್‌ ಇದೆ
ಬಿಸಿ ಉಸಿರಲಿ ಹರೆಯದ ಪ್ರೆಶರ್‌ ಇದೆ
ಸ್ವೀಟಾದ ಈ ನಗು ಹೇಗಿದೆ
ಮುಂಜಾನೆನೂ ಮೂನ್‌ ಲೈಟ್‌ ಹ
 
||ಗುಡ್‌ ಮಾರ್ನಿಂಗ್‌(ಗುಡ್‌ ಮಾರ್ನಿಂಗ್‌)‌
ಎವರಿಬಡಿ ಗುಡ್‌ ಮಾರ್ನಿಂಗ್‌ (ಗುಡ್‌ ಮಾರ್ನಿಂಗ್‌)
ಓ ಡಾರ್ಲಿಂಗ್‌ (ಓ ಡಾರ್ಲಿಂಗ್)
ಆನಂದವಿದೆ ಈ ಜಾಗಿಂಗ್(ಈ ಜಾಗಿಂಗ್)||
1234
||ಗುಡ್‌ ಮಾರ್ನಿಂಗ್‌ ಎವರಿಬಡಿ ಗುಡ್‌ ಮಾರ್ನಿಂಗ್‌ 
ಓ ಡಾರ್ಲಿಂಗ್‌(ಓ ಬ್ಯೂಟಿಫೂಲ್) ಆನಂದವಿದೆ ಈ ಜಾಗಿಂಗ್||

Good Morning song lyrics from Kannada Movie Aranyadalli Abhimanyu starring Ambarish, Poonamdas Guptha, Devaraj, Lyrics penned by V Manohar Sung by Manjula Gururaj, Chorus, Music Composed by Laxmikanth-Pyarelal, film is Directed by Bhargava and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ