ಯಾವ ದೇವಶಿಲ್ಪಿ ಕಡೆದನೋ ನಿನ್ನಾ
ಕವಿ ಕಾಳಿದಾಸ ಕಲ್ಪನೆಯೋ ಚಿನ್ನಾ
ಪ್ರೀತಿ ತೇರಿನಿಂದ ಏರಿ ಬಂದ ಚೆನ್ನಾ
ಬಿರುಗಾಳಿಯಂತೆ ಹೊತ್ತು ಹೋದೆ ನನ್ನಾ
ಊರ್ವಶಿಯ ತಂಗಿಯೋ ಮಾತನಾಡೋ ಗಿಳಿಯೋ
ಮನ್ಮಥನ ತಮ್ಮನೋ ವಾತ್ಸಾಯನ ಅಣ್ಣನೋ
ನಿನ್ನಲ್ಲೇ ನಾ ಸೇರಿ ಹೋದೇ...
|| ಯಾವ ದೇವಶಿಲ್ಪಿ ಕಡೆದನೋ ನಿನ್ನಾ
ಕವಿ ಕಾಳಿದಾಸ ಕಲ್ಪನೆಯೋ ಚಿನ್ನಾ
ಪ್ರೀತಿ ತೇರಿನಿಂದ ಏರಿ ಬಂದ ಚೆನ್ನಾ
ಬಿರುಗಾಳಿಯಂತೆ ಹೊತ್ತು ಹೋದೆ ನನ್ನಾ ||
ತನು ಮನ ಎರಡರ ಮಿಲನ
ಹೊಸ ಕವನ ಇಂದು ಬರೆದಿದೆ
ನಯನವು ಮೌನದೇ ಸುಖದ
ಅನುಭವದ ಕಥೆ ಹೇಳಿದೆ
ನನ್ನ ತೋಳಿನಲ್ಲಿ ಇಂದು ಸೇರು ಬಾ
ಓ.. ಪ್ರಿಯತಮೆ……..
ನನ್ನ ಬಾಳಿನಲ್ಲಿ ದೀಪ ಹಚ್ಚು ಬಾ
ಓ.. ಪ್ರಿಯತಮಾ.....
ಮುದ್ದು ಮುಖ ನನ್ನ ಆಸೆ
ಕೆಣಕಿದೆ ತಾಳು ತಾಳು ಏಕೆಂದೇ...
ಗುಂಗಲಿ ನಾ ತೇಲಿ ಹೋದೇ...
|| ಯಾವ ದೇವಶಿಲ್ಪಿ ಕಡೆದನೋ ನಿನ್ನಾ
ಕವಿ ಕಾಳಿದಾಸ ಕಲ್ಪನೆಯೋ ಚಿನ್ನಾ
ಪ್ರೀತಿ ತೇರಿನಿಂದ ಏರಿ ಬಂದ ಚೆನ್ನಾ
ಬಿರುಗಾಳಿಯಂತೆ ಹೊತ್ತು ಹೋದೆ ನನ್ನಾ ||
ಮುದ್ದು ಮುದ್ದು ಮುದ್ದು ಗಿಳಿಯೇ
ಕಣ್ಣಿನಲ್ಲೇ ಕೊಂದೆ ಇನಿಯೇ..
ತಂದಾನಾನ ನಾನ ತನನಾ ನಾನ
ತಂದಾನಾನ ನಾನ ತನನಾ ನಾನ
ತಂದಾನಾನ ನಾನ ತನನಾ ನಾನ
ತನನಾ ನಾನ ನನ ನನ ನಾನಾ
ರಾಗ ತಾಳ ಸೇರಿದಂತೆ ಇನಿಯ
ಉಸಿರುಸಿರ ಸುಖ ಸಂಗಮ
ಜೀವ ವೀಣೆ ಮೀಟಿದಂತೆ
ಏಕೋ ಒಡಲೊಳಗೆ ಹೊಸ ಸಂಭ್ರಮ
ಎದೆ ಗುಡಿಯಲ್ಲಿ ನೀನು ನಿಲ್ಲು ಬಾ..
ಓ... ಪ್ರಿಯತಮಾ….
ಪ್ರೀತಿ ಮಲ್ಲಿಗೆಯಾ ಇಲ್ಲಿ ಚೆಲ್ಲು ಬಾ...
ಓ.. ಪ್ರಿಯತಮೆ……
ಕಾಲ ಹೀಗೆ ತಾನು ನಿಂತು ಹೋಗದೆ
ಸ್ವರ್ಗ ಇಲ್ಲೇ ನೋಡೆಂದೇ...
ಗುಂಗಲಿ ನಾ ತೇಲಿ ಹೋದೆ...
|| ಯಾವ ದೇವಶಿಲ್ಪಿ ಕಡೆದನೋ ನಿನ್ನಾ
ಕವಿ ಕಾಳಿದಾಸ ಕಲ್ಪನೆಯೋ ಚಿನ್ನಾ
ಪ್ರೀತಿ ತೇರಿನಿಂದ ಏರಿ ಬಂದ ಚೆನ್ನಾ
ಬಿರುಗಾಳಿಯಂತೆ ಹೊತ್ತು ಹೋದೆ ನನ್ನಾ ||
ಯಾವ ದೇವಶಿಲ್ಪಿ ಕಡೆದನೋ ನಿನ್ನಾ
ಕವಿ ಕಾಳಿದಾಸ ಕಲ್ಪನೆಯೋ ಚಿನ್ನಾ
ಪ್ರೀತಿ ತೇರಿನಿಂದ ಏರಿ ಬಂದ ಚೆನ್ನಾ
ಬಿರುಗಾಳಿಯಂತೆ ಹೊತ್ತು ಹೋದೆ ನನ್ನಾ
ಊರ್ವಶಿಯ ತಂಗಿಯೋ ಮಾತನಾಡೋ ಗಿಳಿಯೋ
ಮನ್ಮಥನ ತಮ್ಮನೋ ವಾತ್ಸಾಯನ ಅಣ್ಣನೋ
ನಿನ್ನಲ್ಲೇ ನಾ ಸೇರಿ ಹೋದೇ...
|| ಯಾವ ದೇವಶಿಲ್ಪಿ ಕಡೆದನೋ ನಿನ್ನಾ
ಕವಿ ಕಾಳಿದಾಸ ಕಲ್ಪನೆಯೋ ಚಿನ್ನಾ
ಪ್ರೀತಿ ತೇರಿನಿಂದ ಏರಿ ಬಂದ ಚೆನ್ನಾ
ಬಿರುಗಾಳಿಯಂತೆ ಹೊತ್ತು ಹೋದೆ ನನ್ನಾ ||
ತನು ಮನ ಎರಡರ ಮಿಲನ
ಹೊಸ ಕವನ ಇಂದು ಬರೆದಿದೆ
ನಯನವು ಮೌನದೇ ಸುಖದ
ಅನುಭವದ ಕಥೆ ಹೇಳಿದೆ
ನನ್ನ ತೋಳಿನಲ್ಲಿ ಇಂದು ಸೇರು ಬಾ
ಓ.. ಪ್ರಿಯತಮೆ……..
ನನ್ನ ಬಾಳಿನಲ್ಲಿ ದೀಪ ಹಚ್ಚು ಬಾ
ಓ.. ಪ್ರಿಯತಮಾ.....
ಮುದ್ದು ಮುಖ ನನ್ನ ಆಸೆ
ಕೆಣಕಿದೆ ತಾಳು ತಾಳು ಏಕೆಂದೇ...
ಗುಂಗಲಿ ನಾ ತೇಲಿ ಹೋದೇ...
|| ಯಾವ ದೇವಶಿಲ್ಪಿ ಕಡೆದನೋ ನಿನ್ನಾ
ಕವಿ ಕಾಳಿದಾಸ ಕಲ್ಪನೆಯೋ ಚಿನ್ನಾ
ಪ್ರೀತಿ ತೇರಿನಿಂದ ಏರಿ ಬಂದ ಚೆನ್ನಾ
ಬಿರುಗಾಳಿಯಂತೆ ಹೊತ್ತು ಹೋದೆ ನನ್ನಾ ||
ಮುದ್ದು ಮುದ್ದು ಮುದ್ದು ಗಿಳಿಯೇ
ಕಣ್ಣಿನಲ್ಲೇ ಕೊಂದೆ ಇನಿಯೇ..
ತಂದಾನಾನ ನಾನ ತನನಾ ನಾನ
ತಂದಾನಾನ ನಾನ ತನನಾ ನಾನ
ತಂದಾನಾನ ನಾನ ತನನಾ ನಾನ
ತನನಾ ನಾನ ನನ ನನ ನಾನಾ
ರಾಗ ತಾಳ ಸೇರಿದಂತೆ ಇನಿಯ
ಉಸಿರುಸಿರ ಸುಖ ಸಂಗಮ
ಜೀವ ವೀಣೆ ಮೀಟಿದಂತೆ
ಏಕೋ ಒಡಲೊಳಗೆ ಹೊಸ ಸಂಭ್ರಮ
ಎದೆ ಗುಡಿಯಲ್ಲಿ ನೀನು ನಿಲ್ಲು ಬಾ..
ಓ... ಪ್ರಿಯತಮಾ….
ಪ್ರೀತಿ ಮಲ್ಲಿಗೆಯಾ ಇಲ್ಲಿ ಚೆಲ್ಲು ಬಾ...
ಓ.. ಪ್ರಿಯತಮೆ……
ಕಾಲ ಹೀಗೆ ತಾನು ನಿಂತು ಹೋಗದೆ
ಸ್ವರ್ಗ ಇಲ್ಲೇ ನೋಡೆಂದೇ...
ಗುಂಗಲಿ ನಾ ತೇಲಿ ಹೋದೆ...
|| ಯಾವ ದೇವಶಿಲ್ಪಿ ಕಡೆದನೋ ನಿನ್ನಾ
ಕವಿ ಕಾಳಿದಾಸ ಕಲ್ಪನೆಯೋ ಚಿನ್ನಾ
ಪ್ರೀತಿ ತೇರಿನಿಂದ ಏರಿ ಬಂದ ಚೆನ್ನಾ
ಬಿರುಗಾಳಿಯಂತೆ ಹೊತ್ತು ಹೋದೆ ನನ್ನಾ ||
Yaava Deva Shilpi song lyrics from Kannada Movie Appaji starring Vishnuvardhan, Amani, Pankajdheer, Lyrics penned by R N Jayagopal Sung by S P Balasubrahmanyam, Chithra, Music Composed by M M Keeravani, film is Directed by D Rajendra Babu and film is released on 1996