Ene Kannadathi Lyrics

ಏನೇ ಕನ್ನಡತೀ.. Lyrics

in Appaji

in ಅಪ್ಪಾಜಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಏನೇ ಕನ್ನಡತೀ..... ನೀಯಾಕೆ ಹಿಂಗಾಡ್ತೀ...
 
ಏನೇ ಕನ್ನಡತೀ.....
ನೀಯಾಕೆ ಹಿಂಗಾಡ್ತೀ...
ಇಂಗ್ಲೀಷು ಯಾಕಾಡ್ತೀ,
ಎಂದು ಕನ್ನಡ ಮಾತಾಡ್ತೀ?
ಈ ಕನ್ನಡ ನೆಲ, ಕನ್ನಡ ಜಲ 
ಕನ್ನಡ ಗಾಳಿ ಕನ್ನಡ ಅನ್ನ.. ಹೇಯ್
ಎಂಥ ಚಂದಾನೋ ಗೊತ್ತೇನೇ ಶ್ರೀಮತಿ?
ಯಾಕೆ ಈ ಥರಾ ಅನುಕರಣೆ ಮಾಡುತಿ
ಕನ್ನಡ ಸೊಗಡಲಿ ನೀ ಸುಖವ ಕಾಣುತಿ
ಕಲಿಸೋಕೆ ಬಂದೇ ನಾ ಕನ್ನಡದ ಭೂಪತಿ

||  ಏನೇ ಕನ್ನಡತೀ.....
ನೀಯಾಕೆ ಹಿಂಗಾಡ್ತೀ...
ಇಂಗ್ಲೀಷು ಯಾಕಾಡ್ತೀ,
ಎಂದು ಕನ್ನಡ ಮಾತಾಡ್ತೀ? ||

ಪೊಗರು ತುಂಬ ನಡೆ, ಕೊಬ್ಬು ಎಲ್ಲ ಕಡೆ
ಮೂಗಿನ್‍ತುದಿ ಕೋಪ, ಸಾಕು ಸಾಕು ಬಿಡೆ
ಆನೆ ಕೂಡ ಅಡಗಿಸೋಕೆ ಅಂಕುಶವು ಒಂದಿದೆ
ಹೆಣ್ಣು ಹುಲಿ ಪಳಗಿಸೋಕೆ ಕನ್ನಡದ ಗಂಡಿದೆ
ಕನ್ನಡದ ಗಂಡಿದೆ. . ಕನ್ನಡದ ಗಂಡಿದೆ         
ಬಾರೆ ಕಣ್ಮಣಿ, ನನ್ ಮುದ್ದಿನರಗಿಣಿ 
ನೀ ಕೇಳು ಕಣಿ…. ಕಣಿ………
ಲಜ್ಜೆ ಗಿಜ್ಜೆ ಕಲಿಸ್ತೀನಿ……..
ನಿನ್ನ ಕೊಬ್ಬು ಇಳಿಸ್ತೀನಿ ಹೋಯ್……..

|| ಯಾಕೆ ಈ ಥರಾ ಅನುಕರಣೆ ಮಾಡುತೀ
ಯಾಕೆ ಈ ಥರಾ ಅನುಕರಣೆ ಮಾಡುತೀ
ಕನ್ನಡ ಸೊಗಡಲಿ ನೀ ಸುಖವ ಕಾಣುತಿ
ಕಲಿಸೋಕೆ ಬಂದೇ ನಾ ಕನ್ನಡದ ಭೂಪತಿ
ಏನೇ ಕನ್ನಡತೀ.....
ನೀಯಾಕೆ ಹಿಂಗಾಡ್ತೀ...
ಇಂಗ್ಲೀಷು ಯಾಕಾಡ್ತೀ,
ಎಂದು ಕನ್ನಡ ಮಾತಾಡ್ತೀ? ||

ಕುಂಕುಮದ ಬೊಟ್ಟು ಹಣೆಯ ಮೇಲೆ ಇಟ್ಟು
ಚಂದದ ಸೀರೆ ಉಟ್ಟು ಹೂವಮುಡಿಯಲಿಟ್ಟು
ಬಳುಕಿ ನಡೆದು ಬರುವಾಗ ಕಣ್ಣೆರಡು ಸಾಲದು
ಈ ಜೀನ್ಸು ಜಾಕೆಟ್ಟು ನಿನ್ನಂದಕೆ ಸಲ್ಲದು
ನಿನ್ನಂದಕೆ ಸಲ್ಲದು  ನಿನ್ನಂದಕೆ ಸಲ್ಲದು                   
ಮುತ್ತು ಮೂಗುತಿ ಎಂಥಾ ಚಂದ ಅನ್ನುತೀ
ಅದೇ ನಾಡ ಸಂಸ್ಕೃತಿ……
ನಡೆ ನುಡಿ ಕಲಿಸ್ತೀನಿ  ಕನ್ನಡತಿ ಮಾಡುತೀನಿ ಹೋಯ್

|| ಯಾಕೆ ಈ ಥರಾ ಅನುಕರಣೆ ಮಾಡುತೀ?
ಯಾಕೆ ಈ ಥರಾ ಅನುಕರಣೆ ಮಾಡುತೀ?
ಕನ್ನಡ ಸೊಗಡಲಿ ನೀ ಸುಖವ ಕಾಣುತೀ
ಕಲಿಸೋಕೆ ಬಂದೇ ನಾ ಕನ್ನಡದ ಭೂಪತಿ
ಏನೇ ಕನ್ನಡತೀ ನೀಯಾಕೆ ಹಿಂಗಾಡ್ತೀ?
ಇಂಗ್ಲೀಷು ಯಾಕಾಡ್ತೀ, ಎಂದು ಕನ್ನಡ ಮಾತಾಡ್ತೀ?
ಈ ಕನ್ನಡ ನೆಲ, ಕನ್ನಡ ಜಲ ಕನ್ನಡ ಗಾಳಿ ಕನ್ನಡ ಅನ್ನ
ಎಂಥ ಚಂದಾನೋ ಗೊತ್ತೇನೇ ಶ್ರೀಮತಿ?
ಯಾಕೆ ಈಥರಾ ನೀ ಅನುಕರಣೆ ಮಾಡುತೀ
ಕನ್ನಡ ಸೊಗಡಲಿ ನೀ ಸುಖವ ಕಾಣುತೀ
ಕಲಿಸೋಕೆ ಬಂದೇ ನಾ ಕನ್ನಡದ ಭೂಪತಿ
ಕನ್ನಡ ಸೊಗಡಲಿ ನೀ ಸುಖವ ಕಾಣುತೀ
ಕಲಿಸೋಕೆ ಬಂದೇ ನಾ ಕನ್ನಡದ ಭೂಪತಿ....ಹ. .||

ಏನೇ ಕನ್ನಡತೀ..... ನೀಯಾಕೆ ಹಿಂಗಾಡ್ತೀ...
 
ಏನೇ ಕನ್ನಡತೀ.....
ನೀಯಾಕೆ ಹಿಂಗಾಡ್ತೀ...
ಇಂಗ್ಲೀಷು ಯಾಕಾಡ್ತೀ,
ಎಂದು ಕನ್ನಡ ಮಾತಾಡ್ತೀ?
ಈ ಕನ್ನಡ ನೆಲ, ಕನ್ನಡ ಜಲ 
ಕನ್ನಡ ಗಾಳಿ ಕನ್ನಡ ಅನ್ನ.. ಹೇಯ್
ಎಂಥ ಚಂದಾನೋ ಗೊತ್ತೇನೇ ಶ್ರೀಮತಿ?
ಯಾಕೆ ಈ ಥರಾ ಅನುಕರಣೆ ಮಾಡುತಿ
ಕನ್ನಡ ಸೊಗಡಲಿ ನೀ ಸುಖವ ಕಾಣುತಿ
ಕಲಿಸೋಕೆ ಬಂದೇ ನಾ ಕನ್ನಡದ ಭೂಪತಿ

||  ಏನೇ ಕನ್ನಡತೀ.....
ನೀಯಾಕೆ ಹಿಂಗಾಡ್ತೀ...
ಇಂಗ್ಲೀಷು ಯಾಕಾಡ್ತೀ,
ಎಂದು ಕನ್ನಡ ಮಾತಾಡ್ತೀ? ||

ಪೊಗರು ತುಂಬ ನಡೆ, ಕೊಬ್ಬು ಎಲ್ಲ ಕಡೆ
ಮೂಗಿನ್‍ತುದಿ ಕೋಪ, ಸಾಕು ಸಾಕು ಬಿಡೆ
ಆನೆ ಕೂಡ ಅಡಗಿಸೋಕೆ ಅಂಕುಶವು ಒಂದಿದೆ
ಹೆಣ್ಣು ಹುಲಿ ಪಳಗಿಸೋಕೆ ಕನ್ನಡದ ಗಂಡಿದೆ
ಕನ್ನಡದ ಗಂಡಿದೆ. . ಕನ್ನಡದ ಗಂಡಿದೆ         
ಬಾರೆ ಕಣ್ಮಣಿ, ನನ್ ಮುದ್ದಿನರಗಿಣಿ 
ನೀ ಕೇಳು ಕಣಿ…. ಕಣಿ………
ಲಜ್ಜೆ ಗಿಜ್ಜೆ ಕಲಿಸ್ತೀನಿ……..
ನಿನ್ನ ಕೊಬ್ಬು ಇಳಿಸ್ತೀನಿ ಹೋಯ್……..

|| ಯಾಕೆ ಈ ಥರಾ ಅನುಕರಣೆ ಮಾಡುತೀ
ಯಾಕೆ ಈ ಥರಾ ಅನುಕರಣೆ ಮಾಡುತೀ
ಕನ್ನಡ ಸೊಗಡಲಿ ನೀ ಸುಖವ ಕಾಣುತಿ
ಕಲಿಸೋಕೆ ಬಂದೇ ನಾ ಕನ್ನಡದ ಭೂಪತಿ
ಏನೇ ಕನ್ನಡತೀ.....
ನೀಯಾಕೆ ಹಿಂಗಾಡ್ತೀ...
ಇಂಗ್ಲೀಷು ಯಾಕಾಡ್ತೀ,
ಎಂದು ಕನ್ನಡ ಮಾತಾಡ್ತೀ? ||

ಕುಂಕುಮದ ಬೊಟ್ಟು ಹಣೆಯ ಮೇಲೆ ಇಟ್ಟು
ಚಂದದ ಸೀರೆ ಉಟ್ಟು ಹೂವಮುಡಿಯಲಿಟ್ಟು
ಬಳುಕಿ ನಡೆದು ಬರುವಾಗ ಕಣ್ಣೆರಡು ಸಾಲದು
ಈ ಜೀನ್ಸು ಜಾಕೆಟ್ಟು ನಿನ್ನಂದಕೆ ಸಲ್ಲದು
ನಿನ್ನಂದಕೆ ಸಲ್ಲದು  ನಿನ್ನಂದಕೆ ಸಲ್ಲದು                   
ಮುತ್ತು ಮೂಗುತಿ ಎಂಥಾ ಚಂದ ಅನ್ನುತೀ
ಅದೇ ನಾಡ ಸಂಸ್ಕೃತಿ……
ನಡೆ ನುಡಿ ಕಲಿಸ್ತೀನಿ  ಕನ್ನಡತಿ ಮಾಡುತೀನಿ ಹೋಯ್

|| ಯಾಕೆ ಈ ಥರಾ ಅನುಕರಣೆ ಮಾಡುತೀ?
ಯಾಕೆ ಈ ಥರಾ ಅನುಕರಣೆ ಮಾಡುತೀ?
ಕನ್ನಡ ಸೊಗಡಲಿ ನೀ ಸುಖವ ಕಾಣುತೀ
ಕಲಿಸೋಕೆ ಬಂದೇ ನಾ ಕನ್ನಡದ ಭೂಪತಿ
ಏನೇ ಕನ್ನಡತೀ ನೀಯಾಕೆ ಹಿಂಗಾಡ್ತೀ?
ಇಂಗ್ಲೀಷು ಯಾಕಾಡ್ತೀ, ಎಂದು ಕನ್ನಡ ಮಾತಾಡ್ತೀ?
ಈ ಕನ್ನಡ ನೆಲ, ಕನ್ನಡ ಜಲ ಕನ್ನಡ ಗಾಳಿ ಕನ್ನಡ ಅನ್ನ
ಎಂಥ ಚಂದಾನೋ ಗೊತ್ತೇನೇ ಶ್ರೀಮತಿ?
ಯಾಕೆ ಈಥರಾ ನೀ ಅನುಕರಣೆ ಮಾಡುತೀ
ಕನ್ನಡ ಸೊಗಡಲಿ ನೀ ಸುಖವ ಕಾಣುತೀ
ಕಲಿಸೋಕೆ ಬಂದೇ ನಾ ಕನ್ನಡದ ಭೂಪತಿ
ಕನ್ನಡ ಸೊಗಡಲಿ ನೀ ಸುಖವ ಕಾಣುತೀ
ಕಲಿಸೋಕೆ ಬಂದೇ ನಾ ಕನ್ನಡದ ಭೂಪತಿ....ಹ. .||

Ene Kannadathi song lyrics from Kannada Movie Appaji starring Vishnuvardhan, Amani, Pankajdheer, Lyrics penned by R N Jayagopal Sung by S P Balasubrahmanyam, Music Composed by M M Keeravani, film is Directed by D Rajendra Babu and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ