ಘರ್ಷಣೆ ಘರ್ಷಣೆ ಘರ್ಷಣೆ ಘರ್ಷಣೆ,
ಘರ್ಷಣೆ ಘರ್ಷಣೆ ಘರ್ಷಣೆ ಘರ್ಷಣೆ
ಪಾಂಚಜನ್ಯ ಮೊಳಗಿತು ಕುರುಕ್ಷೇತ್ರ ಕರೆಯಿತು
ಧರ್ಮಕ್ಕು ಅಧರ್ಮಕ್ಕು ಘರ್ಷಣೆ ಘರ್ಷಣೆ
ಫಲನೇತ್ರ ತೆರೆದ ಹರನು ಕೆಂಡ ಮಳೆಯ ಸುರಿಸಿದಂತೆ
ನ್ಯಾಯಕ್ಕು ಅನ್ಯಾಯಕ್ಕು ಘರ್ಷಣೆ ಘರ್ಷಣೆ
ಘರ್ಷಣೆ ಘರ್ಷಣೆ ಘರ್ಷಣೆ ಘರ್ಷಣೆ
|| ಪಾಂಚಜನ್ಯ ಮೊಳಗಿತು ಕುರುಕ್ಷೇತ್ರ ಕರೆಯಿತು
ಧರ್ಮಕ್ಕು ಅಧರ್ಮಕ್ಕು ಘರ್ಷಣೆ ಘರ್ಷಣೆ ||
ಹೃದಯ ಅಗ್ನಿ ಕುಂಡದಲಿ ಭುಗಿಲೆದ್ದಿದೇ ದ್ವೇಷ ಜ್ವಾಲೆ
ಉಗ್ರ ನರಸಿಂಹನಂತೆ ನಾ ಧರಿಸುವೆ ಕರುಳ ಮಾಲೆ
ಪ್ರಳಯ ರುಧ್ರನಂತೆ ಕೊಡುವೆ ವೈರಿಗಳ ರಕ್ತ ತರ್ಪಣ
ರಕ್ಕಸರ ಶಿರವೇ ನಿನ್ನ ಪಾದಗಳಿಗೆ ನನ್ನ ಅರ್ಪಣ
ಚಕ್ರವ್ಯೂಹ ಕೋಟೆಯಲಿ
ಕಪಟ ಮೋಸ ಸಂಚಿನಲಿ ಅಪ್ಪಾಜಿ ನಿಮ್ಮ ಬಲಿ
ಸೈಧವನ ತಲೆ ತೆಗೆದ ಪ್ರಾರ್ಥನೆಯಂತೆ
ಕೊಡುವೆ ನಾ ರಕ್ತದ ಶ್ರದ್ಧಾಂಜಲಿ
ಮೃತ್ಯು ಬಂದ ಹಾದಿ ಇಂದು ಜರಾಸಂಧ ಮಡಿಯಲಿ
ಮಾರಿಗಿಂದು ಔತಣವು ಬಿಸಿ ನೆತ್ತರ ಕುಡಿಯಲಿ
ನಯ ವಂಚಕ ನರಿಗಳ ಕೂಟವಿಂದು ಮುರಿಯಲಿ
ನಮ್ಮೆಲ್ಲರ ಕ್ರೋಧಾಗ್ನಿ ಸಿಡಿದ್ದೆದು ಉರಿಯಲಿ
ಧರ್ಮಕ್ಕು ಅಧರ್ಮಕ್ಕು ಘರ್ಷಣೆ ಘರ್ಷಣೆ
ಘರ್ಷಣೆ ಘರ್ಷಣೆ ಘರ್ಷಣೆ ಘರ್ಷಣೆ
|| ಪಾಂಚಜನ್ಯ ಮೊಳಗಿತು ಕುರುಕ್ಷೇತ್ರ ಕರೆಯಿತು
ಧರ್ಮಕ್ಕು ಅಧರ್ಮಕ್ಕು ಘರ್ಷಣೆ ಘರ್ಷಣೆ ||
ಮಾಂಗಲ್ಯಂ ತಂತುನಾನೇನ ಮಮ ಜೀವನ ಹೇತುನಾ
ಕಂಠೇ ಬದ್ನಾಮಿ ಸುಭಗೆ ತ್ವಮ್ ಜೀವ ಶರದಾಂಸದಂ. .
ಅಣ್ಣ ಮಡಿದ ಜಾಗದಲ್ಲೇ ಸಪ್ತಪದಿಯ ನಾವು ತುಳಿಯುವ
ಸಾವಿನ ಚಿತ್ಕಾರದಲ್ಲೇ ಮಂತ್ರ ಘೋಷವನ್ನು ಬೆರೆಸುವಾ
ಪೃಥ್ವಿ ಉರಿವ ಆಗ್ನಿ ಇದೇ ವಧು ವರರ
ನಡುವಿನಲ್ಲಿ ಅಂತರಪಟವಾಗಲಿ
ಹರಿದ ರುಂಡ ಮುಂಡ ಚೆಲ್ಲೋ
ಪಾತಕರ ರಕ್ತದಲ್ಲಿ ಕನ್ಯಾಧಾರೆ ಆಗಲಿ...
ಭದ್ರೆಯರ ನಿಗ್ರಹಿಸಿದ ಪರಶುರಾಮನಾಗುವೇ
ಸುಧರ್ಶನ ಚಕ್ರದಂತೆ ರಿವುಶಿರಾ ಕತ್ತರಿಸುವೆ
ಪಾತಾಳದೆ ಅಡಗಿದರೂ ಬಿಡದೇ ಬೆನ್ನಟ್ಟುವೇ. .
ದುಷ್ಟರಟ್ಟಹಾಸಕೆ ಮಂಗಳವನು ಹಾಡುವೆ. .
ನ್ಯಾಯಕ್ಕು ಅನ್ಯಾಯಕ್ಕು ಘರ್ಷಣೆ ಘರ್ಷಣೆ
ಘರ್ಷಣೆ ಘರ್ಷಣೆ ಘರ್ಷಣೆ ಘರ್ಷಣೆ ಘರ್ಷಣೆ ||
ಘರ್ಷಣೆ ಘರ್ಷಣೆ ಘರ್ಷಣೆ ಘರ್ಷಣೆ,
ಘರ್ಷಣೆ ಘರ್ಷಣೆ ಘರ್ಷಣೆ ಘರ್ಷಣೆ
ಪಾಂಚಜನ್ಯ ಮೊಳಗಿತು ಕುರುಕ್ಷೇತ್ರ ಕರೆಯಿತು
ಧರ್ಮಕ್ಕು ಅಧರ್ಮಕ್ಕು ಘರ್ಷಣೆ ಘರ್ಷಣೆ
ಫಲನೇತ್ರ ತೆರೆದ ಹರನು ಕೆಂಡ ಮಳೆಯ ಸುರಿಸಿದಂತೆ
ನ್ಯಾಯಕ್ಕು ಅನ್ಯಾಯಕ್ಕು ಘರ್ಷಣೆ ಘರ್ಷಣೆ
ಘರ್ಷಣೆ ಘರ್ಷಣೆ ಘರ್ಷಣೆ ಘರ್ಷಣೆ
|| ಪಾಂಚಜನ್ಯ ಮೊಳಗಿತು ಕುರುಕ್ಷೇತ್ರ ಕರೆಯಿತು
ಧರ್ಮಕ್ಕು ಅಧರ್ಮಕ್ಕು ಘರ್ಷಣೆ ಘರ್ಷಣೆ ||
ಹೃದಯ ಅಗ್ನಿ ಕುಂಡದಲಿ ಭುಗಿಲೆದ್ದಿದೇ ದ್ವೇಷ ಜ್ವಾಲೆ
ಉಗ್ರ ನರಸಿಂಹನಂತೆ ನಾ ಧರಿಸುವೆ ಕರುಳ ಮಾಲೆ
ಪ್ರಳಯ ರುಧ್ರನಂತೆ ಕೊಡುವೆ ವೈರಿಗಳ ರಕ್ತ ತರ್ಪಣ
ರಕ್ಕಸರ ಶಿರವೇ ನಿನ್ನ ಪಾದಗಳಿಗೆ ನನ್ನ ಅರ್ಪಣ
ಚಕ್ರವ್ಯೂಹ ಕೋಟೆಯಲಿ
ಕಪಟ ಮೋಸ ಸಂಚಿನಲಿ ಅಪ್ಪಾಜಿ ನಿಮ್ಮ ಬಲಿ
ಸೈಧವನ ತಲೆ ತೆಗೆದ ಪ್ರಾರ್ಥನೆಯಂತೆ
ಕೊಡುವೆ ನಾ ರಕ್ತದ ಶ್ರದ್ಧಾಂಜಲಿ
ಮೃತ್ಯು ಬಂದ ಹಾದಿ ಇಂದು ಜರಾಸಂಧ ಮಡಿಯಲಿ
ಮಾರಿಗಿಂದು ಔತಣವು ಬಿಸಿ ನೆತ್ತರ ಕುಡಿಯಲಿ
ನಯ ವಂಚಕ ನರಿಗಳ ಕೂಟವಿಂದು ಮುರಿಯಲಿ
ನಮ್ಮೆಲ್ಲರ ಕ್ರೋಧಾಗ್ನಿ ಸಿಡಿದ್ದೆದು ಉರಿಯಲಿ
ಧರ್ಮಕ್ಕು ಅಧರ್ಮಕ್ಕು ಘರ್ಷಣೆ ಘರ್ಷಣೆ
ಘರ್ಷಣೆ ಘರ್ಷಣೆ ಘರ್ಷಣೆ ಘರ್ಷಣೆ
|| ಪಾಂಚಜನ್ಯ ಮೊಳಗಿತು ಕುರುಕ್ಷೇತ್ರ ಕರೆಯಿತು
ಧರ್ಮಕ್ಕು ಅಧರ್ಮಕ್ಕು ಘರ್ಷಣೆ ಘರ್ಷಣೆ ||
ಮಾಂಗಲ್ಯಂ ತಂತುನಾನೇನ ಮಮ ಜೀವನ ಹೇತುನಾ
ಕಂಠೇ ಬದ್ನಾಮಿ ಸುಭಗೆ ತ್ವಮ್ ಜೀವ ಶರದಾಂಸದಂ. .
ಅಣ್ಣ ಮಡಿದ ಜಾಗದಲ್ಲೇ ಸಪ್ತಪದಿಯ ನಾವು ತುಳಿಯುವ
ಸಾವಿನ ಚಿತ್ಕಾರದಲ್ಲೇ ಮಂತ್ರ ಘೋಷವನ್ನು ಬೆರೆಸುವಾ
ಪೃಥ್ವಿ ಉರಿವ ಆಗ್ನಿ ಇದೇ ವಧು ವರರ
ನಡುವಿನಲ್ಲಿ ಅಂತರಪಟವಾಗಲಿ
ಹರಿದ ರುಂಡ ಮುಂಡ ಚೆಲ್ಲೋ
ಪಾತಕರ ರಕ್ತದಲ್ಲಿ ಕನ್ಯಾಧಾರೆ ಆಗಲಿ...
ಭದ್ರೆಯರ ನಿಗ್ರಹಿಸಿದ ಪರಶುರಾಮನಾಗುವೇ
ಸುಧರ್ಶನ ಚಕ್ರದಂತೆ ರಿವುಶಿರಾ ಕತ್ತರಿಸುವೆ
ಪಾತಾಳದೆ ಅಡಗಿದರೂ ಬಿಡದೇ ಬೆನ್ನಟ್ಟುವೇ. .
ದುಷ್ಟರಟ್ಟಹಾಸಕೆ ಮಂಗಳವನು ಹಾಡುವೆ. .
ನ್ಯಾಯಕ್ಕು ಅನ್ಯಾಯಕ್ಕು ಘರ್ಷಣೆ ಘರ್ಷಣೆ
ಘರ್ಷಣೆ ಘರ್ಷಣೆ ಘರ್ಷಣೆ ಘರ್ಷಣೆ ಘರ್ಷಣೆ ||
Gharshane Gharshane song lyrics from Kannada Movie Appaji starring Vishnuvardhan, Amani, Pankajdheer, Lyrics penned by R N Jayagopal Sung by S P Balasubrahmanyam, Music Composed by M M Keeravani, film is Directed by D Rajendra Babu and film is released on 1996