ಬಾನು ಎಲ್ಲೋ ಕಾಣೆನು
ಭೂಮಿ ಎಲ್ಲೋ ಕಾಣೆನು
ಮನದಿ ತುಳುಕೋ ಹರುಷ ತಾಳೆನು
ಸಂಗಮ ತಂಧಿಹ ಸಂಭ್ರಮ ಹೇಳೇನು
ಹಹಹಹ.. ಆ... ಹಹಹ ಲಾಲ
ಲಾಲಲಾಲ ಲಲ
ಹೂಂ ಹೂಂ ಹೂಂ
|| ಬಾನು ಎಲ್ಲೋ ಕಾಣೆನು
ಭೂಮಿ ಎಲ್ಲೋ ಕಾಣೆನು
ಮನದಿ ತುಳುಕೋ ಹರುಷ ತಾಳೆನು
ಸಂಗಮ ತಂಧಿಹ ಸಂಭ್ರಮ ಹೇಳೇನು ||
ಏನಾಯಿತೋ ನಾ ಕಾಣೆ ತಕಧಿಮಿ ತಾ
ಕುಣಿದಿದೆ ಬಯಕೆ ನವಿಲು
ಬಾಳಲಿ ನಾ ಕಂಡೆ ಜುಳು ಜುಳುನೆ
ಹರಿಯುವೆ ನಲ್ಮೆ ಹೊನಲು
ಮನವೆಂಬ ತಂತಿ ಮೀಟಿದೆ
ಅನುರಾಗ ಮೂಡುತಿದೆ
ಶೃತಿಯಲಿ ರಾಗ ಸೇರಿದೆ
ಋತುಗಾನ ಹಾಡುತಿದೆ
ಒಡಲಾಸೆಯಾ ಹೇಳಲೇ
ಪ್ರೇಮದಿ ಕೋಗಿಲೆ ಕೂಗಿದೆ ಆಗಲಿ
|| ಬಾನು ಎಲ್ಲೋ ಕಾಣೆನು
ಭೂಮಿ ಎಲ್ಲೋ ಕಾಣೆನು
ಮನದಿ ತುಳುಕೋ ಹರುಷ ತಾಳೆನು ||
ಮುಂಜಾನೆ ಮಂಜಂತ
ತಿಳಿ ನಗೆಯ ಸೂಸುತ ಸನಿಹ ಸೆಳೆದೆ
ತಂಗಾಳಿ ತಂಪಂತೆ ನೀ ಬಂದು
ಬದುಕಲಿ ಸುಖವ ಸುರಿದೇ
ಒಲವೆಂಬ ಗೀತೆಯು ಮೂಡಿದೆ
ಮನವೆಂಬ ಹಾಳೆಯಲಿ
ಮಳೆಬಿಲ್ಲ ರಂಗು ತುಂಬಿದೆ
ನನ್ನ ಬಾಳ ಅಂಗಳಲಿ
ಇದುವೇ ಬ್ರಹ್ಮನ ಬಂಧವೋ
ನನ್ನಯ ಜೀವವೋ ನಿನ್ನದೇ ಬಿಂಬವು
||ಬಾನು ಎಲ್ಲೋ ಕಾಣೆನು
ಭೂಮಿ ಎಲ್ಲೋ ಕಾಣೆನು
ಮನದಿ ತುಳುಕೋ ಹರುಷ ತಾಳೆನು
ಸಂಗಮ ತಂಧಿಹ ಸಂಭ್ರಮ ಹೇಳೇನು
ಆ ಆ ಆ ಆ ಆ. . ಲ ಲ ಲ ಲಾ ಲ ಲ ಲ. .
ಆ ಆ ಆ ಆ ಆ. . ಲ ಲ ಲ ಲಾ ಲ ಲ ಲ. . ||
ಬಾನು ಎಲ್ಲೋ ಕಾಣೆನು
ಭೂಮಿ ಎಲ್ಲೋ ಕಾಣೆನು
ಮನದಿ ತುಳುಕೋ ಹರುಷ ತಾಳೆನು
ಸಂಗಮ ತಂಧಿಹ ಸಂಭ್ರಮ ಹೇಳೇನು
ಹಹಹಹ.. ಆ... ಹಹಹ ಲಾಲ
ಲಾಲಲಾಲ ಲಲ
ಹೂಂ ಹೂಂ ಹೂಂ
|| ಬಾನು ಎಲ್ಲೋ ಕಾಣೆನು
ಭೂಮಿ ಎಲ್ಲೋ ಕಾಣೆನು
ಮನದಿ ತುಳುಕೋ ಹರುಷ ತಾಳೆನು
ಸಂಗಮ ತಂಧಿಹ ಸಂಭ್ರಮ ಹೇಳೇನು ||
ಏನಾಯಿತೋ ನಾ ಕಾಣೆ ತಕಧಿಮಿ ತಾ
ಕುಣಿದಿದೆ ಬಯಕೆ ನವಿಲು
ಬಾಳಲಿ ನಾ ಕಂಡೆ ಜುಳು ಜುಳುನೆ
ಹರಿಯುವೆ ನಲ್ಮೆ ಹೊನಲು
ಮನವೆಂಬ ತಂತಿ ಮೀಟಿದೆ
ಅನುರಾಗ ಮೂಡುತಿದೆ
ಶೃತಿಯಲಿ ರಾಗ ಸೇರಿದೆ
ಋತುಗಾನ ಹಾಡುತಿದೆ
ಒಡಲಾಸೆಯಾ ಹೇಳಲೇ
ಪ್ರೇಮದಿ ಕೋಗಿಲೆ ಕೂಗಿದೆ ಆಗಲಿ
|| ಬಾನು ಎಲ್ಲೋ ಕಾಣೆನು
ಭೂಮಿ ಎಲ್ಲೋ ಕಾಣೆನು
ಮನದಿ ತುಳುಕೋ ಹರುಷ ತಾಳೆನು ||
ಮುಂಜಾನೆ ಮಂಜಂತ
ತಿಳಿ ನಗೆಯ ಸೂಸುತ ಸನಿಹ ಸೆಳೆದೆ
ತಂಗಾಳಿ ತಂಪಂತೆ ನೀ ಬಂದು
ಬದುಕಲಿ ಸುಖವ ಸುರಿದೇ
ಒಲವೆಂಬ ಗೀತೆಯು ಮೂಡಿದೆ
ಮನವೆಂಬ ಹಾಳೆಯಲಿ
ಮಳೆಬಿಲ್ಲ ರಂಗು ತುಂಬಿದೆ
ನನ್ನ ಬಾಳ ಅಂಗಳಲಿ
ಇದುವೇ ಬ್ರಹ್ಮನ ಬಂಧವೋ
ನನ್ನಯ ಜೀವವೋ ನಿನ್ನದೇ ಬಿಂಬವು
||ಬಾನು ಎಲ್ಲೋ ಕಾಣೆನು
ಭೂಮಿ ಎಲ್ಲೋ ಕಾಣೆನು
ಮನದಿ ತುಳುಕೋ ಹರುಷ ತಾಳೆನು
ಸಂಗಮ ತಂಧಿಹ ಸಂಭ್ರಮ ಹೇಳೇನು
ಆ ಆ ಆ ಆ ಆ. . ಲ ಲ ಲ ಲಾ ಲ ಲ ಲ. .
ಆ ಆ ಆ ಆ ಆ. . ಲ ಲ ಲ ಲಾ ಲ ಲ ಲ. . ||
Baanu Ello Kanenu song lyrics from Kannada Movie Appaji starring Vishnuvardhan, Amani, Pankajdheer, Lyrics penned by R N Jayagopal Sung by S P Balasubrahmanyam, Chithra, Music Composed by M M Keeravani, film is Directed by D Rajendra Babu and film is released on 1996