ಮಮ ಜಾಬ ಮಮಜಬಜಬ
ಮಮ ಜಾಬ ಮಮಜಬಜಬ
ಮಮ ಜಾಬ ಮಮಜಬಜಬ
ಮಮ ಜಾಬ ಮಮಜಬಜಬ
ಬಾಲ
ಲಡ್ಕಿ ಚಾಲ್ ದೇಖೋ ಶಬ್ಬ ಶಬ್ಬ
ಗೋರಿ ಗಾಲ್ ದೇಖೋ ರಬ್ಬ ರಬ್ಬ
ಧಡಕ್ ಧಡಕ್ ದಿಲ್ ಅಬ್ಬ ಅಬ್ಬಬ್ಬಬ್ಬ.. ಬಾ
ಆಜಾ... ಪಾಸ್ ಆಜಾ..
ರೋಜಾ ... ಹೇಹೇಹೇಹೇಹೇ .... ಹೇ.....
ಘಲಿರು ಘಲಿರು ಘಲಿರು
ಎನುವ ಬಳೆ ಧನಿಯೋ
ಚನನ ಚನನ ಚನನ
ಗೊರಸು ಇನಿದನಿಯೋ
ನಡುವ ಬಳುಕು ಒಡಲ ತಳುಕು
ಬಲು ಸೊಗಸೂ ... ಸೂ.. ಸೂ .. ಸೂ ..
ನಿಮಿರ ತರೂಪ ಹಸಿರು ಚಿಗುರು ಎಳೆ ವಯಸೂ..
ಮೊಹಬ್ಬತ್ ಮಾಡುವ ಆಸೇ ಬಾರಾ
ಮೇರಾ ದಿಲ್ ಲೇ ಗೆಳೆಯ
ನಿಧಾನ ಏತಕೆ ಬೇಗನೇ ಬಾರಾ
ಚಕಾಚಕ್ ತಾ ಹೃದಯ....
ಆಜಾ... ಮೇರೆ ರಾಜ ..
ರೋಜಾ ... ಹೇಹೇಹೇಹೇಹೇ .... ಹೇ...ಹೊಯ್ ..
ಮಮ ಜಾಬ ಮಮಜಜಜಬ
ಮಮ ಜಾಬ ಮಮಜಬ
ಮಮ ಜಾಬ ಮಮಜಬಜಬ
ಢಮರು ಢಮರು ಇದು ಢಮ್ಮ ಢಮ್ಮ
ಕೊಡಗು ಹುಡುಗಿ ಇದು ಯಮ್ಮ ಯಮ್ಮ
ಬೆಡಗು ತುಟಿಯ ಸಿಹಿ ಚುಮ್ಮ ಅಮ್ಮಮ್ಮಾಯ....
ಮಜವ ತರುವ ಮದಿರೆ ನಿಶೆಯದೊ ನಯನ...
ಮಧುರ ರಸವು ಸುರಿವ ತುಟಿಯು ಮೈ ಕಾಣ...
ಅರಬ್ಬೀ ಕುದುರಿ ಇದನು ಏರಿ ಓಡಿಸು ಬಾ.. ಬಾ.. ಬಾ..
ಅಧಿಕ ಬಲದಿ ಹಿಡಿದು ಛಲದೆ ಪಳಗಿಸು ಬಾ
ಸ್ವರ್ಗಕ್ಕೆ ಏಣಿಯ ಹಾಕುವ ಮೇಲೆ
ಸಂಗಾತಿಯೇ ಬಾ ಜೊತೆಗೆ
ಈ ಮೈಯ್ಯಿ ಆಗಿದೆ ಆಸೆಯ ಜ್ವಾಲೆ
ನಿವಾರಿಸು ಬಾ ಬಳಿಗೆ
ಆಜಾ... ಮೇರೆ ರಾಜ …….
ರೋಜಾ ... ಹೇಹೇಹೇಹೇಹೇ .... ಹೇ...ಹೊಯ್
||ಮಮ ಜಾಬ ಮಮಜಬಜಬ
ಮಮ ಜಾಬ ಮಮಜಬ
ಮಮ ಜಾಬ ಮಮಜಬಜಬ
ಮಮ ಜಾಬ ಮಮಜಬ
ಬಾಲ
ಲಡ್ಕಿ ಚಾಲ್ ದೇಖೋ ಶಬ್ಬ ಶಬ್ಬ
ಗೋರಿ ಗಾಲ್ ದೇಖೋ ರಬ್ಬ ರಬ್ಬ
ಧಡಕ್ ಧಡಕ್ ದಿಲ್ ಅಬ್ಬ ಅಬ್ಬಬ್ಬಬ್ಬ.. ಬಾ ||
ಮಮ ಜಾಬ ಮಮಜಬಜಬ
ಮಮ ಜಾಬ ಮಮಜಬಜಬ
ಮಮ ಜಾಬ ಮಮಜಬಜಬ
ಮಮ ಜಾಬ ಮಮಜಬಜಬ
ಬಾಲ
ಲಡ್ಕಿ ಚಾಲ್ ದೇಖೋ ಶಬ್ಬ ಶಬ್ಬ
ಗೋರಿ ಗಾಲ್ ದೇಖೋ ರಬ್ಬ ರಬ್ಬ
ಧಡಕ್ ಧಡಕ್ ದಿಲ್ ಅಬ್ಬ ಅಬ್ಬಬ್ಬಬ್ಬ.. ಬಾ
ಆಜಾ... ಪಾಸ್ ಆಜಾ..
ರೋಜಾ ... ಹೇಹೇಹೇಹೇಹೇ .... ಹೇ.....
ಘಲಿರು ಘಲಿರು ಘಲಿರು
ಎನುವ ಬಳೆ ಧನಿಯೋ
ಚನನ ಚನನ ಚನನ
ಗೊರಸು ಇನಿದನಿಯೋ
ನಡುವ ಬಳುಕು ಒಡಲ ತಳುಕು
ಬಲು ಸೊಗಸೂ ... ಸೂ.. ಸೂ .. ಸೂ ..
ನಿಮಿರ ತರೂಪ ಹಸಿರು ಚಿಗುರು ಎಳೆ ವಯಸೂ..
ಮೊಹಬ್ಬತ್ ಮಾಡುವ ಆಸೇ ಬಾರಾ
ಮೇರಾ ದಿಲ್ ಲೇ ಗೆಳೆಯ
ನಿಧಾನ ಏತಕೆ ಬೇಗನೇ ಬಾರಾ
ಚಕಾಚಕ್ ತಾ ಹೃದಯ....
ಆಜಾ... ಮೇರೆ ರಾಜ ..
ರೋಜಾ ... ಹೇಹೇಹೇಹೇಹೇ .... ಹೇ...ಹೊಯ್ ..
ಮಮ ಜಾಬ ಮಮಜಜಜಬ
ಮಮ ಜಾಬ ಮಮಜಬ
ಮಮ ಜಾಬ ಮಮಜಬಜಬ
ಢಮರು ಢಮರು ಇದು ಢಮ್ಮ ಢಮ್ಮ
ಕೊಡಗು ಹುಡುಗಿ ಇದು ಯಮ್ಮ ಯಮ್ಮ
ಬೆಡಗು ತುಟಿಯ ಸಿಹಿ ಚುಮ್ಮ ಅಮ್ಮಮ್ಮಾಯ....
ಮಜವ ತರುವ ಮದಿರೆ ನಿಶೆಯದೊ ನಯನ...
ಮಧುರ ರಸವು ಸುರಿವ ತುಟಿಯು ಮೈ ಕಾಣ...
ಅರಬ್ಬೀ ಕುದುರಿ ಇದನು ಏರಿ ಓಡಿಸು ಬಾ.. ಬಾ.. ಬಾ..
ಅಧಿಕ ಬಲದಿ ಹಿಡಿದು ಛಲದೆ ಪಳಗಿಸು ಬಾ
ಸ್ವರ್ಗಕ್ಕೆ ಏಣಿಯ ಹಾಕುವ ಮೇಲೆ
ಸಂಗಾತಿಯೇ ಬಾ ಜೊತೆಗೆ
ಈ ಮೈಯ್ಯಿ ಆಗಿದೆ ಆಸೆಯ ಜ್ವಾಲೆ
ನಿವಾರಿಸು ಬಾ ಬಳಿಗೆ
ಆಜಾ... ಮೇರೆ ರಾಜ …….
ರೋಜಾ ... ಹೇಹೇಹೇಹೇಹೇ .... ಹೇ...ಹೊಯ್
||ಮಮ ಜಾಬ ಮಮಜಬಜಬ
ಮಮ ಜಾಬ ಮಮಜಬ
ಮಮ ಜಾಬ ಮಮಜಬಜಬ
ಮಮ ಜಾಬ ಮಮಜಬ
ಬಾಲ
ಲಡ್ಕಿ ಚಾಲ್ ದೇಖೋ ಶಬ್ಬ ಶಬ್ಬ
ಗೋರಿ ಗಾಲ್ ದೇಖೋ ರಬ್ಬ ರಬ್ಬ
ಧಡಕ್ ಧಡಕ್ ದಿಲ್ ಅಬ್ಬ ಅಬ್ಬಬ್ಬಬ್ಬ.. ಬಾ ||
Maam Jaaba Jaaba song lyrics from Kannada Movie Appaji starring Vishnuvardhan, Amani, Pankajdheer, Lyrics penned by R N Jayagopal Sung by S P Balasubrahmanyam, Malgudi Subha, Music Composed by M M Keeravani, film is Directed by D Rajendra Babu and film is released on 1996