ಬಲು ಡಂಭದ ಬರಿ ಜಂಭದ
ಈ ರಂಭೆಗೆ ಜೀರ್ಜಿಂಬೆಗೆ..
ಬಲು ಡಂಭದ ಬರಿ ಜಂಭದ
ಈ ರಂಭೆಗೆ ಜೀರ್ಜಿಂಬೆಗೆ..
ಇದು ಡುಂ ಡುಂ ಡೋಲಿನ ಏಟು
ತಕ ಡಿಂ ಡಿಂ ಡ್ರಮ್ಮಿನ ಬೀಟು
ಇದು ಡುಂ ಡುಂ ಡೋಲಿನ ಏಟು
ಅರೆ ಬಲ್ ಬಲ್ ಬೊಂಬಾಟಿನ್ ಏಟೂ
ತಬಲದ ತಕಧಿಮಿ ನುಡಿದಾಗ...
ತಲೆಯಲಿ ತರಿಕಿಟ ತಾಳಗಳೋ
ಎದೆ ಡಿಮ್ ಡಿಮ್ಮ ಧನಿ ಚಿಮ್ಮಿದ
ನವ ಸಂಭ್ರಮ ಮೈ ದುಂಬಿದ
ನಿನ್ನ ಮುದ್ದಿನ ಗುದ್ದಿನ ಏಟೊ
ಮೈಯ್ಯ ಜುಮ್ ಜುಮ್ ಗುಟ್ಟುವ ಏಟೊ
ಎದೆ ಗುಂಡಿಗೆ ತಟ್ಟಿದ ಏಟೊ
ಅರೇ ಬಲ್ ಬಲ್ ಬೊಂಬಾಟ್ ಏಟೊ
ಶೃತಿಗಳು ಮನದಲಿ ಮಿಡಿದಾಗ..
ಸರಿಗಮ ಸ್ವರಗಳ ಮೇಳಗಳೋ
ಆಟಗಳು ನೋಟಗಳು ಸಿಂಪಲ್
ಬಿಸಿ ಎಟುಗಳು ಪ್ರೀತಿಯಲಿ ಸ್ಯಾಂಪಲ್
ಲವ್ ಒಂದೇ ಪ್ರೇಮಿಗಳ ಬೈಬಲ್
ಈ ಬಾಣವಿರೊ ಹಾರ್ಟ್ ನಮ್ಮ ಸಿಂಬಲ್
ಇದು ಆಡಮ್ ಈವು ಜೋಡಿಯಾದ ಈಡನ್ ಪಾರ್ಕ್..ಊ….
ಲವ್ ಮೂಡಿನಲ್ಲಿ ಸೇರಿದಾಗ ಕ್ವೊಶ್ಚನ್ ಮಾರ್ಕು
ಗಂಗಾ ಕಾವೇರಿ ಸೇರೋದು ಎಲ್ಲೀ ..
ಅಲ್ಲೆ ಬಂಗಾಳ ಕೊಲ್ಲಿ
ಸುರಿಯುವ ಭರಣಿಯ ಮಳೆಯಲ್ಲಿ
ಹರಿಯುವ ನದಿಗಳ ಸಂಗಮವೋ
|| ಎದೆ ಡಿಮ್ ಡಿಮ್ಮ ಧನಿ ಚಿಮ್ಮಿದ
ನವ ಸಂಭ್ರಮ ಮೈ ದುಂಬಿದ
ನಿನ್ನ ಮುದ್ದಿನ ಗುದ್ದಿನ ಏಟೊ
ಮೈಯ್ಯ ಜುಮ್ ಜುಮ್ ಗುಟ್ಟುವ ಏಟೊ
ಎದೆ ಗುಂಡಿಗೆ ತಟ್ಟಿದ ಏಟೊ
ನಿನ್ನ ಮುದ್ದಿನ ಗುದ್ದಿನ ಏಟೊ
ಎದೆ ಗುಂಡಿಗೆ ತಟ್ಟಿದ ಏಟೊ||
ಪಪ್ಪರಂಪ್ ರಪಪ್ಪಂಪ್
ಪಪ್ಪರಂಪ್ ರಪಪ್ಪಂಪ್
ಜುಂಜುಮ್ ಗುರೂ ಜುಂಜುಮ್
ಗುರೂ ಡುಂಡುಂಡುಂ
ಲಾಠಿಗಿಂತ ಗ್ರೇಟು ನಿನ್ನ ಗುದ್ದು
(ಅಹ್ಹಹ್ಹಹ್ )
ಧಮ್ ರೋಟಿಗಿಂತ ಸ್ವೀಟು ನಿನ್ನ ಮುದ್ದು (ಉಮ್ ಪ್ಚ್ )
ಚಿಪ್ಪಿನಲಿ ಸ್ವಾತಿ ಹನಿ ಬಿತ್ತು
ಬಿಗಿದಪ್ಪಿದರೆ ಆಯ್ತು ಕಣೇ ಮುತ್ತು
ಶುಭಲಗ್ನದಲ್ಲಿ ಸೂರ್ಯ ಚಂದ್ರ ಸೇರೋ ಸಂಜೆ ..
ನೀರ್ವಿಘ್ನವಾಗಿ ತೋಟದಲ್ಲಿ ಗುದ್ದಲಿ ಪೂಜೆ
ಬೇಗ ಬಂದಾಯ್ತು ಬ್ರಾಹ್ಮಿ ಮೂಹೂರ್ತ
ಬಂತು ಆಕಾಶ ತೀರ್ಥ
ಬೆಳಗಿನ ಚುಮುಚುಮು ಚಳಿಯಲ್ಲಿ...
ತುಟಿಗಳ ಪಿಸಿಪಿಸಿ ಚುಂಬನವೋ
||ಎದೆ ಡಿಮ್ ಡಿಮ್ಮ ಧನಿ ಚಿಮ್ಮಿದ
ನವ ಸಂಭ್ರಮ ಮೈ ದುಂಬಿದ
ನಿನ್ನ ಮುದ್ದಿನ ಗುದ್ದಿನ ಏಟೊ
ಮೈಯ್ಯ ಜುಮ್ ಜುಮ್ ಗುಟ್ಟುವ ಏಟೊ
ಎದೆ ಗುಂಡಿಗೆ ತಟ್ಟಿದ ಏಟೊ
ಅರೇ ಬಲ್ ಬಲ್ ಬೊಂಬಾಟ್ ಏಟೊ
ನಿನ್ನ ಮುದ್ದಿನ ಗುದ್ದಿನ ಏಟೊ
ನಿನ್ನ ಮುದ್ದಿನ ಗುದ್ದಿನ ಏಟೊ
ಎದೆ ಗುಂಡಿಗೆ ತಟ್ಟಿದ ಏಟೊ ||
ಬಲು ಡಂಭದ ಬರಿ ಜಂಭದ
ಈ ರಂಭೆಗೆ ಜೀರ್ಜಿಂಬೆಗೆ..
ಬಲು ಡಂಭದ ಬರಿ ಜಂಭದ
ಈ ರಂಭೆಗೆ ಜೀರ್ಜಿಂಬೆಗೆ..
ಇದು ಡುಂ ಡುಂ ಡೋಲಿನ ಏಟು
ತಕ ಡಿಂ ಡಿಂ ಡ್ರಮ್ಮಿನ ಬೀಟು
ಇದು ಡುಂ ಡುಂ ಡೋಲಿನ ಏಟು
ಅರೆ ಬಲ್ ಬಲ್ ಬೊಂಬಾಟಿನ್ ಏಟೂ
ತಬಲದ ತಕಧಿಮಿ ನುಡಿದಾಗ...
ತಲೆಯಲಿ ತರಿಕಿಟ ತಾಳಗಳೋ
ಎದೆ ಡಿಮ್ ಡಿಮ್ಮ ಧನಿ ಚಿಮ್ಮಿದ
ನವ ಸಂಭ್ರಮ ಮೈ ದುಂಬಿದ
ನಿನ್ನ ಮುದ್ದಿನ ಗುದ್ದಿನ ಏಟೊ
ಮೈಯ್ಯ ಜುಮ್ ಜುಮ್ ಗುಟ್ಟುವ ಏಟೊ
ಎದೆ ಗುಂಡಿಗೆ ತಟ್ಟಿದ ಏಟೊ
ಅರೇ ಬಲ್ ಬಲ್ ಬೊಂಬಾಟ್ ಏಟೊ
ಶೃತಿಗಳು ಮನದಲಿ ಮಿಡಿದಾಗ..
ಸರಿಗಮ ಸ್ವರಗಳ ಮೇಳಗಳೋ
ಆಟಗಳು ನೋಟಗಳು ಸಿಂಪಲ್
ಬಿಸಿ ಎಟುಗಳು ಪ್ರೀತಿಯಲಿ ಸ್ಯಾಂಪಲ್
ಲವ್ ಒಂದೇ ಪ್ರೇಮಿಗಳ ಬೈಬಲ್
ಈ ಬಾಣವಿರೊ ಹಾರ್ಟ್ ನಮ್ಮ ಸಿಂಬಲ್
ಇದು ಆಡಮ್ ಈವು ಜೋಡಿಯಾದ ಈಡನ್ ಪಾರ್ಕ್..ಊ….
ಲವ್ ಮೂಡಿನಲ್ಲಿ ಸೇರಿದಾಗ ಕ್ವೊಶ್ಚನ್ ಮಾರ್ಕು
ಗಂಗಾ ಕಾವೇರಿ ಸೇರೋದು ಎಲ್ಲೀ ..
ಅಲ್ಲೆ ಬಂಗಾಳ ಕೊಲ್ಲಿ
ಸುರಿಯುವ ಭರಣಿಯ ಮಳೆಯಲ್ಲಿ
ಹರಿಯುವ ನದಿಗಳ ಸಂಗಮವೋ
|| ಎದೆ ಡಿಮ್ ಡಿಮ್ಮ ಧನಿ ಚಿಮ್ಮಿದ
ನವ ಸಂಭ್ರಮ ಮೈ ದುಂಬಿದ
ನಿನ್ನ ಮುದ್ದಿನ ಗುದ್ದಿನ ಏಟೊ
ಮೈಯ್ಯ ಜುಮ್ ಜುಮ್ ಗುಟ್ಟುವ ಏಟೊ
ಎದೆ ಗುಂಡಿಗೆ ತಟ್ಟಿದ ಏಟೊ
ನಿನ್ನ ಮುದ್ದಿನ ಗುದ್ದಿನ ಏಟೊ
ಎದೆ ಗುಂಡಿಗೆ ತಟ್ಟಿದ ಏಟೊ||
ಪಪ್ಪರಂಪ್ ರಪಪ್ಪಂಪ್
ಪಪ್ಪರಂಪ್ ರಪಪ್ಪಂಪ್
ಜುಂಜುಮ್ ಗುರೂ ಜುಂಜುಮ್
ಗುರೂ ಡುಂಡುಂಡುಂ
ಲಾಠಿಗಿಂತ ಗ್ರೇಟು ನಿನ್ನ ಗುದ್ದು
(ಅಹ್ಹಹ್ಹಹ್ )
ಧಮ್ ರೋಟಿಗಿಂತ ಸ್ವೀಟು ನಿನ್ನ ಮುದ್ದು (ಉಮ್ ಪ್ಚ್ )
ಚಿಪ್ಪಿನಲಿ ಸ್ವಾತಿ ಹನಿ ಬಿತ್ತು
ಬಿಗಿದಪ್ಪಿದರೆ ಆಯ್ತು ಕಣೇ ಮುತ್ತು
ಶುಭಲಗ್ನದಲ್ಲಿ ಸೂರ್ಯ ಚಂದ್ರ ಸೇರೋ ಸಂಜೆ ..
ನೀರ್ವಿಘ್ನವಾಗಿ ತೋಟದಲ್ಲಿ ಗುದ್ದಲಿ ಪೂಜೆ
ಬೇಗ ಬಂದಾಯ್ತು ಬ್ರಾಹ್ಮಿ ಮೂಹೂರ್ತ
ಬಂತು ಆಕಾಶ ತೀರ್ಥ
ಬೆಳಗಿನ ಚುಮುಚುಮು ಚಳಿಯಲ್ಲಿ...
ತುಟಿಗಳ ಪಿಸಿಪಿಸಿ ಚುಂಬನವೋ
||ಎದೆ ಡಿಮ್ ಡಿಮ್ಮ ಧನಿ ಚಿಮ್ಮಿದ
ನವ ಸಂಭ್ರಮ ಮೈ ದುಂಬಿದ
ನಿನ್ನ ಮುದ್ದಿನ ಗುದ್ದಿನ ಏಟೊ
ಮೈಯ್ಯ ಜುಮ್ ಜುಮ್ ಗುಟ್ಟುವ ಏಟೊ
ಎದೆ ಗುಂಡಿಗೆ ತಟ್ಟಿದ ಏಟೊ
ಅರೇ ಬಲ್ ಬಲ್ ಬೊಂಬಾಟ್ ಏಟೊ
ನಿನ್ನ ಮುದ್ದಿನ ಗುದ್ದಿನ ಏಟೊ
ನಿನ್ನ ಮುದ್ದಿನ ಗುದ್ದಿನ ಏಟೊ
ಎದೆ ಗುಂಡಿಗೆ ತಟ್ಟಿದ ಏಟೊ ||
Balu Dambada Balu Jambada song lyrics from Kannada Movie Appaji starring Vishnuvardhan, Amani, Pankajdheer, Lyrics penned by R N Jayagopal Sung by Manu, Chithra, Music Composed by M M Keeravani, film is Directed by D Rajendra Babu and film is released on 1996