Nanna Jeevave Lyrics

ನನ್ನ ಜೀವವೆ Lyrics

in Annavru

in ಅಣ್ಣಾವ್ರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನನ್ನ ಜೀವವೆ ನಿಂಗೆ ಜೋಲಾಲಿ
ಎಲ್ಲಿ ತೂಗಲಿ ನನ್ನ ಈ ಜೋಲಿ
 
ನನ್ನ ಜೀವವೆ ನಿಂಗೆ ಜೋಲಾಲಿ
ಎಲ್ಲಿ ತೂಗಲಿ ನನ್ನ ಈ ಜೋಲಿ
 
ಹೆತ್ತರೂ ತಾಯಲ್ಲ
ಕಂದ ಅತ್ತರೂ ಯಾರಿಲ್ಲ
ಇಲ್ಲಿ ತನ್ನೊರ್‌ ಅನ್ನೊರ್‌ ಯಾರೋ
 
||ನನ್ನ ಜೀವವೆ ನಿಂಗೆ ಜೋಲಾಲಿ
ಎಲ್ಲಿ ತೂಗಲಿ ನನ್ನ ಈ ಜೋಲಿ||
 
ಗಾಳಿಯ ಹಾಸೋ ಚಾಪೆಯ
ಹಕ್ಕಿಯೆ ತಿನಿಸೋ ಗಂಜಿಯ
ಮೋಡವೆ ತೊಡಿಸೋ ಅಂಗಿಯ
ಚಂದ್ರನೇ ಕೊಡಿಸೋ ಬೊಂಬೆಯ
ಹಸುವಿಲ್ಲದೇ ಕಣ್ಣೀರಿಡೊ
ಅಸಹಾಯಕ ಕರುವಲ್ಲಿದೆ
ಕಾಯೋರ್ಯಾರು…
 
||ನನ್ನ ಜೀವವೆ ನಿಂಗೆ ಜೋಲಾಲಿ
ಎಲ್ಲಿ ತೂಗಲಿ ನನ್ನ ಈ ಜೋಲಿ||
 
||ನನ್ನ ಜೀವವೆ ನಿಂಗೆ ಜೋಲಾಲಿ
ಎಲ್ಲಿ ತೂಗಲಿ ನನ್ನ ಈ ಜೋಲಿ||
 
ಕರುಳಿನ ಬಳ್ಳಿ ಮುಂದಿದೆ
ಆದರೂ ಕಣ್ಣು
ಮನಸ್ಸಿಗೆ ಮಾತ್ರ
ಮೂಗನ ಹಾಡು ಇಲ್ಲಿದೆ
ಅರ್ಥವಾಗದು ಒಂಟಿ ಜೀವಕೆ
ಅಮ್ಮ ಎನ್ನದ ಬದುಕೇತಕೆ
ಅಯ್ಯೋ ಹೂವೇ..
 
||ನನ್ನ ಜೀವವೆ ನಿಂಗೆ ಜೋಲಾಲಿ
ಎಲ್ಲಿ ತೂಗಲಿ ನನ್ನ ಈ ಜೋಲಿ||
 
||ನನ್ನ ಜೀವವೆ ನಿಂಗೆ ಜೋಲಾಲಿ
ಎಲ್ಲಿ ತೂಗಲಿ ನನ್ನ ಈ ಜೋಲಿ||

ನನ್ನ ಜೀವವೆ ನಿಂಗೆ ಜೋಲಾಲಿ
ಎಲ್ಲಿ ತೂಗಲಿ ನನ್ನ ಈ ಜೋಲಿ
 
ನನ್ನ ಜೀವವೆ ನಿಂಗೆ ಜೋಲಾಲಿ
ಎಲ್ಲಿ ತೂಗಲಿ ನನ್ನ ಈ ಜೋಲಿ
 
ಹೆತ್ತರೂ ತಾಯಲ್ಲ
ಕಂದ ಅತ್ತರೂ ಯಾರಿಲ್ಲ
ಇಲ್ಲಿ ತನ್ನೊರ್‌ ಅನ್ನೊರ್‌ ಯಾರೋ
 
||ನನ್ನ ಜೀವವೆ ನಿಂಗೆ ಜೋಲಾಲಿ
ಎಲ್ಲಿ ತೂಗಲಿ ನನ್ನ ಈ ಜೋಲಿ||
 
ಗಾಳಿಯ ಹಾಸೋ ಚಾಪೆಯ
ಹಕ್ಕಿಯೆ ತಿನಿಸೋ ಗಂಜಿಯ
ಮೋಡವೆ ತೊಡಿಸೋ ಅಂಗಿಯ
ಚಂದ್ರನೇ ಕೊಡಿಸೋ ಬೊಂಬೆಯ
ಹಸುವಿಲ್ಲದೇ ಕಣ್ಣೀರಿಡೊ
ಅಸಹಾಯಕ ಕರುವಲ್ಲಿದೆ
ಕಾಯೋರ್ಯಾರು…
 
||ನನ್ನ ಜೀವವೆ ನಿಂಗೆ ಜೋಲಾಲಿ
ಎಲ್ಲಿ ತೂಗಲಿ ನನ್ನ ಈ ಜೋಲಿ||
 
||ನನ್ನ ಜೀವವೆ ನಿಂಗೆ ಜೋಲಾಲಿ
ಎಲ್ಲಿ ತೂಗಲಿ ನನ್ನ ಈ ಜೋಲಿ||
 
ಕರುಳಿನ ಬಳ್ಳಿ ಮುಂದಿದೆ
ಆದರೂ ಕಣ್ಣು
ಮನಸ್ಸಿಗೆ ಮಾತ್ರ
ಮೂಗನ ಹಾಡು ಇಲ್ಲಿದೆ
ಅರ್ಥವಾಗದು ಒಂಟಿ ಜೀವಕೆ
ಅಮ್ಮ ಎನ್ನದ ಬದುಕೇತಕೆ
ಅಯ್ಯೋ ಹೂವೇ..
 
||ನನ್ನ ಜೀವವೆ ನಿಂಗೆ ಜೋಲಾಲಿ
ಎಲ್ಲಿ ತೂಗಲಿ ನನ್ನ ಈ ಜೋಲಿ||
 
||ನನ್ನ ಜೀವವೆ ನಿಂಗೆ ಜೋಲಾಲಿ
ಎಲ್ಲಿ ತೂಗಲಿ ನನ್ನ ಈ ಜೋಲಿ||

Nanna Jeevave song lyrics from Kannada Movie Annavru starring Ambarish, Darshan, Suhasini, Lyrics penned by K Kalyan Sung by Chithra, Music Composed by Rajesh Ramanath, film is Directed by N Omprakash Rao and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ