-
ಆ ಮಾವಿನ ತೋಪಿನಲ್ಲಿ ಮಾವನ ಮಗಳ ಕಂಡೆ
ನಾ ದಾರಿಯ ನಡುವಿನಲ್ಲುಈ ತಾವರೆಯ ಬಿಂಕ ಕಂಡೆ
ಇವಳಂದ ಚೆಂದ ಅದ್ಯಾವನ್ ತಂದ
ನಿದ್ದೇನೆ ಹತ್ತಿಲ್ಲ ನಂಗೆ ನೆನ್ನೆ ಇಂದ
ಆ ಮಾವಿನ ತೋಪಿನಲ್ಲಿ ಮಾವನ ಮಗಳ ಕಂಡೆ
ನಾ ದಾರಿಯ ನಡುವಿನಲ್ಲುಈ ತಾವರೆಯ ಬಿಂಕ ಕಂಡೆ
ಮಾರಿ ಕಣಿವೆಯಲ್ಲಿ ನಾರಿ ಸೀರೆ ಕದ್ದೆ
ಯಾಕೆ ಅಂತ ಅದು ನಿಂಗೊತ್ತ
ಸೀರೆ ನೆರಿಗೆಯಲ್ಲಿ ಜಾರಿ ಬಿದ್ದ ಮೇಲು
ಇನ್ನು ಯಾಕೆ ಅಂತ ಮರೆತೋಯ್ತ
ಕಣ್ಣಲ್ಲಿ ರತ್ತೋ ರತ್ತೋ ಹಾಡುತ್ತ
ರಾತ್ರಿಯ ಕಳೆದ ಕಥೆ ನಿಂಗೊತ್ತ
ಮುತ್ತಲ್ಲಿ ನಿನ್ನ ಎದೆ ಬಾಗಿಸಿ ತಿಂಗಳ ಊಟವ ಬಿಟ್ಟೆ ನೆನಪಾಯ್ತ
ನಿನ್ ದಾವಣಿ ಅಂಚಿನ ದೊರೆ ನಾನು
||ಆ ಮಾವಿನ ತೋಪಿನಲ್ಲಿ ಮಾವನ ಮಗಳ ಕಂಡೆ
ನಾ ದಾರಿಯ ನಡುವಿನಲ್ಲುಈ ತಾವರೆಯ ಬಿಂಕ ಕಂಡೆ||
ತೋಟ ಕಾಡು ಸುತ್ತಿ ನೂರು ಕೋಟೆ ಹತ್ತಿ
ನನ್ನೆ ಯಾಕೆ ನೀ ಪ್ರೀತಿಸಿದೆ
ದೇಹ ಗುಡ್ಡಗಾಡು ಹೃದಯ ಒಂದು ಕೋಟೆ
ನಿನ್ನ ಹೂವ ಮನಸ್ಸಿಗಾಗಿ ಬಿದ್ದೆ
ಸಾವಿರ ನದಿಗಳು ಸೇರಿಯೆ ಸಾಗರ ಅಂತ ಒಂದು ಹೆಸರಾಯ್ತು
ಸಾವಿರ ಪ್ರೇಮಿಗಳು ಸೇರಿಯೆ ಸ್ವರ್ಗವು ಅಂತ ಒಂದು ನೆಲೆಯಾಯ್ತು
ನಿನ್ನ ಲಾವಣಿ ಪಲ್ಲವಿ ಪದ ನಾನು
ಬೆಳಕ್ಕಿ ಸಾಲಿನಲ್ಲಿ ನೋಡು ಚಂದಕ್ಕಿ ಮಾಮ ಬಂದ
ಯಾರು ನೀನು ಅಂತ ಅಂದೆ
ನನ್ ಪ್ರೀತಿ ಗಿಣಿ ನಿನ್ ರಾಮ ಅಂದ
ಈ ಪ್ರೀತಿಯನ್ನೊ ಪ್ರೀತಿಯು ಯಾವುದು
ಮೈಯ್ಯೆಲ್ಲ ಚುಚ್ಚುವ ಚುಚ್ಚುಮದ್ದು ಯಾವುದು
-
ಆ ಮಾವಿನ ತೋಪಿನಲ್ಲಿ ಮಾವನ ಮಗಳ ಕಂಡೆ
ನಾ ದಾರಿಯ ನಡುವಿನಲ್ಲುಈ ತಾವರೆಯ ಬಿಂಕ ಕಂಡೆ
ಇವಳಂದ ಚೆಂದ ಅದ್ಯಾವನ್ ತಂದ
ನಿದ್ದೇನೆ ಹತ್ತಿಲ್ಲ ನಂಗೆ ನೆನ್ನೆ ಇಂದ
ಆ ಮಾವಿನ ತೋಪಿನಲ್ಲಿ ಮಾವನ ಮಗಳ ಕಂಡೆ
ನಾ ದಾರಿಯ ನಡುವಿನಲ್ಲುಈ ತಾವರೆಯ ಬಿಂಕ ಕಂಡೆ
ಮಾರಿ ಕಣಿವೆಯಲ್ಲಿ ನಾರಿ ಸೀರೆ ಕದ್ದೆ
ಯಾಕೆ ಅಂತ ಅದು ನಿಂಗೊತ್ತ
ಸೀರೆ ನೆರಿಗೆಯಲ್ಲಿ ಜಾರಿ ಬಿದ್ದ ಮೇಲು
ಇನ್ನು ಯಾಕೆ ಅಂತ ಮರೆತೋಯ್ತ
ಕಣ್ಣಲ್ಲಿ ರತ್ತೋ ರತ್ತೋ ಹಾಡುತ್ತ
ರಾತ್ರಿಯ ಕಳೆದ ಕಥೆ ನಿಂಗೊತ್ತ
ಮುತ್ತಲ್ಲಿ ನಿನ್ನ ಎದೆ ಬಾಗಿಸಿ ತಿಂಗಳ ಊಟವ ಬಿಟ್ಟೆ ನೆನಪಾಯ್ತ
ನಿನ್ ದಾವಣಿ ಅಂಚಿನ ದೊರೆ ನಾನು
||ಆ ಮಾವಿನ ತೋಪಿನಲ್ಲಿ ಮಾವನ ಮಗಳ ಕಂಡೆ
ನಾ ದಾರಿಯ ನಡುವಿನಲ್ಲುಈ ತಾವರೆಯ ಬಿಂಕ ಕಂಡೆ||
ತೋಟ ಕಾಡು ಸುತ್ತಿ ನೂರು ಕೋಟೆ ಹತ್ತಿ
ನನ್ನೆ ಯಾಕೆ ನೀ ಪ್ರೀತಿಸಿದೆ
ದೇಹ ಗುಡ್ಡಗಾಡು ಹೃದಯ ಒಂದು ಕೋಟೆ
ನಿನ್ನ ಹೂವ ಮನಸ್ಸಿಗಾಗಿ ಬಿದ್ದೆ
ಸಾವಿರ ನದಿಗಳು ಸೇರಿಯೆ ಸಾಗರ ಅಂತ ಒಂದು ಹೆಸರಾಯ್ತು
ಸಾವಿರ ಪ್ರೇಮಿಗಳು ಸೇರಿಯೆ ಸ್ವರ್ಗವು ಅಂತ ಒಂದು ನೆಲೆಯಾಯ್ತು
ನಿನ್ನ ಲಾವಣಿ ಪಲ್ಲವಿ ಪದ ನಾನು
ಬೆಳಕ್ಕಿ ಸಾಲಿನಲ್ಲಿ ನೋಡು ಚಂದಕ್ಕಿ ಮಾಮ ಬಂದ
ಯಾರು ನೀನು ಅಂತ ಅಂದೆ
ನನ್ ಪ್ರೀತಿ ಗಿಣಿ ನಿನ್ ರಾಮ ಅಂದ
ಈ ಪ್ರೀತಿಯನ್ನೊ ಪ್ರೀತಿಯು ಯಾವುದು
ಮೈಯ್ಯೆಲ್ಲ ಚುಚ್ಚುವ ಚುಚ್ಚುಮದ್ದು ಯಾವುದು
Ah Mavina Thoppinalli song lyrics from Kannada Movie Annavru starring Ambarish, Darshan, Suhasini, Lyrics penned by K Kalyan Sung by Rajesh Krishnan, Nanditha, Music Composed by Rajesh Ramanath, film is Directed by N Omprakash Rao and film is released on 2003