Kannadakkage Janana Lyrics

ಕನ್ನಡಕ್ಕಾಗಿ ಜನನ Lyrics

in Annavru

in ಅಣ್ಣಾವ್ರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ     
ಕನ್ನಡತನಕೆ ನಮ್ಮ ಉಸಿರೆ ಚಿರಋಣಿ
ಮುತ್ತಂತಿರೋ  ಈ ಮಣ್ಣಲ್ಲಿಯೆ  
ನಿಮ್ಮ ಮಗನಾಗಿ ಹುಟ್ಟುವೆ ನಾ
ಪ್ರತಿ ಜನ್ಮ..ಪ್ರತಿ ಜನ್ಮ
ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ     
ಕನ್ನಡತನಕೆ ನಮ್ಮ ಉಸಿರೆ ಚಿರಋಣಿ

 
ಸ್ನೇಹವಿದೆ ಬಂಧವಿದೆ ನಾವಾಡೊ ಮಾತೊಳಗೆ
ತ್ಯಾಗವಿದೆ ತಾಳ್ಮೆ ಇದೆ ಈ ಮಣ್ಣ ಮಡಿಲೊಳಗೆ
ಕೋಟ್ಯಾನುಕೋಟಿ ಹೃದಯವ ಮೀಟಿ ಅರಳಲಿ ಕರುನಾಡು
ಈ ನಾಡು ಈ ನುಡಿಗೆ ಜೀವ ಪಣವಿಡುವೆ
ಕಾವೇರಿ ಎದೆಯಲ್ಲಿರೊ ಕಾವು ಆರಿಸುವೆ
ಅಣ್ಣಾ ಕಣೋ ನೀ ಅಣ್ಣ ಕಣೋ
ನಿನ್ನ ನೆರಳಲೆ ನಾವುಗಳು
ಮರೆಯದಿರೂ.. ಮರೆಯದಿರೂ

|| ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ     
ಕನ್ನಡತನಕೆ ನಮ್ಮ ಉಸಿರೆ ಚಿರಋಣಿ ||

ಈ ನಾಡ ಬಾವುಟಕೆ ನೀನೊಂದು ಗುರುತಾಗು
ಬಸವಳಿದ ಭೂಪಟಕೆ ಕಾಯುವ ದೊರೆಯಾಗು
ಏಳೇಳು ಜನ್ಮಕು ಭರವಸೆ ಏಳು ಜ್ಞಾನಪೀಠಗಳು
ಕೈ ತುತ್ತು ಕೊಟ್ಟೋರ ಕಂಕಣವಾಗ್ತಿನಿ
ಕನ್ನಡತಿ ಮಾನಕ್ಕೆ ಪ್ರಾಣ ಕೊಡುತ್ತೀವಿ
ಅಣ್ಣಾ ಕಣೋ ನೀ ಅಣ್ಣ ಕಣೋ
ನೀ ಕೈ ಇಟ್ರೆ ಸೋಲಿಲ್ಲ
ನಿಮ್ಮ ಉಸಿರೇ ನಮ್ಮ ಉಸಿರೂ

||ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ     
ಕನ್ನಡತನಕೆ ನಮ್ಮ ಉಸಿರೆ ಚಿರಋಣಿ
ಮುತ್ತಂತಿರೋ  ಈ ಮಣ್ಣಲ್ಲಿಯೆ  
ನಿಮ್ಮ ಮಗನಾಗಿ ಹುಟ್ಟುವೆ ನಾ
ಪ್ರತಿ ಜನ್ಮ..ಪ್ರತಿ ಜನ್ಮ||
 
||ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ     
ಕನ್ನಡತನಕೆ ನಮ್ಮ ಉಸಿರೆ ಚಿರಋಣಿ ||

ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ     
ಕನ್ನಡತನಕೆ ನಮ್ಮ ಉಸಿರೆ ಚಿರಋಣಿ
ಮುತ್ತಂತಿರೋ  ಈ ಮಣ್ಣಲ್ಲಿಯೆ  
ನಿಮ್ಮ ಮಗನಾಗಿ ಹುಟ್ಟುವೆ ನಾ
ಪ್ರತಿ ಜನ್ಮ..ಪ್ರತಿ ಜನ್ಮ
ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ     
ಕನ್ನಡತನಕೆ ನಮ್ಮ ಉಸಿರೆ ಚಿರಋಣಿ

 
ಸ್ನೇಹವಿದೆ ಬಂಧವಿದೆ ನಾವಾಡೊ ಮಾತೊಳಗೆ
ತ್ಯಾಗವಿದೆ ತಾಳ್ಮೆ ಇದೆ ಈ ಮಣ್ಣ ಮಡಿಲೊಳಗೆ
ಕೋಟ್ಯಾನುಕೋಟಿ ಹೃದಯವ ಮೀಟಿ ಅರಳಲಿ ಕರುನಾಡು
ಈ ನಾಡು ಈ ನುಡಿಗೆ ಜೀವ ಪಣವಿಡುವೆ
ಕಾವೇರಿ ಎದೆಯಲ್ಲಿರೊ ಕಾವು ಆರಿಸುವೆ
ಅಣ್ಣಾ ಕಣೋ ನೀ ಅಣ್ಣ ಕಣೋ
ನಿನ್ನ ನೆರಳಲೆ ನಾವುಗಳು
ಮರೆಯದಿರೂ.. ಮರೆಯದಿರೂ

|| ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ     
ಕನ್ನಡತನಕೆ ನಮ್ಮ ಉಸಿರೆ ಚಿರಋಣಿ ||

ಈ ನಾಡ ಬಾವುಟಕೆ ನೀನೊಂದು ಗುರುತಾಗು
ಬಸವಳಿದ ಭೂಪಟಕೆ ಕಾಯುವ ದೊರೆಯಾಗು
ಏಳೇಳು ಜನ್ಮಕು ಭರವಸೆ ಏಳು ಜ್ಞಾನಪೀಠಗಳು
ಕೈ ತುತ್ತು ಕೊಟ್ಟೋರ ಕಂಕಣವಾಗ್ತಿನಿ
ಕನ್ನಡತಿ ಮಾನಕ್ಕೆ ಪ್ರಾಣ ಕೊಡುತ್ತೀವಿ
ಅಣ್ಣಾ ಕಣೋ ನೀ ಅಣ್ಣ ಕಣೋ
ನೀ ಕೈ ಇಟ್ರೆ ಸೋಲಿಲ್ಲ
ನಿಮ್ಮ ಉಸಿರೇ ನಮ್ಮ ಉಸಿರೂ

||ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ     
ಕನ್ನಡತನಕೆ ನಮ್ಮ ಉಸಿರೆ ಚಿರಋಣಿ
ಮುತ್ತಂತಿರೋ  ಈ ಮಣ್ಣಲ್ಲಿಯೆ  
ನಿಮ್ಮ ಮಗನಾಗಿ ಹುಟ್ಟುವೆ ನಾ
ಪ್ರತಿ ಜನ್ಮ..ಪ್ರತಿ ಜನ್ಮ||
 
||ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ     
ಕನ್ನಡತನಕೆ ನಮ್ಮ ಉಸಿರೆ ಚಿರಋಣಿ ||

Kannadakkage Janana song lyrics from Kannada Movie Annavru starring Ambarish, Darshan, Suhasini, Lyrics penned by K Kalyan Sung by S P Balasubrahmanyam, Music Composed by Rajesh Ramanath, film is Directed by N Omprakash Rao and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ