Dindima Dolu Badi Lyrics

ಡಿಂಡಿಮ ಡೋಲು ಬಡಿ Lyrics

in Annavru

in ಅಣ್ಣಾವ್ರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಡಿಂಡಿಮ ಡೋಲು ಬಡಿ ಡಿಂಡಿಮ
ಕಾಮನ ಹಬ್ಬ ಕಣಮ್ಮ
ಚಂದನ ಅರಿಶಿನ ಕುಂಕುಮ
ಬಣ್ಣಗಳೆ ನಮ್ಮ ಬಾಳಮ್ಮ
ಸುತ್ತೊ ಭೂಮಿನೆ ನಮ್ಮ ಅಂಗೈಲಿ
ಬಿದ್ದು ಬಿದ್ದು ಕುಣಿಬಾರಮ್ಮ
ಡಿಂಡಿಮ ಡೋಲು ಬಡಿ ಡಿಂಡಿಮ
ಕಾಮನ ಹಬ್ಬ ಕಣಮ್ಮ
 
ಆಕಾಶಕ್ಕೆ ಏಣಿ ಹಾಕೊ ಆಸೆ ನಮ್ಮದು
ಭೂಮಿಗೆ ಬೇಲಿ ಕಟ್ಟೊ ಬಯಕೆ ನಮ್ಮದು
ಎನಿಸೊ ಗುಣಿಸೊ ಕುಣಿಸೊ ಕನಸು ನಮ್ಮದು
ಅಕ್ಕರೆಯ ಹಂಚಿಕೊಡೊ ಲಾಲಿ ನಮ್ಮದು
ಹಸಿದ ಉಂಡ ಊಟ ಚೆನ್ನ ವಾರೆವಾರೆವ್ಹಾ
ಕಾದು ಪಡೆದ ಮಗುವು ಚೆಂದ ವಾರೆವಾರೆವ್ಹಾ
ತಾಯಿತನದ ಪದವಿ ಎಂದರೆ ಹೆಣ್ಣಿಗೆ ಜಯ
ತಂದೆಯೆಂಬ ಪದವಿ ಎಂದರೆ ಮಣ್ಣಿಗೆ ಜಯ
 
||ಡಿಂಡಿಮ ಡೋಲು ಬಡಿ ಡಿಂಡಿಮ
ಕಾಮನ ಹಬ್ಬ ಕಣಮ್ಮ
ಚಂದನ ಅರಿಶಿನ ಕುಂಕುಮ
ಬಣ್ಣಗಳೆ ನಮ್ಮ ಬಾಳಮ್ಮ||
 
ಸ್ವಾತಿಮಳೆ ಬಂತು ಅಂದ್ರೆ ಮುತ್ತಿನ ಜೋಳ
ಪ್ರೀತಿ ಮಳೆ ಬಂತು ಅಂದ್ರೆ ಗಟ್ಟಿಮೇಳ
ಮಾಗಿದಷ್ಟು ಹಣ್ಣು ಸಿಹಿ ಸವಿಯ ಬಲ್ಲೆಯ
ಬಾಳಿದಷ್ಟು ಬದುಕು ಸಿಹಿ ತಿಳಿಯಬಲ್ಲೆಯ
ಒಕ್ಕಲಗಿತ್ತಿಗೆ ಮಡಿ ಮೈಲಿಗೆ ಯಾಕೊ ಸುಮ್ಮನೆ
ದೇವರು ಕೊಟ್ಟ ಸ್ವರ್ಗ ನಾಚುವಂತ ನಮ್ಮ ಮನೆ
ತಾಯಿಯೆಂದರೆ ತವರು ಹೆಚ್ಚು ಕಣ್ಣು ತುಂಬಿಸು
ತಂದೆಯೆಂದರೆ ಬಳಗ ಹೆಚ್ಚು ಬಣ್ಣ ತುಂಬಿಸು
 
||ಡಿಂಡಿಮ ಡೋಲು ಬಡಿ ಡಿಂಡಿಮ
ಕಾಮನ ಹಬ್ಬ ಕಣಮ್ಮ
ಚಂದನ ಅರಿಶಿನ ಕುಂಕುಮ
ಬಣ್ಣಗಳೆ ನಮ್ಮ ಬಾಳಮ್ಮ
ಸುತ್ತೊ ಭೂಮಿನೆ ನಮ್ಮ ಅಂಗೈಲಿ
ಬಿದ್ದು ಬಿದ್ದು ಕುಣಿಬಾರಮ್ಮ||

-
ಡಿಂಡಿಮ ಡೋಲು ಬಡಿ ಡಿಂಡಿಮ
ಕಾಮನ ಹಬ್ಬ ಕಣಮ್ಮ
ಚಂದನ ಅರಿಶಿನ ಕುಂಕುಮ
ಬಣ್ಣಗಳೆ ನಮ್ಮ ಬಾಳಮ್ಮ
ಸುತ್ತೊ ಭೂಮಿನೆ ನಮ್ಮ ಅಂಗೈಲಿ
ಬಿದ್ದು ಬಿದ್ದು ಕುಣಿಬಾರಮ್ಮ
ಡಿಂಡಿಮ ಡೋಲು ಬಡಿ ಡಿಂಡಿಮ
ಕಾಮನ ಹಬ್ಬ ಕಣಮ್ಮ
 
ಆಕಾಶಕ್ಕೆ ಏಣಿ ಹಾಕೊ ಆಸೆ ನಮ್ಮದು
ಭೂಮಿಗೆ ಬೇಲಿ ಕಟ್ಟೊ ಬಯಕೆ ನಮ್ಮದು
ಎನಿಸೊ ಗುಣಿಸೊ ಕುಣಿಸೊ ಕನಸು ನಮ್ಮದು
ಅಕ್ಕರೆಯ ಹಂಚಿಕೊಡೊ ಲಾಲಿ ನಮ್ಮದು
ಹಸಿದ ಉಂಡ ಊಟ ಚೆನ್ನ ವಾರೆವಾರೆವ್ಹಾ
ಕಾದು ಪಡೆದ ಮಗುವು ಚೆಂದ ವಾರೆವಾರೆವ್ಹಾ
ತಾಯಿತನದ ಪದವಿ ಎಂದರೆ ಹೆಣ್ಣಿಗೆ ಜಯ
ತಂದೆಯೆಂಬ ಪದವಿ ಎಂದರೆ ಮಣ್ಣಿಗೆ ಜಯ
 
||ಡಿಂಡಿಮ ಡೋಲು ಬಡಿ ಡಿಂಡಿಮ
ಕಾಮನ ಹಬ್ಬ ಕಣಮ್ಮ
ಚಂದನ ಅರಿಶಿನ ಕುಂಕುಮ
ಬಣ್ಣಗಳೆ ನಮ್ಮ ಬಾಳಮ್ಮ||
 
ಸ್ವಾತಿಮಳೆ ಬಂತು ಅಂದ್ರೆ ಮುತ್ತಿನ ಜೋಳ
ಪ್ರೀತಿ ಮಳೆ ಬಂತು ಅಂದ್ರೆ ಗಟ್ಟಿಮೇಳ
ಮಾಗಿದಷ್ಟು ಹಣ್ಣು ಸಿಹಿ ಸವಿಯ ಬಲ್ಲೆಯ
ಬಾಳಿದಷ್ಟು ಬದುಕು ಸಿಹಿ ತಿಳಿಯಬಲ್ಲೆಯ
ಒಕ್ಕಲಗಿತ್ತಿಗೆ ಮಡಿ ಮೈಲಿಗೆ ಯಾಕೊ ಸುಮ್ಮನೆ
ದೇವರು ಕೊಟ್ಟ ಸ್ವರ್ಗ ನಾಚುವಂತ ನಮ್ಮ ಮನೆ
ತಾಯಿಯೆಂದರೆ ತವರು ಹೆಚ್ಚು ಕಣ್ಣು ತುಂಬಿಸು
ತಂದೆಯೆಂದರೆ ಬಳಗ ಹೆಚ್ಚು ಬಣ್ಣ ತುಂಬಿಸು
 
||ಡಿಂಡಿಮ ಡೋಲು ಬಡಿ ಡಿಂಡಿಮ
ಕಾಮನ ಹಬ್ಬ ಕಣಮ್ಮ
ಚಂದನ ಅರಿಶಿನ ಕುಂಕುಮ
ಬಣ್ಣಗಳೆ ನಮ್ಮ ಬಾಳಮ್ಮ
ಸುತ್ತೊ ಭೂಮಿನೆ ನಮ್ಮ ಅಂಗೈಲಿ
ಬಿದ್ದು ಬಿದ್ದು ಕುಣಿಬಾರಮ್ಮ||

Dindima Dolu Badi song lyrics from Kannada Movie Annavru starring Ambarish, Darshan, Suhasini, Lyrics penned by K Kalyan Sung by Rajesh, Hemanth, Music Composed by Rajesh Ramanath, film is Directed by N Omprakash Rao and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ