-
ಕಾಮಣ್ಣ ಮಕ್ಕಳು ಕಳ್ಳ ನನ್ನ ಮಕ್ಕಳು
ಐನಾತಿ ಐಕಳು ನಾವು ನಿಮ್ಮ ಮಕ್ಕಳು
ಹೋಲಿ ಸುತ್ತಮುತ್ತಲು ತೂಗಬೇಕು ತೊಟ್ಟಿಲು
ಏಳು ಬಣ್ಣದಿಂದ ಬಂದ ಕಾಮಣ್ಣ
ಎಲ್ಲ ಒಂದೇ ಅನ್ನೊ ಗುಣ ನಿಂದು ಕಾಮಣ್ಣ
ಎದೇಲ್ ಹಾಲು ಉಕ್ಕಿಸಿದೆ ಕಾಮಣ್ಣ
ಏಳು ಜನ್ಮ ನಿನ್ನ ಋಣ ತೀರದೊ ಅಣ್ಣ
ಉತ್ತ ರೈತ ಉತ್ತಿ ಬಿಟ್ಟ ಬೆಳೆಯೊ ಪೈರು ಬೆಳೆದುಬಿಟ್ಟ ನೋಡು
ಹುಟ್ಟೊ ಮನುಷ್ಯ ಹುಟ್ಟಿಬಿಟ್ಟ ಊರಹಬ್ಬ ಮಾಡಿಬಿಟ್ಟ ಹಾಡು
ಉತ್ತ ರೈತ ಉತ್ತಿ ಬಿಟ್ಟ ಬೆಳೆಯೊ ಪೈರು ಬೆಳೆದುಬಿಟ್ಟ ನೋಡು
ಹುಟ್ಟೊ ಮನುಷ್ಯ ಹುಟ್ಟಿಬಿಟ್ಟ ಊರಹಬ್ಬ ಮಾಡಿಬಿಟ್ಟ ಹಾಡು
ಏಳು ಬಣ್ಣದಿಂದ ಬಂದ ಕಾಮಣ್ಣ
ಎಲ್ಲ ಒಂದೇ ಅನ್ನೊ ಗುಣ ನಿಂದು ಕಾಮಣ್ಣ
ಸ್ನೇಹವೆಂದರೆ ಅದು ನೇರಳೆಯ ಬಣ್ಣವೊ
ಎಲ್ಲ ಮನಸ್ಸಲು ಉಂಟು
ನಂಬಿಕೆಯೆಂದರದು ನಿತ್ಯ ಹಸಿರು ಬಣ್ಣವೊ
ಇದುವೇ ಕೈಗಂಟು
ಆಸೆ ಬೂದು ಬಣ್ಣ ಪ್ರೀತಿಯು ನೀಲಿ ಬಣ್ಣ
ಒತ್ತಾಸೆ ಹಳದಿ ಕೆಂಪು ನಗು ಕೇಸರಿಯ ತಂಪು
||ಏಳು ಬಣ್ಣದಿಂದ ಬಂದ ಕಾಮಣ್ಣ
ಎಲ್ಲ ಒಂದೇ ಅನ್ನೊ ಗುಣ ನಿಂದು ಕಾಮಣ್ಣ||
ಕೋಟಿ ಸೂರ್ಯನ ಬೆಳಕು ನಮ್ಮ ದೃಷ್ಟಿಯೊಳಗಿದೆ
ನಮ್ಮ ದೃಷ್ಟಿ ಎದುರು ಏನಿದೆ
ಎಲ್ಲ ಲೋಕವು ನಮ್ಮ ಒಂದು ಮುಷ್ಠಿಯೊಳಗಿದೆ
ಸೃಷ್ಟಿ ನಮ್ಮ ಕೈಲಿದೆ
ಈಸಬೇಕು ಇಲ್ಲೆ ನಾವ್ ಜಯಿಸಬೇಕು ಇಲ್ಲೆ
ಈ ಜೋಡಿ ಸಿಂಹದೆದುರು ಇಡಿ ಜಗವಿಡಿ ಕಾಲಡಿ
|| ಏಳು ಬಣ್ಣದಿಂದ ಬಂದ ಕಾಮಣ್ಣ

ಹುಟ್ಟೊ ಮನುಷ್ಯ ಹುಟ್ಟಿಬಿಟ್ಟ ಊರಹಬ್ಬ ಮಾಡಿಬಿಟ್ಟ ಹಾಡು||

Elu Bannadinda song lyrics from Kannada Movie Annavru starring Ambarish, Darshan, Suhasini, Lyrics penned by K Kalyan Sung by Badri Prasad, Mysore Jenny Bhat, Music Composed by Rajesh Ramanath, film is Directed by N Omprakash Rao and film is released on 2003