Kaveriya Theeradalli Lyrics

ಕಾವೇರಿಯ ತೀರದಲ್ಲಿ Lyrics

in Annavru

in ಅಣ್ಣಾವ್ರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಾವೇರಿಯ ತೀರದಲ್ಲಿಯ ಅಲೆಗಳಾಗುವ ವೇಳೆ
ಮೇಘಶ್ಯಾಮನ ಮುರಳಿಲೋಲನ ಕರೆಯು ಬರುವುದೆ ನಾಳೆ
ಕಾವೇರಿಯ ತೀರದಲ್ಲಿಯ ಅಲೆಗಳಾಗುವ ವೇಳೆ
ಮೇಘಶ್ಯಾಮನ ಮುರಳಿಲೋಲನ ಕರೆಯು ಬರುವುದೆ ನಾಳೆ
ನವಿಲ ನರ್ತನದ ನಂದಗೋಕುಲದ ಯಾದವೇಂದ್ರನ ಮೇಲೆ
ಪ್ರೀತಿಗಾಗಿ ನಾ ಬರೆದು ಕಳಿಸುವ ಹೃದಯ ಪಲ್ಲವಿಯ ಹೇಳೆ
ಅವನ ಕೊರಳಿನ ಕೊಳಲದನಿಯು ನಾ
ಅವನ ನೆರಳಿನ ಪ್ರೇಮಗುರುತು ನಾ
ಅವನ ನೆನಪಿನ ರಾಗಮೋಹನ
ಅವನ ಸನಿಹವೆ ಬಾಳ ತೋರಣ
ನಾನೆ ರಾಧೆ
ಕಾವೇರಿಯ ತೀರದಲ್ಲಿಯ ಅಲೆಗಳಾಗುವ ವೇಳೆ
ಮೇಘಶ್ಯಾಮನ ಮುರಳಿಲೋಲನ ಕರೆಯು ಬರುವುದೆ ನಾಳೆ

-
ಕಾವೇರಿಯ ತೀರದಲ್ಲಿಯ ಅಲೆಗಳಾಗುವ ವೇಳೆ
ಮೇಘಶ್ಯಾಮನ ಮುರಳಿಲೋಲನ ಕರೆಯು ಬರುವುದೆ ನಾಳೆ
ಕಾವೇರಿಯ ತೀರದಲ್ಲಿಯ ಅಲೆಗಳಾಗುವ ವೇಳೆ
ಮೇಘಶ್ಯಾಮನ ಮುರಳಿಲೋಲನ ಕರೆಯು ಬರುವುದೆ ನಾಳೆ
ನವಿಲ ನರ್ತನದ ನಂದಗೋಕುಲದ ಯಾದವೇಂದ್ರನ ಮೇಲೆ
ಪ್ರೀತಿಗಾಗಿ ನಾ ಬರೆದು ಕಳಿಸುವ ಹೃದಯ ಪಲ್ಲವಿಯ ಹೇಳೆ
ಅವನ ಕೊರಳಿನ ಕೊಳಲದನಿಯು ನಾ
ಅವನ ನೆರಳಿನ ಪ್ರೇಮಗುರುತು ನಾ
ಅವನ ನೆನಪಿನ ರಾಗಮೋಹನ
ಅವನ ಸನಿಹವೆ ಬಾಳ ತೋರಣ
ನಾನೆ ರಾಧೆ
ಕಾವೇರಿಯ ತೀರದಲ್ಲಿಯ ಅಲೆಗಳಾಗುವ ವೇಳೆ
ಮೇಘಶ್ಯಾಮನ ಮುರಳಿಲೋಲನ ಕರೆಯು ಬರುವುದೆ ನಾಳೆ

Kaveriya Theeradalli song lyrics from Kannada Movie Annavru starring Ambarish, Darshan, Suhasini, Lyrics penned by K Kalyan Sung by Nanditha, Music Composed by Rajesh Ramanath, film is Directed by N Omprakash Rao and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ