Kandaru Kaanadange Lyrics

ಕಂಡರೂ ಕಾಣದಂಗೆ Lyrics

in Anna Thangi

in ಅಣ್ಣ ತಂಗಿ

LYRIC

Song Details Page after Lyrice

ಕಂಡರೂ ಕಾಣದಾಂಗೆ ನಡೀತಿದ್ದಿ
ನ್ಯಾಯವೇನೇ ಇದು
ಬೆಳ್ಳಿ ತಾವರೆ ಹೂವಿನಾ೦ಗೆ
ನಗುನಗುತ ನಿಂತು
ಮಾತಾನಾಡಲೇ ನೀ ಬೆಳ್ಳಿ
 
ಬೇಡುವ ಮಾತುಗಳ
ಗಾಳಿಯ ಗೋಪುರಕೆ
ಕರೆಯದೆ ಬಂದೋನೆ
ಹರೆಯದ ಸುಂದರನೇ
ಸರಿ ಸರಿ ದೂರ ಸರಿ
ಸಲ್ಲದ ಕೀಟಲೆಯ ಚಾಡಿ
ಇದು ಚಂದವೇನೋ ನನ್ನ ಭಾವ
 
ಮುತ್ತಿನಂಥ ಮಾತನಾಡಿ
ಜಾರಿಕೊಂಬ ಜಾಣಮರಿ
ಕಸಿವಿಸಿ ಮನಸೇಕೆ
ಮನಸಿನ ಮುಸುಕೇಕೆ
ಕಿರಿ ಕಿರಿ ಹಲ್ಲು ಕಿರಿ
ಹುಲ್ಲೆಯ ಮರಿಹಾಂಗೆ
ಅಳ್ಳದೆಯ ಕಳ್ಳ ಸೋಗೇನಿದು ಬೆಳ್ಳಿ
 
ಮನಸನು ಬಲ್ಲ ವನ ಮಾತಿನ
ಮಲ್ಲತನ ತೋರಿಸ ಬಲ್ಲೆಯ
ನಾ ಸೋತೆನು ಬಿಡು ಚೆನ್ನ,
ಬಿಡು ಬಿಡು ದಾರಿ ಬಿಡು,
ತೆಳ್ಳಗಿನ ಬೆಳ್ಳಗಿನ ಮನಸೆಲ್ಲಾ
ಕರಗಿ ನೀರಾಗೈತೆ ಭಾವ
 
ಜೇನಿನಂತೆ ಮಾತನಾಡಿ
ಜಾರಿಕೊಂಬ ಜಾಣ ಮರಿ
ಮುತ್ತಿನ ಕಡಿವಾಣ ಮಾಡಿಸಿ
ತಂದೇನು ನಡಿ ನಡಿ ಮುಂದೆ ನಡಿ
ಕುತ್ತಿಗೆಗೆ ತಾಳಿ ಬಿಗಿದು
ಎಳೆದಾಗ ಓಡಲಾರೆ ಬಿಡು ಬೆಳ್ಳಿ
 
ಬಾಳ ಸುಳಿ ಬಳುಗಿದಾಂಗೆ
ಮೈಯಾಡಿಸಿ ಹೋಗುತ್ತಾಳೆ
ನನ್ನ ಬೆಳ್ಳಿ ನಾಳಿನ ಬಾಳ ಗೆಳತಿ
ಗೌಡತಿ ಆಗುತ್ತಾಳೆ ನನ್ನ ಬೆಳ್ಳಿ

ಕಂಡರೂ ಕಾಣದಾಂಗೆ ನಡೀತಿದ್ದಿ
ನ್ಯಾಯವೇನೇ ಇದು
ಬೆಳ್ಳಿ ತಾವರೆ ಹೂವಿನಾ೦ಗೆ
ನಗುನಗುತ ನಿಂತು
ಮಾತಾನಾಡಲೇ ನೀ ಬೆಳ್ಳಿ
 
ಬೇಡುವ ಮಾತುಗಳ
ಗಾಳಿಯ ಗೋಪುರಕೆ
ಕರೆಯದೆ ಬಂದೋನೆ
ಹರೆಯದ ಸುಂದರನೇ
ಸರಿ ಸರಿ ದೂರ ಸರಿ
ಸಲ್ಲದ ಕೀಟಲೆಯ ಚಾಡಿ
ಇದು ಚಂದವೇನೋ ನನ್ನ ಭಾವ
 
ಮುತ್ತಿನಂಥ ಮಾತನಾಡಿ
ಜಾರಿಕೊಂಬ ಜಾಣಮರಿ
ಕಸಿವಿಸಿ ಮನಸೇಕೆ
ಮನಸಿನ ಮುಸುಕೇಕೆ
ಕಿರಿ ಕಿರಿ ಹಲ್ಲು ಕಿರಿ
ಹುಲ್ಲೆಯ ಮರಿಹಾಂಗೆ
ಅಳ್ಳದೆಯ ಕಳ್ಳ ಸೋಗೇನಿದು ಬೆಳ್ಳಿ
 
ಮನಸನು ಬಲ್ಲ ವನ ಮಾತಿನ
ಮಲ್ಲತನ ತೋರಿಸ ಬಲ್ಲೆಯ
ನಾ ಸೋತೆನು ಬಿಡು ಚೆನ್ನ,
ಬಿಡು ಬಿಡು ದಾರಿ ಬಿಡು,
ತೆಳ್ಳಗಿನ ಬೆಳ್ಳಗಿನ ಮನಸೆಲ್ಲಾ
ಕರಗಿ ನೀರಾಗೈತೆ ಭಾವ
 
ಜೇನಿನಂತೆ ಮಾತನಾಡಿ
ಜಾರಿಕೊಂಬ ಜಾಣ ಮರಿ
ಮುತ್ತಿನ ಕಡಿವಾಣ ಮಾಡಿಸಿ
ತಂದೇನು ನಡಿ ನಡಿ ಮುಂದೆ ನಡಿ
ಕುತ್ತಿಗೆಗೆ ತಾಳಿ ಬಿಗಿದು
ಎಳೆದಾಗ ಓಡಲಾರೆ ಬಿಡು ಬೆಳ್ಳಿ
 
ಬಾಳ ಸುಳಿ ಬಳುಗಿದಾಂಗೆ
ಮೈಯಾಡಿಸಿ ಹೋಗುತ್ತಾಳೆ
ನನ್ನ ಬೆಳ್ಳಿ ನಾಳಿನ ಬಾಳ ಗೆಳತಿ
ಗೌಡತಿ ಆಗುತ್ತಾಳೆ ನನ್ನ ಬೆಳ್ಳಿ

Kandaru Kaanadange song lyrics from Kannada Movie Anna Thangi starring B Jayamma, B Sarojadevi, Vidyavathi, Lyrics penned by Ku Ra Seetharama Shastry Sung by P Susheela, Music Composed by G K Venkatesh, film is Directed by Ku Ra Seetharama Shastry and film is released on 1958
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ