ಹೆಣ್ಣು : ಧೈರ್ಯಬೇಕು ಧೈರ್ಯಬೇಕು ಧೈರ್ಯಬೇಕು
ಹಾರ್ಟನು ಒಪ್ಪಿದ ಸ್ವೀಟ್ ಹಾರ್ಟಿನ ಮನ
ತೀಟನು ತಣಿಸುವ ಈ ಹೀರೊ ಪಾರ್ಟಿಗೆ
ಧೈರ್ಯ ಬೇಕು
ಗಂಡು : ತಾಳ್ಮೆಬೇಕು ತಾಳ್ಮೆಬೇಕು ತಾಳ್ಮೆಬೇಕು
ಪೇರೆಂಟ್ಸಿನ ಹಾರ್ಟ್ ನೂರೆಂಟಾಗದೆ
ಮ್ಯಾರೇಜ್ ಬಯಸುವ ಹೀರೊಯಿನ್ನಿಗೆ
ತಾಳ್ಮೆ ಬೇಕು
ಹೆಣ್ಣು : ಓ ಮೈ ಹನಿ ತುಂಬಾ ನಿಧಾನಿ
ಪೇಷೆನ್ಸಿನ ಪರಾವ ಜ್ಞಾನಿ
ರಿಯಲೀ.. ಒನ್ ಆಫ್ ಪೂರ್ದವ ರಾಣಿ
ನೀ ಮಾನವ ಕಾಲೋನಿ
ತಮ್ಮೆಲ್ಲಾ ಮೀಲಾನಿ
ಗಂಡು : ಓ.. ಭಾವಿ ತಾಯಿ ಆಫ್ ಮೈ ಚಿಲ್ಡ್ರನ್
ದ್ ಗ್ರೀನ್ ಆಫ್ ಮೈ ಬಾಳಿನ ಗಾರ್ಡೆನ್
ಭಲ್ಲೇ ನಿನ್ನ ಆಲ್ ವಿರಹ ವೇದನ್
ಆಂಗ್ರಿ ಕಾರಣ್ ಡಿರೇಕ್ಷನ್
ಹೆಣ್ಣು : ಧೈರ್ಯಬೇಕು
ಗಂಡು : ತಾಳ್ಮೆಬೇಕು
ಹೆಣ್ಣು : ಧೈರ್ಯಬೇಕು
ಗಂಡು : ತಾಳ್ಮೆಬೇಕು
ಹೆಣ್ಣು : ಧೈರ್ಯ
ಇಬ್ಬರು: ಬೇಕು
ಹೆಣ್ಣು : ಧೈರ್ಯಬೇಕು ಧೈರ್ಯಬೇಕು ಧೈರ್ಯಬೇಕು
ಹಾರ್ಟನು ಒಪ್ಪಿದ ಸ್ವೀಟ್ ಹಾರ್ಟಿನ ಮನ
ತೀಟನು ತಣಿಸುವ ಈ ಹೀರೊ ಪಾರ್ಟಿಗೆ
ಧೈರ್ಯ ಬೇಕು
ಗಂಡು : ತಾಳ್ಮೆಬೇಕು ತಾಳ್ಮೆಬೇಕು ತಾಳ್ಮೆಬೇಕು
ಪೇರೆಂಟ್ಸಿನ ಹಾರ್ಟ್ ನೂರೆಂಟಾಗದೆ
ಮ್ಯಾರೇಜ್ ಬಯಸುವ ಹೀರೊಯಿನ್ನಿಗೆ
ತಾಳ್ಮೆ ಬೇಕು
ಹೆಣ್ಣು : ಓ ಮೈ ಹನಿ ತುಂಬಾ ನಿಧಾನಿ
ಪೇಷೆನ್ಸಿನ ಪರಾವ ಜ್ಞಾನಿ
ರಿಯಲೀ.. ಒನ್ ಆಫ್ ಪೂರ್ದವ ರಾಣಿ
ನೀ ಮಾನವ ಕಾಲೋನಿ
ತಮ್ಮೆಲ್ಲಾ ಮೀಲಾನಿ
ಗಂಡು : ಓ.. ಭಾವಿ ತಾಯಿ ಆಫ್ ಮೈ ಚಿಲ್ಡ್ರನ್
ದ್ ಗ್ರೀನ್ ಆಫ್ ಮೈ ಬಾಳಿನ ಗಾರ್ಡೆನ್
ಭಲ್ಲೇ ನಿನ್ನ ಆಲ್ ವಿರಹ ವೇದನ್
ಆಂಗ್ರಿ ಕಾರಣ್ ಡಿರೇಕ್ಷನ್
ಹೆಣ್ಣು : ಧೈರ್ಯಬೇಕು
ಗಂಡು : ತಾಳ್ಮೆಬೇಕು
ಹೆಣ್ಣು : ಧೈರ್ಯಬೇಕು
ಗಂಡು : ತಾಳ್ಮೆಬೇಕು
ಹೆಣ್ಣು : ಧೈರ್ಯ
ಇಬ್ಬರು: ಬೇಕು
Dhairya Beku song lyrics from Kannada Movie Anna Thangi starring B Jayamma, B Sarojadevi, Vidyavathi, Lyrics penned by Ku Ra Seetharama Shastry Sung by P B Srinivas, Soumithri, Music Composed by G K Venkatesh, film is Directed by Ku Ra Seetharama Shastry and film is released on 1958