Eccharike Eccharike Lyrics

ಎಚ್ಚರಿಕೆ ಎಚ್ಚರಿಕೆ Lyrics

in Anna Thangi

in ಅಣ್ಣ ತಂಗಿ

LYRIC

Song Details Page after Lyrice

ಎಚ್ಚರಿಕೆ ಎಚ್ಚರಿಕೆ ಎಚ್ಚರಿಕೆ
ನಾಕು ಜನ ಛೀ ಎಂಬ
ಕೆಲಸಬೇಡ ಜೋಕೆ
ಎಚ್ಚರಿಕೆ ಎಚ್ಚರಿಕೆ ಎಚ್ಚರಿಕೆ
 
|| ಎಚ್ಚರಿಕೆ ಎಚ್ಚರಿಕೆ | |
 
ಓ....... ಪರರ ಸೊತ್ತಿಗಾಸೆ ಬೇಡ
ಪ್ರಾಣ ಹೋದರೂ
ನೂರು ಜನರ ಸೂರೆಯೇ
ನಿನ್ನ ದಾರಿಗೆ ಬಿಡು
ಅತಿ ಆಸೆ ಗತಿಕೇಡು
 
|| ಎಚ್ಚರಿಕೆ ಎಚ್ಚರಿಕೆ | |
 
ಧರೆಯಲ್ಲಿ ನೀನೊಬ್ಬ ದೊರೆ ಯಾದರು
ನಡೆಯಲ್ಲಿ ನುಡಿಯಲ್ಲಿ ನಯವಾಗಿರು
ಹಿಡಿದ ಜಾಡಿಂದ ಜಾರಿಯೇ ಜೋಕೆ
 
|| ಎಚ್ಚರಿಕೆ ಎಚ್ಚರಿಕೆ ಎಚ್ಚರಿಕೆ
ನಾಕು ಜನ ಛೀ ಎಂಬ
ಕೆಲಸಬೇಡ ಜೋಕೆ
ಎಚ್ಚರಿಕೆ ಎಚ್ಚರಿಕೆ ಎಚ್ಚರಿಕೆ….||
 

ಎಚ್ಚರಿಕೆ ಎಚ್ಚರಿಕೆ ಎಚ್ಚರಿಕೆ
ನಾಕು ಜನ ಛೀ ಎಂಬ
ಕೆಲಸಬೇಡ ಜೋಕೆ
ಎಚ್ಚರಿಕೆ ಎಚ್ಚರಿಕೆ ಎಚ್ಚರಿಕೆ
 
|| ಎಚ್ಚರಿಕೆ ಎಚ್ಚರಿಕೆ | |
 
ಓ....... ಪರರ ಸೊತ್ತಿಗಾಸೆ ಬೇಡ
ಪ್ರಾಣ ಹೋದರೂ
ನೂರು ಜನರ ಸೂರೆಯೇ
ನಿನ್ನ ದಾರಿಗೆ ಬಿಡು
ಅತಿ ಆಸೆ ಗತಿಕೇಡು
 
|| ಎಚ್ಚರಿಕೆ ಎಚ್ಚರಿಕೆ | |
 
ಧರೆಯಲ್ಲಿ ನೀನೊಬ್ಬ ದೊರೆ ಯಾದರು
ನಡೆಯಲ್ಲಿ ನುಡಿಯಲ್ಲಿ ನಯವಾಗಿರು
ಹಿಡಿದ ಜಾಡಿಂದ ಜಾರಿಯೇ ಜೋಕೆ
 
|| ಎಚ್ಚರಿಕೆ ಎಚ್ಚರಿಕೆ ಎಚ್ಚರಿಕೆ
ನಾಕು ಜನ ಛೀ ಎಂಬ
ಕೆಲಸಬೇಡ ಜೋಕೆ
ಎಚ್ಚರಿಕೆ ಎಚ್ಚರಿಕೆ ಎಚ್ಚರಿಕೆ….||
 

Eccharike Eccharike song lyrics from Kannada Movie Anna Thangi starring B Jayamma, B Sarojadevi, Vidyavathi, Lyrics penned by Ku Ra Seetharama Shastry Sung by P Susheela, Music Composed by G K Venkatesh, film is Directed by Ku Ra Seetharama Shastry and film is released on 1958
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ