-
ಬೆಟ್ಟದ ಮ್ಯಾಗಲ್ ಬೆನಕನ ಕರುಣೆ...
ಗುಡ್ಡದ್ ತಾಯಿ ಗೌರಿ... ಕರುಣೆ...
ಪಟ್ಟಣದಿಂದ ನೆಟ್ಟಗೆ ಬಂದ... ಸೋಮಣ್ಣ... ಅಆಆ
ಪಟ್ಟಣದಿಂದ ನೆಟ್ಟಗೆ ಬಂದ ಸೋಮಣ್ಣ... ಅಆಆ
ನಮ್ಮ ಹಟ್ಟಿಗೆಲ್ಲ... ಹುಣ್ಣಿಮೆ ತಂದ ಸೋಮಣ್ಣ...
ಬೆಟ್ಟದ ಮ್ಯಾಗಲ್ ಬೆನಕನ ಕರುಣೆ
ಗುಡ್ಡದ್ ತಾಯಿ ಗೌರಿ ಕರುಣೆ
ಪಟ್ಟಣದಿಂದ ನೆಟ್ಟಗೆ ಬಂದ ಸೋಮಣ್ಣ
ನಮ್ಮ ಹಟ್ಟಿಗೆಲ್ಲ ಹುಣ್ಣಿಮೆ ತಂದ ಸೋಮಣ್ಣ
ಇದೊ ಬಂದಾನೆ ಗೌಡರ ಸೋಮಣ್ಣ
ಕಳೆ ತಂದಾನೆ ಹುಣ್ಣಿಮೆ ಸೋಮಣ್ಣ
ಇದೊ ಬಂದಾನೆ ಗೌಡರ ಸೋಮಣ್ಣ
ಕಳೆ ತಂದಾನೆ ಹುಣ್ಣಿಮೆ ಸೋಮಣ್ಣ
|| ಆಹ ಬೆಟ್ಟದ ಮ್ಯಾಗಲ್ ಬೆನಕನ ಕರುಣೆ
ಗುಡ್ಡದ್ ತಾಯಿ ಗೌರಿ ಕರುಣೆ
ಪಟ್ಟಣದಿಂದ ನೆಟ್ಟಗೆ ಬಂದ ಸೋಮಣ್ಣ
ನಮ್ಮ ಹಟ್ಟಿಗೆಲ್ಲ ಹುಣ್ಣಿಮೆ ತಂದ ಸೋಮಣ್ಣ...||
ಹಳ್ಳಿ ಹೈದ ದಿಲ್ಲಿಗೋಗಿ ಒಳ್ಳೊಳ್ಳೆ
ಮರುವಾದೆ ತಂದಾನೆ...
ನಮ್ಮ ಹಳ್ಳಿಗೆ ಹಿರಿಮೆ ತಂದಾನೆ
ನಮ್ಮ ಸೋಮಣ್ಣಗೌಡ ಬಂದಾನೆ
ನಮ್ಮ ಸೋಮಣ್ಣಗೌಡ ಬಂದಾನೆ
ಹಳ್ಳಿ ಹೈದ ದಿಲ್ಲಿಗೋಗಿ ಒಳ್ಳೊಳ್ಳೆ
ಮರುವಾದೆ ತಂದಾನೆ...
ನಮ್ಮ ಹಳ್ಳಿಗೆ ಹಿರಿಮೆ ತಂದಾನೆ
ನಮ್ಮ ಸೋಮಣ್ಣಗೌಡ ಬಂದಾನೆ
ಬಿಳಿಯಂಗಿ ಕಾಲಂಗಿ ಮೇಲಂಗಿ
ತೊಟ್ಟು ಆದಾನೆ ಸೀಮೆಯ ಭಟ್ಟಂಗಿ
ತೊಟ್ಟ ಬೈತಲೆ ತಿದ್ದಿದ ಭಟ್ಟಂಗಿ
ಹೋಯ್ ಕೈ ಅಂಗಿ ಕಾಲಂಗಿ ಮೇಲಂಗಿ
ತೊಟ್ಟು ಆದಾನೆ ಸೀಮೆಯ ಭಟ್ಟಂಗಿ
ತೊಟ್ಟ ಬೈತಲೆ ತಿದ್ದಿದ ಭಟ್ಟಂಗಿ
ಪರದೇಶದ ಪಡಿವಾರ ವೇಷದ ಸರದಾರ
ದಿಟ್ಟುಗಾರ ಸೊಗಸುಗಾರ ಸೋಮಣ್ಣ..
ಇದೊ ಬಂದಾನೆ ಗೌಡರ ಸೋಮಣ್ಣ
ಕಳೆ ತಂದಾನೆ ಹುಣ್ಣಿಮೆ ಸೋಮಣ್ಣ
ಇದೊ ಬಂದಾನೆ ಗೌಡರ ಸೋಮಣ್ಣ
ಕಳೆ ತಂದಾನೆ ಹುಣ್ಣಿಮೆ ಸೋಮಣ್ಣ
|| ಆಹ. ಬೆಟ್ಟದ ಮ್ಯಾಗಲ್ ಬೆನಕನ ಕರುಣೆ
ಗುಡ್ಡದ್ ತಾಯಿ ಗೌರಿ ಕರುಣೆ
ಪಟ್ಟಣದಿಂದ ನೆಟ್ಟಗೆ ಬಂದ ಸೋಮಣ್ಣ
ನಮ್ಮ ಹಟ್ಟಿಗೆಲ್ಲ ಹುಣ್ಣಿಮೆ ತಂದ ಸೋಮಣ್ಣ...||
|| ಆಹ ಬೆಟ್ಟದ ಮ್ಯಾಗಲ್ ಬೆನಕನ ಕರುಣೆ
ಗುಡ್ಡದ್ ತಾಯಿ ಗೌರಿ ಕರುಣೆ
ಪಟ್ಟಣದಿಂದ ನೆಟ್ಟಗೆ ಬಂದ ಸೋಮಣ್ಣ
ನಮ್ಮ ಹಟ್ಟಿಗೆಲ್ಲ ಹುಣ್ಣಿಮೆ ತಂದ ಸೋಮಣ್ಣ...||
-
ಬೆಟ್ಟದ ಮ್ಯಾಗಲ್ ಬೆನಕನ ಕರುಣೆ...
ಗುಡ್ಡದ್ ತಾಯಿ ಗೌರಿ... ಕರುಣೆ...
ಪಟ್ಟಣದಿಂದ ನೆಟ್ಟಗೆ ಬಂದ... ಸೋಮಣ್ಣ... ಅಆಆ
ಪಟ್ಟಣದಿಂದ ನೆಟ್ಟಗೆ ಬಂದ ಸೋಮಣ್ಣ... ಅಆಆ
ನಮ್ಮ ಹಟ್ಟಿಗೆಲ್ಲ... ಹುಣ್ಣಿಮೆ ತಂದ ಸೋಮಣ್ಣ...
ಬೆಟ್ಟದ ಮ್ಯಾಗಲ್ ಬೆನಕನ ಕರುಣೆ
ಗುಡ್ಡದ್ ತಾಯಿ ಗೌರಿ ಕರುಣೆ
ಪಟ್ಟಣದಿಂದ ನೆಟ್ಟಗೆ ಬಂದ ಸೋಮಣ್ಣ
ನಮ್ಮ ಹಟ್ಟಿಗೆಲ್ಲ ಹುಣ್ಣಿಮೆ ತಂದ ಸೋಮಣ್ಣ
ಇದೊ ಬಂದಾನೆ ಗೌಡರ ಸೋಮಣ್ಣ
ಕಳೆ ತಂದಾನೆ ಹುಣ್ಣಿಮೆ ಸೋಮಣ್ಣ
ಇದೊ ಬಂದಾನೆ ಗೌಡರ ಸೋಮಣ್ಣ
ಕಳೆ ತಂದಾನೆ ಹುಣ್ಣಿಮೆ ಸೋಮಣ್ಣ
|| ಆಹ ಬೆಟ್ಟದ ಮ್ಯಾಗಲ್ ಬೆನಕನ ಕರುಣೆ
ಗುಡ್ಡದ್ ತಾಯಿ ಗೌರಿ ಕರುಣೆ
ಪಟ್ಟಣದಿಂದ ನೆಟ್ಟಗೆ ಬಂದ ಸೋಮಣ್ಣ
ನಮ್ಮ ಹಟ್ಟಿಗೆಲ್ಲ ಹುಣ್ಣಿಮೆ ತಂದ ಸೋಮಣ್ಣ...||
ಹಳ್ಳಿ ಹೈದ ದಿಲ್ಲಿಗೋಗಿ ಒಳ್ಳೊಳ್ಳೆ
ಮರುವಾದೆ ತಂದಾನೆ...
ನಮ್ಮ ಹಳ್ಳಿಗೆ ಹಿರಿಮೆ ತಂದಾನೆ
ನಮ್ಮ ಸೋಮಣ್ಣಗೌಡ ಬಂದಾನೆ
ನಮ್ಮ ಸೋಮಣ್ಣಗೌಡ ಬಂದಾನೆ
ಹಳ್ಳಿ ಹೈದ ದಿಲ್ಲಿಗೋಗಿ ಒಳ್ಳೊಳ್ಳೆ
ಮರುವಾದೆ ತಂದಾನೆ...
ನಮ್ಮ ಹಳ್ಳಿಗೆ ಹಿರಿಮೆ ತಂದಾನೆ
ನಮ್ಮ ಸೋಮಣ್ಣಗೌಡ ಬಂದಾನೆ
ಬಿಳಿಯಂಗಿ ಕಾಲಂಗಿ ಮೇಲಂಗಿ
ತೊಟ್ಟು ಆದಾನೆ ಸೀಮೆಯ ಭಟ್ಟಂಗಿ
ತೊಟ್ಟ ಬೈತಲೆ ತಿದ್ದಿದ ಭಟ್ಟಂಗಿ
ಹೋಯ್ ಕೈ ಅಂಗಿ ಕಾಲಂಗಿ ಮೇಲಂಗಿ
ತೊಟ್ಟು ಆದಾನೆ ಸೀಮೆಯ ಭಟ್ಟಂಗಿ
ತೊಟ್ಟ ಬೈತಲೆ ತಿದ್ದಿದ ಭಟ್ಟಂಗಿ
ಪರದೇಶದ ಪಡಿವಾರ ವೇಷದ ಸರದಾರ
ದಿಟ್ಟುಗಾರ ಸೊಗಸುಗಾರ ಸೋಮಣ್ಣ..
ಇದೊ ಬಂದಾನೆ ಗೌಡರ ಸೋಮಣ್ಣ
ಕಳೆ ತಂದಾನೆ ಹುಣ್ಣಿಮೆ ಸೋಮಣ್ಣ
ಇದೊ ಬಂದಾನೆ ಗೌಡರ ಸೋಮಣ್ಣ
ಕಳೆ ತಂದಾನೆ ಹುಣ್ಣಿಮೆ ಸೋಮಣ್ಣ
|| ಆಹ. ಬೆಟ್ಟದ ಮ್ಯಾಗಲ್ ಬೆನಕನ ಕರುಣೆ
ಗುಡ್ಡದ್ ತಾಯಿ ಗೌರಿ ಕರುಣೆ
ಪಟ್ಟಣದಿಂದ ನೆಟ್ಟಗೆ ಬಂದ ಸೋಮಣ್ಣ
ನಮ್ಮ ಹಟ್ಟಿಗೆಲ್ಲ ಹುಣ್ಣಿಮೆ ತಂದ ಸೋಮಣ್ಣ...||
|| ಆಹ ಬೆಟ್ಟದ ಮ್ಯಾಗಲ್ ಬೆನಕನ ಕರುಣೆ
ಗುಡ್ಡದ್ ತಾಯಿ ಗೌರಿ ಕರುಣೆ
ಪಟ್ಟಣದಿಂದ ನೆಟ್ಟಗೆ ಬಂದ ಸೋಮಣ್ಣ
ನಮ್ಮ ಹಟ್ಟಿಗೆಲ್ಲ ಹುಣ್ಣಿಮೆ ತಂದ ಸೋಮಣ್ಣ...||
Bettada Myagal benkana karune song lyrics from Kannada Movie Anna Thangi starring B Jayamma, B Sarojadevi, Vidyavathi, Lyrics penned by Ku Ra Seetharama Shastry Sung by P Nageswara Rao, P Susheela, Music Composed by G K Venkatesh, film is Directed by Ku Ra Seetharama Shastry and film is released on 1958