Bandaane Ava Bandaane Lyrics

ಬಂದಾನೆ ಅವ ಬಂದಾನೆ Lyrics

in Anna Thangi

in ಅಣ್ಣ ತಂಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಂದಾನೆ ಅವ ಬಂದಾನೆ
ಬಂದಾನೆ ಅವ ಬಂದಾನೆ
ಮನೆಗೆ ಬಂದಾನೆ ಮಳ್ಳಿಹಾಂಗೆ
ಮೆಲ್ಲಗೆ ಬಾಳ ಮಲ್ಲಿಗೆ….
ಬಂದಾನೆ ಅವ ಬಂದಾನೆ
ಮನೆಗೆ ಬಂದಾನೆ ಮಳ್ಳಿಹಾಂಗೆ
ಮೆಲ್ಲಗೆ ಬಾಳ ಮಲ್ಲಿಗೆ….
 
ರೋಷಗಾರ ಒರಟ ಬಂದನೆ ಮನೆ ಗಂಟ
ಆದನೆ ಸ್ವಂತ ನಂಟ ಬಲು ಭಾರಿ ತುಂಟ
ರೋಷಗಾರ ಒರಟ ಬಂದನೆ ಮನೆ ಗಂಟ
ಆದನೆ ಸ್ವಂತ ನಂಟ ಬಲು ಭಾರಿ ತುಂಟ
(ಇತ್ನೋಡು ಈ ಸರ್ಕಸೆಲ್ಲ ನನ್ತವ ನಡೆಯಕ್ಕಿಲ್ಲ..)
ಅಂತ ದಾರಿ ತಡೆದ ನನ್ನ ಮೋರೆ ತಿವಿದ
ನಿಂತ ಹಾಗೆ ತೂಗಿ ರೇಗಿ ಸಾಗಿದ
ಚೆಲುವ ಬಂದೀಗ ವಾರೆನೋಟ ಬೀರಿದ ಆಸೆ ತೋರಿದ….
 
|| ಬಂದಾನೆ ಅವ ಬಂದಾನೆ
ಮನೆಗೆ ಬಂದಾನೆ ಮಳ್ಳಿಹಾಂಗೆ
ಮೆಲ್ಲಗೆ ಬಾಳ ಮಲ್ಲಿಗೆ….||
 
ಮಾತಿಗೊಂದು ಮಾತು ತಾನಾಗಿ ಬೆಳೆದು ನಿಂತು
ನಾಲಿಗೆ ಜಾರಿ ಬಂತು ಗಡುಸಾದ ಮಾತು     
ಮಾತಿಗೊಂದು ಮಾತು ತಾನಾಗಿ ಬೆಳೆದು ನಿಂತು
ನಾಲಿಗೆ ಜಾರಿ ಬಂತು ಗಡುಸಾದ ಮಾತು     
(ಯೋ ಈ ಬೈಸ್ಕೊಪ್ ಎಲ್ಲ ನನ್ತವ ತೆಗಿಬೇಡ )
ಅಂತ ಎದುರಾಡಿದೆ ಪೂರ ಹಾರಾಡಿದೆ
ಅವ ಯಾರು ಏನೋ ಅಂತ ತಿಳಿಯದೆ…
ಈಗ ಬಂದಾಗ ಕಂಡು ನಾಚಿ ನಿಂತೆನೆ...ಮನಸೋತೆನೆ..
 
|| ಬಂದಾನೆ ಅವ ಬಂದಾನೆ
ಮನೆಗೆ ಬಂದಾನೆ ಮಳ್ಳಿಹಾಂಗೆ
ಮೆಲ್ಲಗೆ ಬಾಳ ಮಲ್ಲಿಗೆ….|
 
ಆ ಸುವ್ವಿ ಸುವ್ವಮ್ಮಲಾಲೆ  ಸುವ್ವಲಾಲೆ
ಸುವ್ವಿ ಜಾಣೆ ಜಾಗರದೆನ್ನೆ ಸುವ್ವಲಾಲೆ
ಆ ಸುವ್ವಿ ಸುವ್ವಮ್ಮಲಾಲೆ  ಸುವ್ವಲಾಲೆ
ಸುವ್ವಿ ಜಾಣೆ ಜಾಗರದೆನ್ನೆ ಸುವ್ವಲಾಲೆ

-
ಬಂದಾನೆ ಅವ ಬಂದಾನೆ
ಬಂದಾನೆ ಅವ ಬಂದಾನೆ
ಮನೆಗೆ ಬಂದಾನೆ ಮಳ್ಳಿಹಾಂಗೆ
ಮೆಲ್ಲಗೆ ಬಾಳ ಮಲ್ಲಿಗೆ….
ಬಂದಾನೆ ಅವ ಬಂದಾನೆ
ಮನೆಗೆ ಬಂದಾನೆ ಮಳ್ಳಿಹಾಂಗೆ
ಮೆಲ್ಲಗೆ ಬಾಳ ಮಲ್ಲಿಗೆ….
 
ರೋಷಗಾರ ಒರಟ ಬಂದನೆ ಮನೆ ಗಂಟ
ಆದನೆ ಸ್ವಂತ ನಂಟ ಬಲು ಭಾರಿ ತುಂಟ
ರೋಷಗಾರ ಒರಟ ಬಂದನೆ ಮನೆ ಗಂಟ
ಆದನೆ ಸ್ವಂತ ನಂಟ ಬಲು ಭಾರಿ ತುಂಟ
(ಇತ್ನೋಡು ಈ ಸರ್ಕಸೆಲ್ಲ ನನ್ತವ ನಡೆಯಕ್ಕಿಲ್ಲ..)
ಅಂತ ದಾರಿ ತಡೆದ ನನ್ನ ಮೋರೆ ತಿವಿದ
ನಿಂತ ಹಾಗೆ ತೂಗಿ ರೇಗಿ ಸಾಗಿದ
ಚೆಲುವ ಬಂದೀಗ ವಾರೆನೋಟ ಬೀರಿದ ಆಸೆ ತೋರಿದ….
 
|| ಬಂದಾನೆ ಅವ ಬಂದಾನೆ
ಮನೆಗೆ ಬಂದಾನೆ ಮಳ್ಳಿಹಾಂಗೆ
ಮೆಲ್ಲಗೆ ಬಾಳ ಮಲ್ಲಿಗೆ….||
 
ಮಾತಿಗೊಂದು ಮಾತು ತಾನಾಗಿ ಬೆಳೆದು ನಿಂತು
ನಾಲಿಗೆ ಜಾರಿ ಬಂತು ಗಡುಸಾದ ಮಾತು     
ಮಾತಿಗೊಂದು ಮಾತು ತಾನಾಗಿ ಬೆಳೆದು ನಿಂತು
ನಾಲಿಗೆ ಜಾರಿ ಬಂತು ಗಡುಸಾದ ಮಾತು     
(ಯೋ ಈ ಬೈಸ್ಕೊಪ್ ಎಲ್ಲ ನನ್ತವ ತೆಗಿಬೇಡ )
ಅಂತ ಎದುರಾಡಿದೆ ಪೂರ ಹಾರಾಡಿದೆ
ಅವ ಯಾರು ಏನೋ ಅಂತ ತಿಳಿಯದೆ…
ಈಗ ಬಂದಾಗ ಕಂಡು ನಾಚಿ ನಿಂತೆನೆ...ಮನಸೋತೆನೆ..
 
|| ಬಂದಾನೆ ಅವ ಬಂದಾನೆ
ಮನೆಗೆ ಬಂದಾನೆ ಮಳ್ಳಿಹಾಂಗೆ
ಮೆಲ್ಲಗೆ ಬಾಳ ಮಲ್ಲಿಗೆ….|
 
ಆ ಸುವ್ವಿ ಸುವ್ವಮ್ಮಲಾಲೆ  ಸುವ್ವಲಾಲೆ
ಸುವ್ವಿ ಜಾಣೆ ಜಾಗರದೆನ್ನೆ ಸುವ್ವಲಾಲೆ
ಆ ಸುವ್ವಿ ಸುವ್ವಮ್ಮಲಾಲೆ  ಸುವ್ವಲಾಲೆ
ಸುವ್ವಿ ಜಾಣೆ ಜಾಗರದೆನ್ನೆ ಸುವ್ವಲಾಲೆ

Bandaane Ava Bandaane song lyrics from Kannada Movie Anna Thangi starring B Jayamma, B Sarojadevi, Vidyavathi, Lyrics penned by Ku Ra Seetharama Shastry Sung by Rajeshwari, Music Composed by G K Venkatesh, film is Directed by Ku Ra Seetharama Shastry and film is released on 1958

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ