Ondu Balliyalonde Hooviralu Lyrics

ಒಂದು ಬಳ್ಳಿಯಲೊಂದೇ ಹೂವಿರಲು Lyrics

in Anireekshitha

in ಅನಿರೀಕ್ಷಿತ

LYRIC

Song Details Page after Lyrice

ಒಂದು ಬಳ್ಳಿಯಲೊಂದೇ
ಹೂವಿರಲು
ನಿಮಗದನು ಮನೆ
ತುಂಬಿಸಿದೆವೀಗ ನಿಮ್ಮದೆಂದು…..
 
|| ಒಂದು ಬಳ್ಳಿಯಲೊಂದೇ
ಹೂವಿರಲು….||
 
ಹೊಮ್ಮನಸಿನಲಿ ತಂದೆ
ತನ್ನೆದೆಯ ಹರುಷವನೆ
ನಿಮ್ಮ ಕೈಯೊಳಗಿಟ್ಟು
ಸುಮ್ಮನಿಹರು…
ಉಕ್ಕಿ ಬರೋ ಕಂಬನಿಯ
ತೊರೆಯಾದ ಮಗಳೆಡೆಗೆ
ಹನಿಯಿರದ
ಕಣ್ಣುಗಳನೆತ್ತುತಿಹರು….
 
|| ಒಂದು ಬಳ್ಳಿಯಲೊಂದೇ
ಹೂವಿರಲು….||
 
ತಾಯಿ ಇಲ್ಲದ ಹೆಣ್ಣು…
ತಂದೆಗೊಂದೇ ಬೆಳಕು
ನೋಡಿಕೊಳ್ಳಿರಿ ಹೂವು
ನಲುಗದಂತೆ…
ತಂದೆ ಸಾಕಿದ ಹೆಣ್ಣಾ
ಎದೆ ತುಂಬ ಹರಸುವೆವು
ದೀಪವಾಗಲಿ ಇವಳು
ನಿಮ್ಮ ಮನೆಗೆ…
 
|| ಒಂದು ಬಳ್ಳಿಯಲೊಂದೇ
ಹೂವಿರಲು….||
 
ಕೊಟ್ಟು ಬರಿದಾದ ಕೈಗಳ
ವ್ಯಥೆಯ ಕಂಡರು
ಅಳಲಾರದಿವೆ ನೋಡಿ
ಆ ಕಂಗಳು…
ಬೆಟ್ಟದಂಥಹ ಸಹನೆ
ಸಿಡಿವುದರೇ ನಿಮಿಷದೊಳು
ಮತ್ತೆ ಹನಿ ತುಂಬಿದರೆ
ನಿನ್ನ ಕಂಡು…
 
|| ಒಂದು ಬಳ್ಳಿಯಲೊಂದೇ
ಹೂವಿರಲು….||
 
ಅಳಬೇಡ ತಂಗಿ ಅಳಬೇಡ
ಆ ಮನೆಗೆ ಸೊಸೆಯಾಗಿ
ಕಾಳಿಡುವಾ ಲಕ್ಷ್ಮಿ ನೀನು
ಈ ನೋವು ನಮಗಿರಲಿ
ಹೋಗಿ ಬಾ ಹೊಸ ಮನೆಗೆ
ನಂದನದ ಹೂವಾಗಿ
ಬಾಳು ನೀನು…
 
|| ಒಂದು ಬಳ್ಳಿಯಲೊಂದೇ
ಹೂವಿರಲು
ನಿಮಗದನು ಮನೆ
ತುಂಬಿಸಿದೆವೀಗ ನಿಮ್ಮದೆಂದು…..
 
ಒಂದು ಬಳ್ಳಿಯಲೊಂದೇ
ಹೂವಿರಲು……||

ಒಂದು ಬಳ್ಳಿಯಲೊಂದೇ
ಹೂವಿರಲು
ನಿಮಗದನು ಮನೆ
ತುಂಬಿಸಿದೆವೀಗ ನಿಮ್ಮದೆಂದು…..
 
|| ಒಂದು ಬಳ್ಳಿಯಲೊಂದೇ
ಹೂವಿರಲು….||
 
ಹೊಮ್ಮನಸಿನಲಿ ತಂದೆ
ತನ್ನೆದೆಯ ಹರುಷವನೆ
ನಿಮ್ಮ ಕೈಯೊಳಗಿಟ್ಟು
ಸುಮ್ಮನಿಹರು…
ಉಕ್ಕಿ ಬರೋ ಕಂಬನಿಯ
ತೊರೆಯಾದ ಮಗಳೆಡೆಗೆ
ಹನಿಯಿರದ
ಕಣ್ಣುಗಳನೆತ್ತುತಿಹರು….
 
|| ಒಂದು ಬಳ್ಳಿಯಲೊಂದೇ
ಹೂವಿರಲು….||
 
ತಾಯಿ ಇಲ್ಲದ ಹೆಣ್ಣು…
ತಂದೆಗೊಂದೇ ಬೆಳಕು
ನೋಡಿಕೊಳ್ಳಿರಿ ಹೂವು
ನಲುಗದಂತೆ…
ತಂದೆ ಸಾಕಿದ ಹೆಣ್ಣಾ
ಎದೆ ತುಂಬ ಹರಸುವೆವು
ದೀಪವಾಗಲಿ ಇವಳು
ನಿಮ್ಮ ಮನೆಗೆ…
 
|| ಒಂದು ಬಳ್ಳಿಯಲೊಂದೇ
ಹೂವಿರಲು….||
 
ಕೊಟ್ಟು ಬರಿದಾದ ಕೈಗಳ
ವ್ಯಥೆಯ ಕಂಡರು
ಅಳಲಾರದಿವೆ ನೋಡಿ
ಆ ಕಂಗಳು…
ಬೆಟ್ಟದಂಥಹ ಸಹನೆ
ಸಿಡಿವುದರೇ ನಿಮಿಷದೊಳು
ಮತ್ತೆ ಹನಿ ತುಂಬಿದರೆ
ನಿನ್ನ ಕಂಡು…
 
|| ಒಂದು ಬಳ್ಳಿಯಲೊಂದೇ
ಹೂವಿರಲು….||
 
ಅಳಬೇಡ ತಂಗಿ ಅಳಬೇಡ
ಆ ಮನೆಗೆ ಸೊಸೆಯಾಗಿ
ಕಾಳಿಡುವಾ ಲಕ್ಷ್ಮಿ ನೀನು
ಈ ನೋವು ನಮಗಿರಲಿ
ಹೋಗಿ ಬಾ ಹೊಸ ಮನೆಗೆ
ನಂದನದ ಹೂವಾಗಿ
ಬಾಳು ನೀನು…
 
|| ಒಂದು ಬಳ್ಳಿಯಲೊಂದೇ
ಹೂವಿರಲು
ನಿಮಗದನು ಮನೆ
ತುಂಬಿಸಿದೆವೀಗ ನಿಮ್ಮದೆಂದು…..
 
ಒಂದು ಬಳ್ಳಿಯಲೊಂದೇ
ಹೂವಿರಲು……||

Ondu Balliyalonde Hooviralu song lyrics from Kannada Movie Anireekshitha starring Kalpana, B V Radha, Adavani Lakshmidevi, Lyrics penned by K S Narasimha Swamy Sung by P Susheela, Music Composed by Vijaya Bhaskar, film is Directed by B Nagesh Babu and film is released on 1970
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ