Ninnolumeyindale Baalu Belakaagiralu Lyrics

ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು Lyrics

in Anireekshitha

in ಅನಿರೀಕ್ಷಿತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಿನ್ನೊಲುಮೆಯಿಂದಲೇ
ಬಾಳು ಬೆಳಕಾಗಿರಲು…
ಚಂದ್ರಮುಖಿ ನೀನೆನಲು ತಪ್ಪೇನೇ?
ನಿನ್ನ ಸೌಜನ್ಯವೇ ದಾರಿ ನೆಳಲಾಗಿರಲು
ನಿತ್ಯಸುಖಿ ನೀನೆನಲು ಒಪ್ಪೇನೇ?
 
|| ನಿನ್ನೊಲುಮೆಯಿಂದಲೇ….||

ನಿನ್ನ ನಗೆಮಲ್ಲಿಗೆಯ
ಪರಿಮಳದ ಪಾತ್ರೆಯಲಿ
ಚೆಲ್ಲಿ ಸೂಸುವ ಅಮೃತ ನೀನೇನೇ
ನಿನ್ನ ನಗೆಮಲ್ಲಿಗೆಯ
ಪರಿಮಳದ ಪಾತ್ರೆಯಲಿ
ಚೆಲ್ಲಿ ಸೂಸುವ ಅಮೃತ ನೀನೇನೇ
ನನ್ನ ಕನಸುಗಳೆಲ್ಲಾ
ಕೈಗೊಳುವಾ ಯಾತ್ರೆಯಲಿ
ಸಿದ್ದಿಸುವ ಧನ್ಯತೆಯು ನೀನೇನೇ
 
|| ನಿನ್ನೊಲುಮೆಯಿಂದಲೇ
ಬಾಳು ಬೆಳಕಾಗಿರಲು…
ಚಂದ್ರಮುಖಿ ನೀನೆನಲು ತಪ್ಪೇನೇ?
ನಿನ್ನೊಲುಮೆಯಿಂದಲೇ….||

ನಿನ್ನ ಕಿರುನಗೆಯಿಂದ
ನಡೆಯಿಂದ ನುಡಿಯಿಂದ
ಎತ್ತರದ ಮನೆ ನನ್ನ ಬದುಕೇನೇ
ನಿನ್ನ ಕಿರುನಗೆಯಿಂದ
ನಡೆಯಿಂದ ನುಡಿಯಿಂದ
ಎತ್ತರದ ಮನೆ ನನ್ನ ಬದುಕೇನೇ
ಚಂದ್ರನಲಿ ಚಿತ್ರಿಸಿದ
ಚೆಲುವಿನೊಳಗುಡಿಯಿಂದ
ಗಂಗೆ ಬಂದಳು ಇದ್ದಕಡೆಗೇನೇ…
 
|| ನಿನ್ನೊಲುಮೆಯಿಂದಲೇ
ಬಾಳು ಬೆಳಕಾಗಿರಲು…
ಚಂದ್ರಮುಖಿ ನೀನೆನಲು ತಪ್ಪೇನೇ?
ನಿನ್ನೊಲುಮೆಯಿಂದಲೇ….||

ನಿನ್ನೊಲುಮೆಯಿಂದಲೇ
ಬಾಳು ಬೆಳಕಾಗಿರಲು…
ಚಂದ್ರಮುಖಿ ನೀನೆನಲು ತಪ್ಪೇನೇ?
ನಿನ್ನ ಸೌಜನ್ಯವೇ ದಾರಿ ನೆಳಲಾಗಿರಲು
ನಿತ್ಯಸುಖಿ ನೀನೆನಲು ಒಪ್ಪೇನೇ?
 
|| ನಿನ್ನೊಲುಮೆಯಿಂದಲೇ….||

ನಿನ್ನ ನಗೆಮಲ್ಲಿಗೆಯ
ಪರಿಮಳದ ಪಾತ್ರೆಯಲಿ
ಚೆಲ್ಲಿ ಸೂಸುವ ಅಮೃತ ನೀನೇನೇ
ನಿನ್ನ ನಗೆಮಲ್ಲಿಗೆಯ
ಪರಿಮಳದ ಪಾತ್ರೆಯಲಿ
ಚೆಲ್ಲಿ ಸೂಸುವ ಅಮೃತ ನೀನೇನೇ
ನನ್ನ ಕನಸುಗಳೆಲ್ಲಾ
ಕೈಗೊಳುವಾ ಯಾತ್ರೆಯಲಿ
ಸಿದ್ದಿಸುವ ಧನ್ಯತೆಯು ನೀನೇನೇ
 
|| ನಿನ್ನೊಲುಮೆಯಿಂದಲೇ
ಬಾಳು ಬೆಳಕಾಗಿರಲು…
ಚಂದ್ರಮುಖಿ ನೀನೆನಲು ತಪ್ಪೇನೇ?
ನಿನ್ನೊಲುಮೆಯಿಂದಲೇ….||

ನಿನ್ನ ಕಿರುನಗೆಯಿಂದ
ನಡೆಯಿಂದ ನುಡಿಯಿಂದ
ಎತ್ತರದ ಮನೆ ನನ್ನ ಬದುಕೇನೇ
ನಿನ್ನ ಕಿರುನಗೆಯಿಂದ
ನಡೆಯಿಂದ ನುಡಿಯಿಂದ
ಎತ್ತರದ ಮನೆ ನನ್ನ ಬದುಕೇನೇ
ಚಂದ್ರನಲಿ ಚಿತ್ರಿಸಿದ
ಚೆಲುವಿನೊಳಗುಡಿಯಿಂದ
ಗಂಗೆ ಬಂದಳು ಇದ್ದಕಡೆಗೇನೇ…
 
|| ನಿನ್ನೊಲುಮೆಯಿಂದಲೇ
ಬಾಳು ಬೆಳಕಾಗಿರಲು…
ಚಂದ್ರಮುಖಿ ನೀನೆನಲು ತಪ್ಪೇನೇ?
ನಿನ್ನೊಲುಮೆಯಿಂದಲೇ….||

Ninnolumeyindale Baalu Belakaagiralu song lyrics from Kannada Movie Anireekshitha starring Kalpana, B V Radha, Adavani Lakshmidevi, Lyrics penned by K S Narasimha Swamy Sung by P B Srinivas, Music Composed by Vijaya Bhaskar, film is Directed by B Nagesh Babu and film is released on 1970
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ