-
ಮೈತುಂಬಿದ ಈ ಚೆಲುವಿಗೆ ಹರೆಯದ ಕಣ್ಸೆರೆಗೆ
ಕರೆ ನೀಡುವೆ ಎದೆ ಒಲವಿಗೆ ಹರುಷದ ತೆರೆತೆರೆಗೆ
ಮೈತುಂಬಿದ ಈ ಚೆಲುವಿಗೆ ಹರೆಯದ ಕಣ್ಸೆರೆಗೆ
ಕರೆ ನೀಡುವೆ ಎದೆ ಒಲವಿಗೆ ಹರುಷದ ತೆರೆತೆರೆಗೆ
ಮೈತುಂಬಿದ ಈ ಚೆಲುವಿಗೆ
ಕರೆಯುತ್ತಿದೆ ಹೊಸಬಾಳಿಗೆ ಈ ಲೋಕವೆ ಇಲ್ಲೆ
ಬಿರಿಮುಗುಳೆ ನೀನೇತಕೆ ನಗದಿರುವುದು ನಲ್ಲೆ
ಕರೆಯುತ್ತಿದೆ ಹೊಸಬಾಳಿಗೆ ಈ ಲೋಕವೆ ಇಲ್ಲೆ
ಬಿರಿಮುಗುಳೆ ನೀನೇತಕೆ ನಗದಿರುವುದು ನಲ್ಲೆ
ನೀನೇತಕೆ ಯೌವ್ವನದಲ್ಲಿ ಸಂತಸವನು ತೊರೆದೆ
ಹೊಂಗನಸಿನ ನಂದನದಲಿ ದುಗುಡದ ನೆಳಲಾದೆ
||ಮೈತುಂಬಿದ ಈ ಚೆಲುವಿಗೆ ಹರೆಯದ ಕಣ್ಸೆರೆಗೆ
ಕರೆ ನೀಡುವೆ ಎದೆ ಒಲವಿಗೆ ಹರುಷದ ತೆರೆತೆರೆಗೆ||
ಮೈತುಂಬಿದ ಈ ಚೆಲುವಿಗೆ
ಈ ದುಗುಡದ ಕರಿಮುಗಿಲಿನ ಬರಿ ತೆರೆಯನು ಸರಿಸು
ಅಚ್ಚರಿಗಳ ಹೊಸಬಾಳಿನ ಹರಕೆಯ ಸ್ವಾಗತಿಸು
ಈ ದುಗುಡದ ಕರಿಮುಗಿಲಿನ ಬರಿ ತೆರೆಯನು ಸರಿಸು
ಅಚ್ಚರಿಗಳ ಹೊಸಬಾಳಿನ ಹರಕೆಯ ಸ್ವಾಗತಿಸು
ಈ ಚೆಲುವು ಈ ಯೌವ್ವನ ಇವು ಯಾರಿಗೆ ಬೇಡ
ಎದೆಯುಬ್ಬುವ ಸುಂದರ ದಿನ ಬಂಗಾರದ ಮೋಡ
||ಮೈತುಂಬಿದ ಈ ಚೆಲುವಿಗೆ ಹರೆಯದ ಕಣ್ಸೆರೆಗೆ
ಕರೆ ನೀಡುವೆ ಎದೆ ಒಲವಿಗೆ ಹರುಷದ ತೆರೆತೆರೆಗೆ||
ಮೈತುಂಬಿದ ಈ ಚೆಲುವಿಗೆ
-
ಮೈತುಂಬಿದ ಈ ಚೆಲುವಿಗೆ ಹರೆಯದ ಕಣ್ಸೆರೆಗೆ
ಕರೆ ನೀಡುವೆ ಎದೆ ಒಲವಿಗೆ ಹರುಷದ ತೆರೆತೆರೆಗೆ
ಮೈತುಂಬಿದ ಈ ಚೆಲುವಿಗೆ ಹರೆಯದ ಕಣ್ಸೆರೆಗೆ
ಕರೆ ನೀಡುವೆ ಎದೆ ಒಲವಿಗೆ ಹರುಷದ ತೆರೆತೆರೆಗೆ
ಮೈತುಂಬಿದ ಈ ಚೆಲುವಿಗೆ
ಕರೆಯುತ್ತಿದೆ ಹೊಸಬಾಳಿಗೆ ಈ ಲೋಕವೆ ಇಲ್ಲೆ
ಬಿರಿಮುಗುಳೆ ನೀನೇತಕೆ ನಗದಿರುವುದು ನಲ್ಲೆ
ಕರೆಯುತ್ತಿದೆ ಹೊಸಬಾಳಿಗೆ ಈ ಲೋಕವೆ ಇಲ್ಲೆ
ಬಿರಿಮುಗುಳೆ ನೀನೇತಕೆ ನಗದಿರುವುದು ನಲ್ಲೆ
ನೀನೇತಕೆ ಯೌವ್ವನದಲ್ಲಿ ಸಂತಸವನು ತೊರೆದೆ
ಹೊಂಗನಸಿನ ನಂದನದಲಿ ದುಗುಡದ ನೆಳಲಾದೆ
||ಮೈತುಂಬಿದ ಈ ಚೆಲುವಿಗೆ ಹರೆಯದ ಕಣ್ಸೆರೆಗೆ
ಕರೆ ನೀಡುವೆ ಎದೆ ಒಲವಿಗೆ ಹರುಷದ ತೆರೆತೆರೆಗೆ||
ಮೈತುಂಬಿದ ಈ ಚೆಲುವಿಗೆ
ಈ ದುಗುಡದ ಕರಿಮುಗಿಲಿನ ಬರಿ ತೆರೆಯನು ಸರಿಸು
ಅಚ್ಚರಿಗಳ ಹೊಸಬಾಳಿನ ಹರಕೆಯ ಸ್ವಾಗತಿಸು
ಈ ದುಗುಡದ ಕರಿಮುಗಿಲಿನ ಬರಿ ತೆರೆಯನು ಸರಿಸು
ಅಚ್ಚರಿಗಳ ಹೊಸಬಾಳಿನ ಹರಕೆಯ ಸ್ವಾಗತಿಸು
ಈ ಚೆಲುವು ಈ ಯೌವ್ವನ ಇವು ಯಾರಿಗೆ ಬೇಡ
ಎದೆಯುಬ್ಬುವ ಸುಂದರ ದಿನ ಬಂಗಾರದ ಮೋಡ
||ಮೈತುಂಬಿದ ಈ ಚೆಲುವಿಗೆ ಹರೆಯದ ಕಣ್ಸೆರೆಗೆ
ಕರೆ ನೀಡುವೆ ಎದೆ ಒಲವಿಗೆ ಹರುಷದ ತೆರೆತೆರೆಗೆ||
ಮೈತುಂಬಿದ ಈ ಚೆಲುವಿಗೆ
Mai Thumbida Ee Cheluvige song lyrics from Kannada Movie Anireekshitha starring Kalpana, B V Radha, Adavani Lakshmidevi, Lyrics penned by K S Narasimha Swamy Sung by L R Eswari, Music Composed by Vijaya Bhaskar, film is Directed by B Nagesh Babu and film is released on 1970