-
ಬಾಳಿನಾಸೆಯ ದೀಪವಾರಿತು ಅಂಧಕಾರವೆ ಬಳಸಿತು
ಮುಗ್ಧೆ ಸಿಲುಕಿಹಳು ಇದರಲಿ ಇದೆಂಥ ವಿಧಿಯ ವಿಧಾನವೊ
ಇದೆಂಥ ವಿಧಿಯ ವಿಧಾನವೊ
ಬಂಗಾರ ಬಾಳಿನ ಆರತಿಯು ಹುಳಿ
ಕುಂಕುಮ ಕರಿಮಣಿ ಮೆಲ್ಲನೆ ತೆರಳಿತು
ಒಲವಿನ ಕರಗಳ ಬಂಧನ ಮುರಿದು
ಭಾಗ್ಯದ ಬಳೆಗಳು ಬಳುಕುತ ಸರಿದವು
ಮರಳಿ ಹೋದ ಪೂರ್ಣ ಶಶಿಯು ಮಂದಾರ ಹೂಮಳೆಯ ಸುರಿಸಿತು
ನುಸುಳಿ ಬಂದ ಉದಯರವಿಯು ಶೊಕಧಾರೆ ಹರಿಸಿತು ಶೋಕಧಾರೆ ಹರಿಸಿತು
ಇದೆಂಥ ವಿಧಿಯ ವಿಧಾನವೊ
-
ಬಾಳಿನಾಸೆಯ ದೀಪವಾರಿತು ಅಂಧಕಾರವೆ ಬಳಸಿತು
ಮುಗ್ಧೆ ಸಿಲುಕಿಹಳು ಇದರಲಿ ಇದೆಂಥ ವಿಧಿಯ ವಿಧಾನವೊ
ಇದೆಂಥ ವಿಧಿಯ ವಿಧಾನವೊ
ಬಂಗಾರ ಬಾಳಿನ ಆರತಿಯು ಹುಳಿ
ಕುಂಕುಮ ಕರಿಮಣಿ ಮೆಲ್ಲನೆ ತೆರಳಿತು
ಒಲವಿನ ಕರಗಳ ಬಂಧನ ಮುರಿದು
ಭಾಗ್ಯದ ಬಳೆಗಳು ಬಳುಕುತ ಸರಿದವು
ಮರಳಿ ಹೋದ ಪೂರ್ಣ ಶಶಿಯು ಮಂದಾರ ಹೂಮಳೆಯ ಸುರಿಸಿತು
ನುಸುಳಿ ಬಂದ ಉದಯರವಿಯು ಶೊಕಧಾರೆ ಹರಿಸಿತು ಶೋಕಧಾರೆ ಹರಿಸಿತು
ಇದೆಂಥ ವಿಧಿಯ ವಿಧಾನವೊ
Baalinaaseya Deepavaarithu song lyrics from Kannada Movie Anireekshitha starring Kalpana, B V Radha, Adavani Lakshmidevi, Lyrics penned by K S Narasimha Swamy Sung by S P Balasubrahmanyam, Music Composed by Vijaya Bhaskar, film is Directed by B Nagesh Babu and film is released on 1970