O Magu Nee Nagu Lyrics

ಓ ಮಗು ನೀ ನಗು Lyrics

in Andaman

in ಅಂಡಮಾನ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಗು ನೀ ನಗು ಅಳದಿರು ಎಂದಿಗು
ನನ್ನ ಜೀವಕೆ ನನ್ನ ಜೀವಕೆ ನೀ ಪ್ರೇಮದ ಕಾಣಿಕೆ
ಮಗು ನೀ ನಗು ಅಳದಿರು ನೀನೆಂದಿಗು
ಒಳಗು ಇರದು ನಗಲು ಬಿಡದು
ಯಾಕೀ ಕಣ್ಣೀರು
ಅಮ್ಮ ದೂರ ನಾನು ಭಾರ
ನಿನಗೆ ಇನ್ಯಾರು
ನನ್ನ ಕಂದನ ನನ್ನ ಕಂದನ
ನಗುವಿದೆ ಸಾಲದೆ
ಮಗು ನೀ ನಗು ಅಳದಿರು ನೀನೆಂದಿಗು

ಛೂಮಂತರ್ ಕಾಳಿ
ಛೂಮ್ ಕಿನ್ನರ ಗಾಳಿ
ಛೂಮ್ ಯಕ್ಷರ ಕೇಳಿ
ಬ್ರಾಮ್ ಬ್ರೀಮ್ ಬ್ರೂಮ್ ಹ್ಹ ಹ್ಹ

ಅರೆರೆರೆ ನೋಡು ಅಲ್ಲಿ ಚಿತ್ತಾರ ಮೋಡಗಳಲ್ಲಿ
ಮೋಡದ ಬೊಂಬೆಗಳಲ್ಲಿ
ನಾನು ನೀನು ಎಲ್ಲಿ
ಆನೆ ನೋಡು ಜಿಂಕೇನ ನೋಡು
ಸಿಂಹ ನೋಡು ಬೆಳ್ಳಕ್ಕಿ ನೋಡು
ನನ್ನ ನಿನ್ನ ಜೋಡಿನ ನೋಡು
ಕುದುರೆ ಗಾಡಿ ಓಡಿಸು ಡ್ಯಾಡಿ
ಬೊಂಬೆ ನೋಡಲ್ಲಿ
ಗಾಡಿಯ ಒಳಗೆ ಒಬ್ಬಳೆ ನಾನು
ಮಮ್ಮೀ ಮುಖವೆಲ್ಲಿ
ಆಹಹ ನಿನ್ನ ನಗುವಲಿ ...
ನಿನ್ನ ನಗುವಲಿ..
ಅವಳದೇ ಮುಖವಿದೆ...

||ಓ ಮಗು ನೀ ನಗು ಅಳದಿರು ನೀನೆಂದಿಗು||

ಸಾಗರ ಲೋಕದಲ್ಲಿ ಬಣ್ಣದ ಬೀದಿಯಲ್ಲಿ
ನಮ್ಮದೆ ಮೀನು ವಿಮಾನ
ಇದರಲಿ ಗಾನ ಯಾನ
ನಾಗಲೋಕಕೆ ನೀನೀಗ ರಾಣಿ
ಬರಲಿ ನಿನ್ನ ಅಧಿಕಾರ ವಾಣಿ
ಆಜ್ಞೆ ಮಾಡು ನಾಗರಾಣಿ
ಚಿನ್ನದ ಮೀನೆ ರನ್ನದ ಮೀನೆ
ಹೊರಡಿರಿ ನೀವೀಗ
ನನ್ನಯ ತಾಯಿಯ ಒಪ್ಪಿಸಿ ತಂದರೆ
ಔತಣ ನಿಮಗೀಗ..
ನನ್ನ ಜೀವಕೆ ನನ್ನ ಜೀವಕೆ ನೀ ಪ್ರೇಮದ ಕಾಣಿಕೆ.....

 
||ಓ ಮಗು ನೀ ನಗು ಅಳದಿರು ನೀನೆಂದಿಗು||
ಲಲಲ  ಲಲಲ ಲಲಲಲಲಲ...
ಲಲಲ  ಲಲಲ ಲಲಲಲಲಲ...
ಲಲಲ  ಲಲಲ ಲಲಲಲಲಲ...
ಆ.....

ಮಗು ನೀ ನಗು ಅಳದಿರು ಎಂದಿಗು
ನನ್ನ ಜೀವಕೆ ನನ್ನ ಜೀವಕೆ ನೀ ಪ್ರೇಮದ ಕಾಣಿಕೆ
ಮಗು ನೀ ನಗು ಅಳದಿರು ನೀನೆಂದಿಗು
ಒಳಗು ಇರದು ನಗಲು ಬಿಡದು
ಯಾಕೀ ಕಣ್ಣೀರು
ಅಮ್ಮ ದೂರ ನಾನು ಭಾರ
ನಿನಗೆ ಇನ್ಯಾರು
ನನ್ನ ಕಂದನ ನನ್ನ ಕಂದನ
ನಗುವಿದೆ ಸಾಲದೆ
ಮಗು ನೀ ನಗು ಅಳದಿರು ನೀನೆಂದಿಗು

ಛೂಮಂತರ್ ಕಾಳಿ
ಛೂಮ್ ಕಿನ್ನರ ಗಾಳಿ
ಛೂಮ್ ಯಕ್ಷರ ಕೇಳಿ
ಬ್ರಾಮ್ ಬ್ರೀಮ್ ಬ್ರೂಮ್ ಹ್ಹ ಹ್ಹ

ಅರೆರೆರೆ ನೋಡು ಅಲ್ಲಿ ಚಿತ್ತಾರ ಮೋಡಗಳಲ್ಲಿ
ಮೋಡದ ಬೊಂಬೆಗಳಲ್ಲಿ
ನಾನು ನೀನು ಎಲ್ಲಿ
ಆನೆ ನೋಡು ಜಿಂಕೇನ ನೋಡು
ಸಿಂಹ ನೋಡು ಬೆಳ್ಳಕ್ಕಿ ನೋಡು
ನನ್ನ ನಿನ್ನ ಜೋಡಿನ ನೋಡು
ಕುದುರೆ ಗಾಡಿ ಓಡಿಸು ಡ್ಯಾಡಿ
ಬೊಂಬೆ ನೋಡಲ್ಲಿ
ಗಾಡಿಯ ಒಳಗೆ ಒಬ್ಬಳೆ ನಾನು
ಮಮ್ಮೀ ಮುಖವೆಲ್ಲಿ
ಆಹಹ ನಿನ್ನ ನಗುವಲಿ ...
ನಿನ್ನ ನಗುವಲಿ..
ಅವಳದೇ ಮುಖವಿದೆ...

||ಓ ಮಗು ನೀ ನಗು ಅಳದಿರು ನೀನೆಂದಿಗು||

ಸಾಗರ ಲೋಕದಲ್ಲಿ ಬಣ್ಣದ ಬೀದಿಯಲ್ಲಿ
ನಮ್ಮದೆ ಮೀನು ವಿಮಾನ
ಇದರಲಿ ಗಾನ ಯಾನ
ನಾಗಲೋಕಕೆ ನೀನೀಗ ರಾಣಿ
ಬರಲಿ ನಿನ್ನ ಅಧಿಕಾರ ವಾಣಿ
ಆಜ್ಞೆ ಮಾಡು ನಾಗರಾಣಿ
ಚಿನ್ನದ ಮೀನೆ ರನ್ನದ ಮೀನೆ
ಹೊರಡಿರಿ ನೀವೀಗ
ನನ್ನಯ ತಾಯಿಯ ಒಪ್ಪಿಸಿ ತಂದರೆ
ಔತಣ ನಿಮಗೀಗ..
ನನ್ನ ಜೀವಕೆ ನನ್ನ ಜೀವಕೆ ನೀ ಪ್ರೇಮದ ಕಾಣಿಕೆ.....

 
||ಓ ಮಗು ನೀ ನಗು ಅಳದಿರು ನೀನೆಂದಿಗು||
ಲಲಲ  ಲಲಲ ಲಲಲಲಲಲ...
ಲಲಲ  ಲಲಲ ಲಲಲಲಲಲ...
ಲಲಲ  ಲಲಲ ಲಲಲಲಲಲ...
ಆ.....

O Magu Nee Nagu song lyrics from Kannada Movie Andaman starring Shivarajkumar, Baby Niveditha Shivarajkumar, Soni, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by P H Vishwanath and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ