ಅಂಡಮಾನ್ ಅಂಡಮಾನ್ ಓಓಓಓಓ
ಅಂಡಮಾನ್ ಅಂಡಮಾನ್ ಓಓಓಓಓ
ಡ್ಯಾಡಿ ಮೈ ಲವ್ಲಿ ಡ್ಯಾಡಿ
ಬೇಬಿ ಮೈ ಲವ್ಲಿ ಬೇಬಿ
ಡ್ಯಾಡಿ ಮೈ ಲವ್ಲಿ ಡ್ಯಾಡಿ
ಬೇಬಿ ಮೈ ಲವ್ಲಿ ಬೇಬಿ
ಬೆಂಗ್ಳೂರಿಂದ ಏನು ತಂದೆ
ಪ್ರೀತಿನ ಹೊತ್ತು ಬಂದೆ
ತತ್ತಾ ನೀ ತಾ
ತಗೋ ಸಿಹಿ ಮುತ್ತ
ಸಾಕಿನ್ನೇನು ಬೇಕು ನಂಗೆ. ಏ
|| ಡ್ಯಾಡಿ ಮೈ ಲವ್ಲಿ ಡ್ಯಾಡಿ
ಬೇಬಿ ಮೈ ಲವ್ಲಿ ಬೇಬಿ ||
ದಿನಾ ನನ್ನ ಕನಸಲ್ಲಿ ತಪ್ಪದೆ ನೀ ಬರ್ತಿದ್ದೆ
ನಾನು ನಿನ್ನ ಹೆಗಲೇರಿ ಹಾರ್ತ ಇದ್ದೆ
ಎದ್ದರೆ ಅಳ್ತ ಇದ್ದೆ
ಓ ..ದಿನಾ ನನ್ನ ತಟ್ಟೆಯಲ್ಲಿ
ನಿನಗು ತುತ್ತು ತೆಗೆದಿಡ್ತಿದ್ದೆ
ನಿನ್ನ ಬಿಟ್ಟು ತಿನ್ನೋಕೆ ನೋಯ್ತ ಇದ್ದೆ
ಈ ದಿನ ಕಾಯ್ತ ಇದ್ದೆ
ಅಂಡಮಾನ್ ಅಂಡಮಾನ್
ನಿನಗೆ ವಂದನೆ
ಅಂಡಮಾನ್ ಅಂಡಮಾನ್
ನಿನಗೆ ವಂದನೆ
ಸಾಗರದೂರೇ... ಸಾವಿರ ತೀರೇ
ಇಂಗದ ನೀರೇ… ದೇವರ ತೇರೇ
ನಾವು ಸೇರೋ ನಿನ್ನ ಈ ನೆಲ
ತಂತು ನೂರು ಆನೆಯ ಬಲ
|| ಡ್ಯಾಡಿ ಮೈ ಲವ್ಲಿ ಡ್ಯಾಡಿ
ಬೇಬಿ ಮೈ ಲವ್ಲಿ ಬೇಬಿ ||
ಅಯ್ಯೋ ದಿನ ಓಡ್ತಿದೆ
ಇನ್ನು ಊರು ನೋಡೋದಿದೆ
ನಾನು ನೀನು ಈಗ ನಡೆ ಕಳೆದೋಗೋಣ
ಎಲ್ಲರ ಮರೆತೋಗೋಣ ಆಹಾ
ಚಿಂತೆ ಎಲ್ಲ ಹಾರಿದೆ
ನೋವು ಮಾಯವೇ ಆಗಿದೆ
ನಿನ್ನ ಪುಟ್ಟ ಕೈಯಲ್ಲಿ ಸುಖವ ಇಟ್ಟ
ದೇವರು ನನಗೆ ಕೊಟ್ಟ
ಅಂಡಮಾನ್ ಅಂಡಮಾನ್
ನಿನಗೆ ವಂದನೆ
ಅಂಡಮಾನ್ ಅಂಡಮಾನ್
ನಿನಗೆ ವಂದನೆ
ಸಾಗರದೂರೇ... ಸಾವಿರ ತೀರೇ
ಇಂಗದ ನೀರೇ… ದೇವರ ತೇರೇ
ನಾವು ಸೇರೋ ನಿನ್ನ ಈ ನೆಲ
ತಂತು ನೂರು ಆನೆಯ ಬಲ
|| ಡ್ಯಾಡಿ ಮೈ ಲವ್ಲಿ ಡ್ಯಾಡಿ
ಬೇಬಿ ಮೈ ಲವ್ಲಿ ಬೇಬಿ
ಡ್ಯಾಡಿ ಮೈ ಲವ್ಲಿ ಡ್ಯಾಡಿ
ಬೇಬಿ ಮೈ ಲವ್ಲಿ ಬೇಬಿ
ಬೆಂಗ್ಳೂರಿಂದ ಏನು ತಂದೆ
ಪ್ರೀತಿನ ಹೊತ್ತು ಬಂದೆ
ತತ್ತಾ ನೀ ತಾ
ತಗೋ ಸಿಹಿ ಮುತ್ತ
ಸಾಕಿನ್ನೇನು ಬೇಕು ನಂಗೆ…
||ಡ್ಯಾಡಿ ಮೈ ಲವ್ಲಿ ಡ್ಯಾಡಿ
ಬೇಬಿ ಮೈ ಲವ್ಲಿ ಬೇಬಿ ||
||ಅಂಡಮಾನ್ ಅಂಡಮಾನ್
ಓ ಓ ಓ ಓ ಓ ಓ. .
ಅಂಡಮಾನ್ ಅಂಡಮಾನ್
ಓ ಓ ಓ ಓ ಓ ಓ. . ||
ಅಂಡಮಾನ್ ಅಂಡಮಾನ್ ಓಓಓಓಓ
ಅಂಡಮಾನ್ ಅಂಡಮಾನ್ ಓಓಓಓಓ
ಡ್ಯಾಡಿ ಮೈ ಲವ್ಲಿ ಡ್ಯಾಡಿ
ಬೇಬಿ ಮೈ ಲವ್ಲಿ ಬೇಬಿ
ಡ್ಯಾಡಿ ಮೈ ಲವ್ಲಿ ಡ್ಯಾಡಿ
ಬೇಬಿ ಮೈ ಲವ್ಲಿ ಬೇಬಿ
ಬೆಂಗ್ಳೂರಿಂದ ಏನು ತಂದೆ
ಪ್ರೀತಿನ ಹೊತ್ತು ಬಂದೆ
ತತ್ತಾ ನೀ ತಾ
ತಗೋ ಸಿಹಿ ಮುತ್ತ
ಸಾಕಿನ್ನೇನು ಬೇಕು ನಂಗೆ. ಏ
|| ಡ್ಯಾಡಿ ಮೈ ಲವ್ಲಿ ಡ್ಯಾಡಿ
ಬೇಬಿ ಮೈ ಲವ್ಲಿ ಬೇಬಿ ||
ದಿನಾ ನನ್ನ ಕನಸಲ್ಲಿ ತಪ್ಪದೆ ನೀ ಬರ್ತಿದ್ದೆ
ನಾನು ನಿನ್ನ ಹೆಗಲೇರಿ ಹಾರ್ತ ಇದ್ದೆ
ಎದ್ದರೆ ಅಳ್ತ ಇದ್ದೆ
ಓ ..ದಿನಾ ನನ್ನ ತಟ್ಟೆಯಲ್ಲಿ
ನಿನಗು ತುತ್ತು ತೆಗೆದಿಡ್ತಿದ್ದೆ
ನಿನ್ನ ಬಿಟ್ಟು ತಿನ್ನೋಕೆ ನೋಯ್ತ ಇದ್ದೆ
ಈ ದಿನ ಕಾಯ್ತ ಇದ್ದೆ
ಅಂಡಮಾನ್ ಅಂಡಮಾನ್
ನಿನಗೆ ವಂದನೆ
ಅಂಡಮಾನ್ ಅಂಡಮಾನ್
ನಿನಗೆ ವಂದನೆ
ಸಾಗರದೂರೇ... ಸಾವಿರ ತೀರೇ
ಇಂಗದ ನೀರೇ… ದೇವರ ತೇರೇ
ನಾವು ಸೇರೋ ನಿನ್ನ ಈ ನೆಲ
ತಂತು ನೂರು ಆನೆಯ ಬಲ
|| ಡ್ಯಾಡಿ ಮೈ ಲವ್ಲಿ ಡ್ಯಾಡಿ
ಬೇಬಿ ಮೈ ಲವ್ಲಿ ಬೇಬಿ ||
ಅಯ್ಯೋ ದಿನ ಓಡ್ತಿದೆ
ಇನ್ನು ಊರು ನೋಡೋದಿದೆ
ನಾನು ನೀನು ಈಗ ನಡೆ ಕಳೆದೋಗೋಣ
ಎಲ್ಲರ ಮರೆತೋಗೋಣ ಆಹಾ
ಚಿಂತೆ ಎಲ್ಲ ಹಾರಿದೆ
ನೋವು ಮಾಯವೇ ಆಗಿದೆ
ನಿನ್ನ ಪುಟ್ಟ ಕೈಯಲ್ಲಿ ಸುಖವ ಇಟ್ಟ
ದೇವರು ನನಗೆ ಕೊಟ್ಟ
ಅಂಡಮಾನ್ ಅಂಡಮಾನ್
ನಿನಗೆ ವಂದನೆ
ಅಂಡಮಾನ್ ಅಂಡಮಾನ್
ನಿನಗೆ ವಂದನೆ
ಸಾಗರದೂರೇ... ಸಾವಿರ ತೀರೇ
ಇಂಗದ ನೀರೇ… ದೇವರ ತೇರೇ
ನಾವು ಸೇರೋ ನಿನ್ನ ಈ ನೆಲ
ತಂತು ನೂರು ಆನೆಯ ಬಲ
|| ಡ್ಯಾಡಿ ಮೈ ಲವ್ಲಿ ಡ್ಯಾಡಿ
ಬೇಬಿ ಮೈ ಲವ್ಲಿ ಬೇಬಿ
ಡ್ಯಾಡಿ ಮೈ ಲವ್ಲಿ ಡ್ಯಾಡಿ
ಬೇಬಿ ಮೈ ಲವ್ಲಿ ಬೇಬಿ
ಬೆಂಗ್ಳೂರಿಂದ ಏನು ತಂದೆ
ಪ್ರೀತಿನ ಹೊತ್ತು ಬಂದೆ
ತತ್ತಾ ನೀ ತಾ
ತಗೋ ಸಿಹಿ ಮುತ್ತ
ಸಾಕಿನ್ನೇನು ಬೇಕು ನಂಗೆ…
||ಡ್ಯಾಡಿ ಮೈ ಲವ್ಲಿ ಡ್ಯಾಡಿ
ಬೇಬಿ ಮೈ ಲವ್ಲಿ ಬೇಬಿ ||
||ಅಂಡಮಾನ್ ಅಂಡಮಾನ್
ಓ ಓ ಓ ಓ ಓ ಓ. .
ಅಂಡಮಾನ್ ಅಂಡಮಾನ್
ಓ ಓ ಓ ಓ ಓ ಓ. . ||
Andamaan Andamaan song lyrics from Kannada Movie Andaman starring Shivarajkumar, Baby Niveditha Shivarajkumar, Soni, Lyrics penned by Hamsalekha Sung by Shivaraj Kumar, Chithra, Music Composed by Hamsalekha, film is Directed by P H Vishwanath and film is released on 1998