Nenapu Nenapu Lyrics

ನೆನಪು ನೆನಪು Lyrics

in Andaman

in ಅಂಡಮಾನ್

Video:
ಸಂಗೀತ ವೀಡಿಯೊ:

LYRIC

ಆಆಆಆಆಆ ಆಆಆಆಅ
ಆಆಆಆಆಆ ಆಆಆಆಅ
ನೆನಪು ನೆನಪು ಸಿಹಿ ನೆನಪು
ನೆನಪು ನೆನಪು ಸಿಹಿ ನೆನಪು
ಅರಳಿದೆ ಚೆಲುವಿಂದ….ಆ ಆ ಆ…
ಚೆಲ್ಲಿದೆ ಶ್ರೀಗಂಧ…..
ಹೊಂಗನಸು ಸಾವಿರಾರು
ಈ ಕನಸ ಕದಿಯುವವರಾರು
ಹೊಂಗನಸು ಸಾವಿರಾರು
ಈ ಕನಸ ಕದಿಯುವವರಾರು
ಆಆ ಆ ಆ….ಆ ಆ ಆ….ಆ ಆ….
 
||ನೆನಪು ನೆನಪು ಸಿಹಿ ನೆನಪು
ನೆನಪು ನೆನಪು ಸಿಹಿ ನೆನಪು
ಅರಳಿದೆ ಚೆಲುವಿಂದ….ಆ ಆ ಆ…
ಚೆಲ್ಲಿದೆ ಶ್ರೀಗಂಧ…..
ಹೊಂಗನಸು ಸಾವಿರಾರು
ಈ ಕನಸ ಕದಿಯುವವರಾರು
ಹೊಂಗನಸು ಸಾವಿರಾರು
ಈ ಕನಸ ಕದಿಯುವವರಾರು ||
 
|| ನೆನಪು ನೆನಪು ಸಿಹಿ ನೆನಪು
ಆ ಆ ಆ ಆ…..||
 
ಮನ ತುಂಬ ಮಲ್ಲಿಗೆ ಮನಸು
ಈ ಕೆನೆ ತುಂಬಿ ಬೀಗೊ ತೆನೆ ಸೊಗಸು
ಮನ ತುಂಬ ಮಲ್ಲಿಗೆ ಮನಸು
ಈ ಕೆನೆ ತುಂಬಿ ಬೀಗೊ ತೆನೆ ಸೊಗಸು
ಹೊಸ ಹೂವ... ಆಆಆ……
ಹೊಸ ಜೀವ... ಆಆಆ
ಹೊಸ ಹೂವು ಅರಳೋ ಕಾಲ
ಹೊಸ ಜೀವ ಉದಿಸೊ ಕಾಲ
ಶತಕೋಟಿ ವೇದನಾದ ಬಾಳಲ್ಲಿ
ಮಂದಾರ ಬಂಗಾರ ಮಡಿಲಲ್ಲಿ
 
|| ನೆನಪು ನೆನಪು ಸಿಹಿ ನೆನಪು
ನೆನಪು ನೆನಪು ಸಿಹಿ ನೆನಪು
ಅರಳಿದೆ ಚೆಲುವಿಂದ….ಆ ಆ ಆ…
ಚೆಲ್ಲಿದೆ ಶ್ರೀಗಂಧ…..
ಹೊಂಗನಸು ಸಾವಿರಾರು
ಈ ಕನಸ ಕದಿಯುವವರಾರು
ಹೊಂಗನಸು ಸಾವಿರಾರು
ಈ ಕನಸ ಕದಿಯುವವರಾರು….
 
||ನೆನಪು ನೆನಪು ಸಿಹಿ ನೆನಪು
ಆ ಆ ಆ ಆ…..||
 
ಕನಸಲ್ಲೆ ಕನಸ ಕಂಡ ನೆನಪು..
ಭುವಿಯಲ್ಲೆ ಭುವಿ ಮರೆತ ನೆನಪು
ತನುವಲ್ಲೆ ತನುವು ನೆಂದ ನೆನಪೂ
ಮನಸಲ್ಲೆ ಮನಸು ಮಿಂದ ನೆನಪು
ಸುಖದ ಕೊನೆ ನಮ್ಮೀ ಮನೆ
ಸುಖದ ಕೋಣೇಲಿ ನಮ್ಮ
ಮನೆ ದೀಪ ಬೆಳಗಿತಮ್ಮ...
ಈ ಮನೆಯ ಬನದ ತುಂಬಾ ಆನಂದ
ಅರವಿಂದ ಅದರಿಂದ ಮಕರಂದ
 
|| ನೆನಪು ನೆನಪು ಸಿಹಿ ನೆನಪು
ನೆನಪು ನೆನಪು ಸಿಹಿ ನೆನಪು
ಅರಳಿದೆ ಚೆಲುವಿಂದ….ಆ ಆ ಆ…
ಚೆಲ್ಲಿದೆ ಶ್ರೀಗಂಧ…..
ಹೊಂಗನಸು ಸಾವಿರಾರು
ಈ ಕನಸ ಕದಿಯುವವರಾರು
ಹೊಂಗನಸು ಸಾವಿರಾರು
ಈ ಕನಸ ಕದಿಯುವವರಾರು….
 
||ನೆನಪು ನೆನಪು ಸಿಹಿ ನೆನಪು
ಆ ಆ ಆ ಆ…..||

ಆಆಆಆಆಆ ಆಆಆಆಅ
ಆಆಆಆಆಆ ಆಆಆಆಅ
ನೆನಪು ನೆನಪು ಸಿಹಿ ನೆನಪು
ನೆನಪು ನೆನಪು ಸಿಹಿ ನೆನಪು
ಅರಳಿದೆ ಚೆಲುವಿಂದ….ಆ ಆ ಆ…
ಚೆಲ್ಲಿದೆ ಶ್ರೀಗಂಧ…..
ಹೊಂಗನಸು ಸಾವಿರಾರು
ಈ ಕನಸ ಕದಿಯುವವರಾರು
ಹೊಂಗನಸು ಸಾವಿರಾರು
ಈ ಕನಸ ಕದಿಯುವವರಾರು
ಆಆ ಆ ಆ….ಆ ಆ ಆ….ಆ ಆ….
 
||ನೆನಪು ನೆನಪು ಸಿಹಿ ನೆನಪು
ನೆನಪು ನೆನಪು ಸಿಹಿ ನೆನಪು
ಅರಳಿದೆ ಚೆಲುವಿಂದ….ಆ ಆ ಆ…
ಚೆಲ್ಲಿದೆ ಶ್ರೀಗಂಧ…..
ಹೊಂಗನಸು ಸಾವಿರಾರು
ಈ ಕನಸ ಕದಿಯುವವರಾರು
ಹೊಂಗನಸು ಸಾವಿರಾರು
ಈ ಕನಸ ಕದಿಯುವವರಾರು ||
 
|| ನೆನಪು ನೆನಪು ಸಿಹಿ ನೆನಪು
ಆ ಆ ಆ ಆ…..||
 
ಮನ ತುಂಬ ಮಲ್ಲಿಗೆ ಮನಸು
ಈ ಕೆನೆ ತುಂಬಿ ಬೀಗೊ ತೆನೆ ಸೊಗಸು
ಮನ ತುಂಬ ಮಲ್ಲಿಗೆ ಮನಸು
ಈ ಕೆನೆ ತುಂಬಿ ಬೀಗೊ ತೆನೆ ಸೊಗಸು
ಹೊಸ ಹೂವ... ಆಆಆ……
ಹೊಸ ಜೀವ... ಆಆಆ
ಹೊಸ ಹೂವು ಅರಳೋ ಕಾಲ
ಹೊಸ ಜೀವ ಉದಿಸೊ ಕಾಲ
ಶತಕೋಟಿ ವೇದನಾದ ಬಾಳಲ್ಲಿ
ಮಂದಾರ ಬಂಗಾರ ಮಡಿಲಲ್ಲಿ
 
|| ನೆನಪು ನೆನಪು ಸಿಹಿ ನೆನಪು
ನೆನಪು ನೆನಪು ಸಿಹಿ ನೆನಪು
ಅರಳಿದೆ ಚೆಲುವಿಂದ….ಆ ಆ ಆ…
ಚೆಲ್ಲಿದೆ ಶ್ರೀಗಂಧ…..
ಹೊಂಗನಸು ಸಾವಿರಾರು
ಈ ಕನಸ ಕದಿಯುವವರಾರು
ಹೊಂಗನಸು ಸಾವಿರಾರು
ಈ ಕನಸ ಕದಿಯುವವರಾರು….
 
||ನೆನಪು ನೆನಪು ಸಿಹಿ ನೆನಪು
ಆ ಆ ಆ ಆ…..||
 
ಕನಸಲ್ಲೆ ಕನಸ ಕಂಡ ನೆನಪು..
ಭುವಿಯಲ್ಲೆ ಭುವಿ ಮರೆತ ನೆನಪು
ತನುವಲ್ಲೆ ತನುವು ನೆಂದ ನೆನಪೂ
ಮನಸಲ್ಲೆ ಮನಸು ಮಿಂದ ನೆನಪು
ಸುಖದ ಕೊನೆ ನಮ್ಮೀ ಮನೆ
ಸುಖದ ಕೋಣೇಲಿ ನಮ್ಮ
ಮನೆ ದೀಪ ಬೆಳಗಿತಮ್ಮ...
ಈ ಮನೆಯ ಬನದ ತುಂಬಾ ಆನಂದ
ಅರವಿಂದ ಅದರಿಂದ ಮಕರಂದ
 
|| ನೆನಪು ನೆನಪು ಸಿಹಿ ನೆನಪು
ನೆನಪು ನೆನಪು ಸಿಹಿ ನೆನಪು
ಅರಳಿದೆ ಚೆಲುವಿಂದ….ಆ ಆ ಆ…
ಚೆಲ್ಲಿದೆ ಶ್ರೀಗಂಧ…..
ಹೊಂಗನಸು ಸಾವಿರಾರು
ಈ ಕನಸ ಕದಿಯುವವರಾರು
ಹೊಂಗನಸು ಸಾವಿರಾರು
ಈ ಕನಸ ಕದಿಯುವವರಾರು….
 
||ನೆನಪು ನೆನಪು ಸಿಹಿ ನೆನಪು
ಆ ಆ ಆ ಆ…..||

Nenapu Nenapu song lyrics from Kannada Movie Andaman starring Shivarajkumar, Baby Niveditha Shivarajkumar, Soni, Lyrics penned by Hamsalekha Sung by Rajesh Krishnan, Music Composed by Hamsalekha, film is Directed by P H Vishwanath and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ