ದೂರ ದೂರ ............. ಆ ಆ
ದೂರ ದೂರ ಎರಡು ತೀರ
ನಡುವೆ ನೆನಪು ಹೋ ಓ ಓ
ಸರಿನಾ ವಿಧಿಯೆ ನಿನಗೆ
ಅಸೂಯೆ ಬಂತ ಕೊನೆಗೆ
ಪ್ರೀತಿಲಿ ಒಡಕು ತರಲು
ಅದೇನೊ ಖುಷಿಯೋ ನಿನಗೆ
ದೂರ ದೂರ ............. ಆ ಆ
|| ದೂರ ದೂರ ಎರಡು ತೀರ
ನಡುವೆ ನೆನಪು ಹೋ ಓ ಓ
ಸರಿನಾ ವಿಧಿಯೆ ನಿನಗೆ
ಅಸೂಯೆ ಬಂತ ಕೊನೆಗೆ ||
ಬಾಳಿನಿಂದ ದೂರವಿದ್ದ ವಿರಸ
ಹಾಲು ಮನದಲಿ ತಂದು ಸುರಿದೆ
ಒಡೆದ ಹಾಲು ಚೆಲ್ಲೋ ಚಲ್ಲೋರಿದಗೆ
ನಂಬಿಕೆಯ ಸೇತುವೆಯ ಮೇಲೆ
ಸಂಶಯದ ಗಂಡು ಮಳೆ ಎರೆದೆ
ಖಳನಾ ನಗೆಯೇ
ಒಲವೆ ನಿನಗೆ ಅರಿಯೇ. .
ದೂರ ದೂರ ............. ಆ ಆ
|| ದೂರ ದೂರ ಎರಡು ತೀರ
ನಡುವೆ ನೆನಪು ಹೋ ಓ ಓ
ಸರಿನಾ ವಿಧಿಯೆ ನಿನಗೆ
ಅಸೂಯೆ ಬಂತ ಕೊನೆಗೆ ||
ಬೂದಿ ಮುಚ್ಚಿದಂತ ಕೆಂಡವಾಗಿ
ಗೋಡೆ ಹುಕ್ಕೋ ಮಣ್ಣ ಗದ್ದಲಾಗಿ
ಸುರಿವೇ, ಕೊಡವೇ. .
ಪ್ರೀತಿಯ ಮನೆಯ ಮುರಿದೆ
ಗೂಡಿನಲ್ಲಿ ಮಿನುಗೋ ದೀಪ ತಂದು
ಗಾಳಿಗಿಟ್ಟ ಸೊಡರಾಗಿ ಮಾಡಿದೆ
ಆರೋ ಹಣತೆ ನೋಡೋ ಆಸೆಯೇ ನಿನಗೆ. .
ದೂರ ದೂರ ............. ಆ ಆ
|| ದೂರ ದೂರ ಎರಡು ತೀರ
ನಡುವೆ ನೆನಪು ಹೋ ಓ ಓ
ಸರಿನಾ ವಿಧಿಯೆ ನಿನಗೆ
ಅಸೂಯೆ ಬಂತ ಕೊನೆಗೆ
ಪ್ರೀತಿಲಿ ಒಡಕು ತರಲು
ಅದೇನೊ ಖುಷಿಯೋ ನಿನಗೆ
ದೂರ ದೂರ ............. ಆ ಆ ||
ದೂರ ದೂರ ............. ಆ ಆ
ದೂರ ದೂರ ಎರಡು ತೀರ
ನಡುವೆ ನೆನಪು ಹೋ ಓ ಓ
ಸರಿನಾ ವಿಧಿಯೆ ನಿನಗೆ
ಅಸೂಯೆ ಬಂತ ಕೊನೆಗೆ
ಪ್ರೀತಿಲಿ ಒಡಕು ತರಲು
ಅದೇನೊ ಖುಷಿಯೋ ನಿನಗೆ
ದೂರ ದೂರ ............. ಆ ಆ
|| ದೂರ ದೂರ ಎರಡು ತೀರ
ನಡುವೆ ನೆನಪು ಹೋ ಓ ಓ
ಸರಿನಾ ವಿಧಿಯೆ ನಿನಗೆ
ಅಸೂಯೆ ಬಂತ ಕೊನೆಗೆ ||
ಬಾಳಿನಿಂದ ದೂರವಿದ್ದ ವಿರಸ
ಹಾಲು ಮನದಲಿ ತಂದು ಸುರಿದೆ
ಒಡೆದ ಹಾಲು ಚೆಲ್ಲೋ ಚಲ್ಲೋರಿದಗೆ
ನಂಬಿಕೆಯ ಸೇತುವೆಯ ಮೇಲೆ
ಸಂಶಯದ ಗಂಡು ಮಳೆ ಎರೆದೆ
ಖಳನಾ ನಗೆಯೇ
ಒಲವೆ ನಿನಗೆ ಅರಿಯೇ. .
ದೂರ ದೂರ ............. ಆ ಆ
|| ದೂರ ದೂರ ಎರಡು ತೀರ
ನಡುವೆ ನೆನಪು ಹೋ ಓ ಓ
ಸರಿನಾ ವಿಧಿಯೆ ನಿನಗೆ
ಅಸೂಯೆ ಬಂತ ಕೊನೆಗೆ ||
ಬೂದಿ ಮುಚ್ಚಿದಂತ ಕೆಂಡವಾಗಿ
ಗೋಡೆ ಹುಕ್ಕೋ ಮಣ್ಣ ಗದ್ದಲಾಗಿ
ಸುರಿವೇ, ಕೊಡವೇ. .
ಪ್ರೀತಿಯ ಮನೆಯ ಮುರಿದೆ
ಗೂಡಿನಲ್ಲಿ ಮಿನುಗೋ ದೀಪ ತಂದು
ಗಾಳಿಗಿಟ್ಟ ಸೊಡರಾಗಿ ಮಾಡಿದೆ
ಆರೋ ಹಣತೆ ನೋಡೋ ಆಸೆಯೇ ನಿನಗೆ. .
ದೂರ ದೂರ ............. ಆ ಆ
|| ದೂರ ದೂರ ಎರಡು ತೀರ
ನಡುವೆ ನೆನಪು ಹೋ ಓ ಓ
ಸರಿನಾ ವಿಧಿಯೆ ನಿನಗೆ
ಅಸೂಯೆ ಬಂತ ಕೊನೆಗೆ
ಪ್ರೀತಿಲಿ ಒಡಕು ತರಲು
ಅದೇನೊ ಖುಷಿಯೋ ನಿನಗೆ
ದೂರ ದೂರ ............. ಆ ಆ ||
Doora Doora song lyrics from Kannada Movie Andaman starring Shivarajkumar, Baby Niveditha Shivarajkumar, Soni, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by P H Vishwanath and film is released on 1998