Kaala Meeri Yake Banthu Lyrics

ಕಾಲ ಮೀರಿ ಯಾಕೆ ಬಂತು Lyrics

in Andaman

in ಅಂಡಮಾನ್

Video:
ಸಂಗೀತ ವೀಡಿಯೊ:

LYRIC

ಕಾಲ ಮೀರಿ ಯಾಕೆ ಬಂತು ಮುಂಗಾರು
ಸಾರಿ ಹೇಳಿ ಹೋಗಲೆಂದು ಬಂಗಾರು..
ಕಾಲ ಮೀರಿ ಯಾಕೆ ಬಂತು ಮುಂಗಾರು
ಸಾರಿ ಹೇಳಿ ಹೋಗಲೆಂದು ಬಂಗಾರು..
ಕಾಯಿಸೋ ಮಳೆ ಪ್ರೀತಿಸೋ ಇಳೆ
ಸೇರಿದಾಗ… ಓ… ಓ… ಬೆಲೆ… ಓ.. ಓ.. ಓ..
 
|| ಕಾಲ ಮೀರಿ ಯಾಕೆ ಬಂತು ಮುಂಗಾರು
ಸಾರಿ ಹೇಳಿ ಹೋಗಲೆಂದು ಬಂಗಾರು…..||
 
ಮೋಡ ನೋಡುತ ಮಿಂಚು ಕಾಯುತ
ಕಾಯೋ ಸಜೆ ಪ್ರೇಮಿಗೆ ಕೊಡಬಹುದೆ
ಹೇ ಹೇ ಹೇ…ಹೇ ಹೇ ಹೇ…ಹೇ…ಹೇ….
ನಾನು ನಿನ್ನ ನೀನು ನನ್ನ
ಕಾದುಕೊಳ್ಳೋ ಆಣೆ ಬರೆಬಹುದೇ..
ನೋ ನೋ ನೋ ಐ ಡೋಂಟ್ ಲವ್
ನೋ ನೋ ನೋ ಐ ಡೋಂಟ್ ಲೀವ್
ಟೂ ಟೂ ಟೂ ಟು ಟು ಟೂ ..
ಐ ಲವ್ ಯೂ ಟೂ ..
ಕಾಯಿಸೋ ಮಳೆ ಪ್ರೀತಿಸೋ ಇಳೆ
ಸೇರಿದಾಗ… ಓ… ಓ… ಬೆಲೆ… ಓ.. ಓ.. ಓ..
 
|| ಪ್ರೀತಿಯಲ್ಲಿ ಕೋಪ ಯಾಕೆ ಬಂಗಾರು..
ಕಾಲ ಮೀರಿ ಯಾಕೆ ಬಂತು ಮುಂಗಾರು….||
 
ಜೀವ ನೆಂದಿದೆ ಕೋಪ ನಂದಿದೆ
ತಾರೋ ತುಟಿಗೆ ಉಡುಗೊರೆಯ ಸಿಹಿ
ಹೇ ಹೇ ಹೇ…ಹೇ ಹೇ ಹೇ…ಹೇ ಹೇ..
ಕಾಯೋದೆ ಕಹಿ ದೂರಾಗೋದೆ ಕಹಿ
ಕೂಡಿಯಾಡೋ ಕಾಲಾನೇ ಸಿಹಿ   
ಟೂ ಟೂ ಟೂ ಏನಾಯ್ತು
ಟೂ  ಬಿಟ್ಟು ಓಡೋಯ್ತು
ಐ ಎಮ್ ಇನ್ ಲವ್
ಐ ಎಮ್ ಇನ್ ಲವ್
ವೀ ಆರ್ ಇನ್ ಲವ್
ಕಾಯಿಸೋ ಮಳೆ ಪ್ರೀತಿಸೋ ಇಳೆ
ಸೇರಿದಾಗ… ಓ… ಓ… ಬೆಲೆ… ಓ.. ಓ.. ಓ..
 
|| ಕಾಲ ಮೀರಿ ಯಾಕೆ ಬಂತು ಮುಂಗಾರು
ಕಾದು ಸವಿಯೋ ಪ್ರೀತಿಗಾಗಿ ಬಂಗಾರು
ಕಾಲ ಮೀರಿ ಯಾಕೆ ಬಂತು ಮುಂಗಾರು
ಕಾಯೋ ಸುಖವ ಕಾಣಲೆಂದು ಬಂಗಾರು…||

ಕಾಲ ಮೀರಿ ಯಾಕೆ ಬಂತು ಮುಂಗಾರು
ಸಾರಿ ಹೇಳಿ ಹೋಗಲೆಂದು ಬಂಗಾರು..
ಕಾಲ ಮೀರಿ ಯಾಕೆ ಬಂತು ಮುಂಗಾರು
ಸಾರಿ ಹೇಳಿ ಹೋಗಲೆಂದು ಬಂಗಾರು..
ಕಾಯಿಸೋ ಮಳೆ ಪ್ರೀತಿಸೋ ಇಳೆ
ಸೇರಿದಾಗ… ಓ… ಓ… ಬೆಲೆ… ಓ.. ಓ.. ಓ..
 
|| ಕಾಲ ಮೀರಿ ಯಾಕೆ ಬಂತು ಮುಂಗಾರು
ಸಾರಿ ಹೇಳಿ ಹೋಗಲೆಂದು ಬಂಗಾರು…..||
 
ಮೋಡ ನೋಡುತ ಮಿಂಚು ಕಾಯುತ
ಕಾಯೋ ಸಜೆ ಪ್ರೇಮಿಗೆ ಕೊಡಬಹುದೆ
ಹೇ ಹೇ ಹೇ…ಹೇ ಹೇ ಹೇ…ಹೇ…ಹೇ….
ನಾನು ನಿನ್ನ ನೀನು ನನ್ನ
ಕಾದುಕೊಳ್ಳೋ ಆಣೆ ಬರೆಬಹುದೇ..
ನೋ ನೋ ನೋ ಐ ಡೋಂಟ್ ಲವ್
ನೋ ನೋ ನೋ ಐ ಡೋಂಟ್ ಲೀವ್
ಟೂ ಟೂ ಟೂ ಟು ಟು ಟೂ ..
ಐ ಲವ್ ಯೂ ಟೂ ..
ಕಾಯಿಸೋ ಮಳೆ ಪ್ರೀತಿಸೋ ಇಳೆ
ಸೇರಿದಾಗ… ಓ… ಓ… ಬೆಲೆ… ಓ.. ಓ.. ಓ..
 
|| ಪ್ರೀತಿಯಲ್ಲಿ ಕೋಪ ಯಾಕೆ ಬಂಗಾರು..
ಕಾಲ ಮೀರಿ ಯಾಕೆ ಬಂತು ಮುಂಗಾರು….||
 
ಜೀವ ನೆಂದಿದೆ ಕೋಪ ನಂದಿದೆ
ತಾರೋ ತುಟಿಗೆ ಉಡುಗೊರೆಯ ಸಿಹಿ
ಹೇ ಹೇ ಹೇ…ಹೇ ಹೇ ಹೇ…ಹೇ ಹೇ..
ಕಾಯೋದೆ ಕಹಿ ದೂರಾಗೋದೆ ಕಹಿ
ಕೂಡಿಯಾಡೋ ಕಾಲಾನೇ ಸಿಹಿ   
ಟೂ ಟೂ ಟೂ ಏನಾಯ್ತು
ಟೂ  ಬಿಟ್ಟು ಓಡೋಯ್ತು
ಐ ಎಮ್ ಇನ್ ಲವ್
ಐ ಎಮ್ ಇನ್ ಲವ್
ವೀ ಆರ್ ಇನ್ ಲವ್
ಕಾಯಿಸೋ ಮಳೆ ಪ್ರೀತಿಸೋ ಇಳೆ
ಸೇರಿದಾಗ… ಓ… ಓ… ಬೆಲೆ… ಓ.. ಓ.. ಓ..
 
|| ಕಾಲ ಮೀರಿ ಯಾಕೆ ಬಂತು ಮುಂಗಾರು
ಕಾದು ಸವಿಯೋ ಪ್ರೀತಿಗಾಗಿ ಬಂಗಾರು
ಕಾಲ ಮೀರಿ ಯಾಕೆ ಬಂತು ಮುಂಗಾರು
ಕಾಯೋ ಸುಖವ ಕಾಣಲೆಂದು ಬಂಗಾರು…||

Kaala Meeri Yake Banthu song lyrics from Kannada Movie Andaman starring Shivarajkumar, Baby Niveditha Shivarajkumar, Soni, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by P H Vishwanath and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ