Premavu Beda Lyrics

ಪ್ರೇಮವು ಬೇಡ Lyrics

in Anantha Prema

in ಅನಂತ ಪ್ರೇಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪ್ರೇಮವು ಬೇಡ, ಪ್ರೇಯಸಿ ಬೇಡ,
ನೆನಪೆ ಸಾಕೆನಗೆ...
ಆಸೆಯು ಬೇಡ, ನಿರಾಸೆಯು ಬೇಡ,
ಕನಸೆ ಸಾಕೆನಗೆ...
ಕಣ್ಣನು ನಂಬಿ ಹಾರುವ ದುಂಬಿ,
ಮಾರು ಹೋಗಬೇಡ
ನೀನು ಕಾಗದದ ಹೂವಿಗೆ

|| ಪ್ರೇಮವು ಬೇಡ, ಪ್ರೇಯಸಿ ಬೇಡ,
ನೆನಪೆ ಸಾಕೆನಗೆ...||

ನಿಜವೇ ನೀ ದೂರ...
ನಿನ್ನ ಕಾಣಿಕೆ ಬಲು ಭಾರ...
ನಾನಿರುವೆ ನಿನಗೆ ದೂರ...
ಈ ಭ್ರಮೆಗಳ ಆಸರೆ ಸಾಕೆನಗೆ...
ಬೆರೆಯುವ ಮಾತೇಕೆ...
ಬೇರಾಗುವ ಗೋಜೇಕೆ...
ಜನ ನೋಡಿ ನಗುವುದೇಕೆ...
ಕಹಿ ವಿಷಮಯ ಅನುಭವ ಸಾಕೆನಗೆ...
ಹೃದಯವೇ ಕಲ್ಲಾದರು...
ಲೋಕವೇ ಮುಳ್ಳಾದರು...
ನಿಜದ ಬೆಂಕಿ ಮೇಲೆ ಇರುವೇ ನಾ...

|| ಪ್ರೇಮವು ಬೇಡ, ಪ್ರೇಯಸಿ ಬೇಡ,
ನೆನಪೆ ಸಾಕೆನಗೆ...||
 
ನಂಜಿನ ಕಣ್ಣುಗಳು...
ಕನ್ನಡಿಯ ರೀತಿಯಲ್ಲ...
ನಿಜವನ್ನೆ ನುಡಿವುದಿಲ್ಲ...
ಅತಿ ಆತುರ ಮನಸಿನ ಕಡು ವೈರಿ...
ಮಂಜಿನ ಪರದೆಗಳು...
ಸ್ಠಿರವಾಗಿ ಇರುವುದಿಲ್ಲ...
ಬೆಳಕನ್ನು ತಡೆವುದಿಲ್ಲ...
ರವಿ ಬಂದರೆ ತೆರೆವುದು ತಾ ಜಾರಿ...
ಬದುಕಿದು... ಇರುವುದು...
ನೆನೆಯಲು ನೆರವಾಗಲು...
ಪರರ ಹಿತದ ಮೇಲೆ ಇರುವೆ ನಾ...

|| ಪ್ರೇಮವು ಬೇಡ, ಪ್ರೇಯಸಿ ಬೇಡ,
ನೆನಪೆ ಸಾಕೆನಗೆ...
ಆಸೆಯು ಬೇಡ, ನಿರಾಸೆಯು ಬೇಡ,
ಕನಸೆ ಸಾಕೆನಗೆ...
ಕಣ್ಣನು ನಂಬಿ ಹಾರುವ ದುಂಬಿ,
ಮಾರು ಹೋಗ ಬೇಡ ನೀನು
ಕಾಗದದ ಹೂವಿಗೆ

ಪ್ರೇಮವು ಬೇಡ, ಪ್ರೇಯಸಿ ಬೇಡ,
ನೆನಪೆ ಸಾಕೆನಗೆ...||

ಪ್ರೇಮವು ಬೇಡ, ಪ್ರೇಯಸಿ ಬೇಡ,
ನೆನಪೆ ಸಾಕೆನಗೆ...
ಆಸೆಯು ಬೇಡ, ನಿರಾಸೆಯು ಬೇಡ,
ಕನಸೆ ಸಾಕೆನಗೆ...
ಕಣ್ಣನು ನಂಬಿ ಹಾರುವ ದುಂಬಿ,
ಮಾರು ಹೋಗಬೇಡ
ನೀನು ಕಾಗದದ ಹೂವಿಗೆ

|| ಪ್ರೇಮವು ಬೇಡ, ಪ್ರೇಯಸಿ ಬೇಡ,
ನೆನಪೆ ಸಾಕೆನಗೆ...||

ನಿಜವೇ ನೀ ದೂರ...
ನಿನ್ನ ಕಾಣಿಕೆ ಬಲು ಭಾರ...
ನಾನಿರುವೆ ನಿನಗೆ ದೂರ...
ಈ ಭ್ರಮೆಗಳ ಆಸರೆ ಸಾಕೆನಗೆ...
ಬೆರೆಯುವ ಮಾತೇಕೆ...
ಬೇರಾಗುವ ಗೋಜೇಕೆ...
ಜನ ನೋಡಿ ನಗುವುದೇಕೆ...
ಕಹಿ ವಿಷಮಯ ಅನುಭವ ಸಾಕೆನಗೆ...
ಹೃದಯವೇ ಕಲ್ಲಾದರು...
ಲೋಕವೇ ಮುಳ್ಳಾದರು...
ನಿಜದ ಬೆಂಕಿ ಮೇಲೆ ಇರುವೇ ನಾ...

|| ಪ್ರೇಮವು ಬೇಡ, ಪ್ರೇಯಸಿ ಬೇಡ,
ನೆನಪೆ ಸಾಕೆನಗೆ...||
 
ನಂಜಿನ ಕಣ್ಣುಗಳು...
ಕನ್ನಡಿಯ ರೀತಿಯಲ್ಲ...
ನಿಜವನ್ನೆ ನುಡಿವುದಿಲ್ಲ...
ಅತಿ ಆತುರ ಮನಸಿನ ಕಡು ವೈರಿ...
ಮಂಜಿನ ಪರದೆಗಳು...
ಸ್ಠಿರವಾಗಿ ಇರುವುದಿಲ್ಲ...
ಬೆಳಕನ್ನು ತಡೆವುದಿಲ್ಲ...
ರವಿ ಬಂದರೆ ತೆರೆವುದು ತಾ ಜಾರಿ...
ಬದುಕಿದು... ಇರುವುದು...
ನೆನೆಯಲು ನೆರವಾಗಲು...
ಪರರ ಹಿತದ ಮೇಲೆ ಇರುವೆ ನಾ...

|| ಪ್ರೇಮವು ಬೇಡ, ಪ್ರೇಯಸಿ ಬೇಡ,
ನೆನಪೆ ಸಾಕೆನಗೆ...
ಆಸೆಯು ಬೇಡ, ನಿರಾಸೆಯು ಬೇಡ,
ಕನಸೆ ಸಾಕೆನಗೆ...
ಕಣ್ಣನು ನಂಬಿ ಹಾರುವ ದುಂಬಿ,
ಮಾರು ಹೋಗ ಬೇಡ ನೀನು
ಕಾಗದದ ಹೂವಿಗೆ

ಪ್ರೇಮವು ಬೇಡ, ಪ್ರೇಯಸಿ ಬೇಡ,
ನೆನಪೆ ಸಾಕೆನಗೆ...||

Premavu Beda song lyrics from Kannada Movie Anantha Prema starring Ananthnag, Vanitha Vasu, Abhilasha, Lyrics penned by Hamsalekha Sung by K J Yesudas, Music Composed by Hamsalekha, film is Directed by T Janardhan and film is released on 1990
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ