-
ಬ್ರೇಕ್ ಬ್ರೇಕ್ ಬ್ರೇಕ್ ಬ್ರೇಕ್
ಬ್ರೇಕ್ ಬ್ರೇಕ್ ಬ್ರೇಕ್ ಬ್ರೇಕ್
ಸತ್ಯಂ ಶಿವಂ ಬ್ರೇಕ್ ಸುಂದರಂ
ಇದು ಸುಂದರಂ ಇದು ಸುಂದರಂ
ನಿತ್ಯಂ ಜಂ ಡ್ಯಾನ್ಸ್ ಹೊಸ್ತರಂ
ಇದು ಹೊಸ್ತರಂ ಇದು ಹೊಸ್ತರಂ
ಡಂ ಡಂ ರಿದಂ ಲಂಬೋದರಂ
ಡಂ ಡಂ ದಡದಂ ಲಕುಮಿಕರಂ
ಕೈ ಕಾಲು ಕಾಪಾಡೊ ಈ ದಿನಂ
||ಸತ್ಯಂ ಶಿವಂ ಬ್ರೇಕ್ ಸುಂದರಂ
ಇದು ಸುಂದರಂ ಇದು ಸುಂದರಂ
ನಿತ್ಯಂ ಜಂ ಡ್ಯಾನ್ಸ್ ಹೊಸ್ತರಂ
ಇದು ಹೊಸ್ತರಂ ಇದು ಹೊಸ್ತರಂ||
ಕಾಲು ಜಾರಿ ಬಿದ್ರೆ ನೀನು
ಮಾರ್ಡ್ರನ್ ಸ್ಟೈಲು ಅನ್ನಬೇಕು
ಕೈಯಲ್ಲಿರಲಿ ಆ ಕಾಮನಸೆನ್ಸು
ಎಷ್ಟೆ ಇರಲಿ ಹಹ ಡಿಸ್ಟರ್ ಬೆನ್ಸು
ಊದಿ ಆದ್ರೆ ಓವರ್ ಸೈಜು
ಮಾಡು ಹೀಗೆ ಎಕ್ಸರ್ಸೈಜು
ಬೊಜ್ಜು ಗಿಜ್ಜು ಹಹ ನಜ್ಜು ಗುಜ್ಜು
ನೋಡೋರ್ ಕನ್ಗೆ ಹಹ ಹೊಟ್ಟೆಕಿಚ್ಚು
ಕುಂತರೆ ನಿಂತರೆ ಜಂತರ ಮಂತರ
ಲೋಕವೆ ಬ್ರೇಕು ಮಯಂ
ಸೂರ್ಯನ ಸುತ್ತಲು ಭೂಮಿಯು ಮಾಡಿದೆ
ರಾಕ್ ಎನ್ ರೋಲು ದಿನಂ
ಪಂಚೇಂದ್ರಿಯಂ ಟಿಂಚರ್ಮಯಂ
ಅಂಗಾಗವು ಪ್ಲಾಸ್ಟರ್ ಮಯಂ
ಬಟ್ಟೆ ಬರೆಯೆಲ್ಲ ಪಂಚರಂ
||ಸತ್ಯಂ ಶಿವಂ ಬ್ರೇಕ್ ಸುಂದರಂ
ಇದು ಸುಂದರಂ ಇದು ಸುಂದರಂ
ನಿತ್ಯಂ ಜಂ ಡ್ಯಾನ್ಸ್ ಹೊಸ್ತರಂ
ಇದು ಹೊಸ್ತರಂ ಇದು ಹೊಸ್ತರಂ||
ಬಾಡಿ ಪೂರಾ ಬೆಂಡು ಮಾಡು
ನೋಡಿ ಆಡೋರ ಕಂಡಂ ಮಾಡು
ಮುಂದೆ ಬಿದ್ರೆ ಆಹ ಡೆಂಟಲ್ ಭಗ್ನಂ
ಹಿಂದೆ ಬಿದೆ ಅಯ್ಯೊ ಮೆಂಟಲ್ ಭಗ್ನಂ
ಕಾಲು ಕೈ ತಿರುವಕ್ ಮುಂಚೆ
ಮೂಳೆ ಮಂಡೆ ಹೊಡಿಯಕ್ ಮುಂಚೆ
ಇನ್ಸ್ಯೂರೆನ್ಸು ಲೈಫು ಇನ್ಸ್ಯೂರೆನ್ಸು
ಹತ್ರ ಇರ್ಲಿ ಅಹ ಆಂಬುಲೆನ್ಸ್
ಕಿನ್ನರ ಕೂಟದ ಕಿನ್ನರ ಲೋಕದ
ಮೆಚ್ಚಿನ ಬ್ರೇಕ್ ಇದು
ವಾತಕ್ಕೆ ಊಟಕ್ಕೆ ಯೋಚನೆ ಯಾತಕೆ
ಮಾರಕ ಮದ್ದು ಇದು
ನಾಟ್ಯಾಮೃತಂ ನಾಟಿ ಔಷಧಂ
ಬ್ರೇಕಿಲ್ಲದಂ ಬ್ರೇಕ್ ಡ್ಯಾನ್ಸ್ ಇದಂ
ಅಂಗಾಂಗ ಹೆಂಗೆಂಗೊ ನರ್ತನಂ
||ಸತ್ಯಂ ಶಿವಂ ಬ್ರೇಕ್ ಸುಂದರಂ
ಇದು ಸುಂದರಂ ಇದು ಸುಂದರಂ
ನಿತ್ಯಂ ಜಂ ಡ್ಯಾನ್ಸ್ ಹೊಸ್ತರಂ
ಇದು ಹೊಸ್ತರಂ ಇದು ಹೊಸ್ತರಂ||
-
ಬ್ರೇಕ್ ಬ್ರೇಕ್ ಬ್ರೇಕ್ ಬ್ರೇಕ್
ಬ್ರೇಕ್ ಬ್ರೇಕ್ ಬ್ರೇಕ್ ಬ್ರೇಕ್
ಸತ್ಯಂ ಶಿವಂ ಬ್ರೇಕ್ ಸುಂದರಂ
ಇದು ಸುಂದರಂ ಇದು ಸುಂದರಂ
ನಿತ್ಯಂ ಜಂ ಡ್ಯಾನ್ಸ್ ಹೊಸ್ತರಂ
ಇದು ಹೊಸ್ತರಂ ಇದು ಹೊಸ್ತರಂ
ಡಂ ಡಂ ರಿದಂ ಲಂಬೋದರಂ
ಡಂ ಡಂ ದಡದಂ ಲಕುಮಿಕರಂ
ಕೈ ಕಾಲು ಕಾಪಾಡೊ ಈ ದಿನಂ
||ಸತ್ಯಂ ಶಿವಂ ಬ್ರೇಕ್ ಸುಂದರಂ
ಇದು ಸುಂದರಂ ಇದು ಸುಂದರಂ
ನಿತ್ಯಂ ಜಂ ಡ್ಯಾನ್ಸ್ ಹೊಸ್ತರಂ
ಇದು ಹೊಸ್ತರಂ ಇದು ಹೊಸ್ತರಂ||
ಕಾಲು ಜಾರಿ ಬಿದ್ರೆ ನೀನು
ಮಾರ್ಡ್ರನ್ ಸ್ಟೈಲು ಅನ್ನಬೇಕು
ಕೈಯಲ್ಲಿರಲಿ ಆ ಕಾಮನಸೆನ್ಸು
ಎಷ್ಟೆ ಇರಲಿ ಹಹ ಡಿಸ್ಟರ್ ಬೆನ್ಸು
ಊದಿ ಆದ್ರೆ ಓವರ್ ಸೈಜು
ಮಾಡು ಹೀಗೆ ಎಕ್ಸರ್ಸೈಜು
ಬೊಜ್ಜು ಗಿಜ್ಜು ಹಹ ನಜ್ಜು ಗುಜ್ಜು
ನೋಡೋರ್ ಕನ್ಗೆ ಹಹ ಹೊಟ್ಟೆಕಿಚ್ಚು
ಕುಂತರೆ ನಿಂತರೆ ಜಂತರ ಮಂತರ
ಲೋಕವೆ ಬ್ರೇಕು ಮಯಂ
ಸೂರ್ಯನ ಸುತ್ತಲು ಭೂಮಿಯು ಮಾಡಿದೆ
ರಾಕ್ ಎನ್ ರೋಲು ದಿನಂ
ಪಂಚೇಂದ್ರಿಯಂ ಟಿಂಚರ್ಮಯಂ
ಅಂಗಾಗವು ಪ್ಲಾಸ್ಟರ್ ಮಯಂ
ಬಟ್ಟೆ ಬರೆಯೆಲ್ಲ ಪಂಚರಂ
||ಸತ್ಯಂ ಶಿವಂ ಬ್ರೇಕ್ ಸುಂದರಂ
ಇದು ಸುಂದರಂ ಇದು ಸುಂದರಂ
ನಿತ್ಯಂ ಜಂ ಡ್ಯಾನ್ಸ್ ಹೊಸ್ತರಂ
ಇದು ಹೊಸ್ತರಂ ಇದು ಹೊಸ್ತರಂ||
ಬಾಡಿ ಪೂರಾ ಬೆಂಡು ಮಾಡು
ನೋಡಿ ಆಡೋರ ಕಂಡಂ ಮಾಡು
ಮುಂದೆ ಬಿದ್ರೆ ಆಹ ಡೆಂಟಲ್ ಭಗ್ನಂ
ಹಿಂದೆ ಬಿದೆ ಅಯ್ಯೊ ಮೆಂಟಲ್ ಭಗ್ನಂ
ಕಾಲು ಕೈ ತಿರುವಕ್ ಮುಂಚೆ
ಮೂಳೆ ಮಂಡೆ ಹೊಡಿಯಕ್ ಮುಂಚೆ
ಇನ್ಸ್ಯೂರೆನ್ಸು ಲೈಫು ಇನ್ಸ್ಯೂರೆನ್ಸು
ಹತ್ರ ಇರ್ಲಿ ಅಹ ಆಂಬುಲೆನ್ಸ್
ಕಿನ್ನರ ಕೂಟದ ಕಿನ್ನರ ಲೋಕದ
ಮೆಚ್ಚಿನ ಬ್ರೇಕ್ ಇದು
ವಾತಕ್ಕೆ ಊಟಕ್ಕೆ ಯೋಚನೆ ಯಾತಕೆ
ಮಾರಕ ಮದ್ದು ಇದು
ನಾಟ್ಯಾಮೃತಂ ನಾಟಿ ಔಷಧಂ
ಬ್ರೇಕಿಲ್ಲದಂ ಬ್ರೇಕ್ ಡ್ಯಾನ್ಸ್ ಇದಂ
ಅಂಗಾಂಗ ಹೆಂಗೆಂಗೊ ನರ್ತನಂ
||ಸತ್ಯಂ ಶಿವಂ ಬ್ರೇಕ್ ಸುಂದರಂ
ಇದು ಸುಂದರಂ ಇದು ಸುಂದರಂ
ನಿತ್ಯಂ ಜಂ ಡ್ಯಾನ್ಸ್ ಹೊಸ್ತರಂ
ಇದು ಹೊಸ್ತರಂ ಇದು ಹೊಸ್ತರಂ||