-
ನೀನೆ ನಮ್ಮ ಜೀವ ನಮ್ಮ
ನಿನ್ನ ನಗುವೆ ಚೆಂದ ನಮ್ಮ
ನಿನ್ನ ನೋಡಿ ಚಂದಮಾಮ
ಸನ್ನೆ ಮಾಡಿ ಬಂದಾನಮ್ಮ
ನೀನೆ ನಮ್ಮ ಜೀವ ನಮ್ಮ
ನಿನ್ನ ನಗುವೆ ಚೆಂದ ನಮ್ಮ
ನಲಿಯುವ ಚೆಲುವಿನ ಮೊಗವಿದೆ ನಿನಗೆ
ಮಿನುಗುವ ಚುಕ್ಕಿ ಹಾರುವ ಹಕ್ಕಿ
ಬಾ ಗೆಳೆಯರು ನಿನಗೆ
ಹರಿಯುವ ಅಲೆಗಳ ನಗುವಿದೆ ನಿನಗೆ
ಗಿಣಿಗಳು ನಿನ್ನ ನೆರೆಹೊರೆ ಚಿನ್ನ
ನೀ ಗೆಳೆಯನು ನನಗೆ
ತಾಯಿಯ ಮಡಿಲಿನಲಿ ಹಾಯಾಗಿ
ಮಲಗುವ ಭಾಗ್ಯವಿದೆ
ಲೋಕದ ರಗಳೆಗಳ ನೀನಾಗಿ
ತಿಳಿಯದ ಬಾಲ್ಯವಿದೆ
ಎಲ್ಲಾ ಚಿಂತೆ ಬಿಡೊ ಕಂದ
ದಿನ ಹೀಗೆ ನಗೊ ಕಂದ
||ನೀನೆ ನಮ್ಮ ಜೀವ ನಮ್ಮ
ನಿನ್ನ ನಗುವೆ ಚೆಂದ ನಮ್ಮ
ನಿನ್ನ ನೋಡಿ ಚಂದಮಾಮ
ಸನ್ನೆ ಮಾಡಿ ಬಂದಾನಮ್ಮ||
||ನೀನೆ ನಮ್ಮ ಜೀವ ನಮ್ಮ
ನಿನ್ನ ನಗುವೆ ಚೆಂದ ನಮ್ಮ||
ಯಾರಿಗೆ ಯಾರೊ ಈ ಬದುಕಿನಲ್ಲಿ
ಕೋಗಿಲೆ ಎಲ್ಲೊ ಮಾಮರವೆಲ್ಲೊ
ಆ ಗೆಳೆತನ ಹೇಗೆ
ಯಾವುದು ಗುರಿಯು ಈ ಪಯಣದಲಿ
ಹೆತ್ತವರ್ಯಾರೊ ತುತ್ತಿಡುವವರ್ಯಾರೊ
ಈ ಋಣವಿದು ಹೇಗೆ
ದೂರದ ಶೂನ್ಯದಲಿ ಅಲೆಲ್ಲೋ
ಕಾಯುವ ದೊರೆಯಿರುವ
ಗಿರಿಗಳ ಮೇಲಿರುವ ಪುಟಾಣಿ
ಗಿಡವನು ತಾ ಪೊರೆವ
ಎಲ್ಲಾ ಚಿಂತೆ ಬಿಡೊ ಕಂದ
ದಿನ ಹೀಗೆ ನಗೊ ಕಂದ
||ನೀನೆ ನಮ್ಮ ಜೀವ ನಮ್ಮ
ನಿನ್ನ ನಗುವೆ ಚೆಂದ ನಮ್ಮ
ನಿನ್ನ ನೋಡಿ ಚಂದಮಾಮ
ಸನ್ನೆ ಮಾಡಿ ಬಂದಾನಮ್ಮ||
-
ನೀನೆ ನಮ್ಮ ಜೀವ ನಮ್ಮ
ನಿನ್ನ ನಗುವೆ ಚೆಂದ ನಮ್ಮ
ನಿನ್ನ ನೋಡಿ ಚಂದಮಾಮ
ಸನ್ನೆ ಮಾಡಿ ಬಂದಾನಮ್ಮ
ನೀನೆ ನಮ್ಮ ಜೀವ ನಮ್ಮ
ನಿನ್ನ ನಗುವೆ ಚೆಂದ ನಮ್ಮ
ನಲಿಯುವ ಚೆಲುವಿನ ಮೊಗವಿದೆ ನಿನಗೆ
ಮಿನುಗುವ ಚುಕ್ಕಿ ಹಾರುವ ಹಕ್ಕಿ
ಬಾ ಗೆಳೆಯರು ನಿನಗೆ
ಹರಿಯುವ ಅಲೆಗಳ ನಗುವಿದೆ ನಿನಗೆ
ಗಿಣಿಗಳು ನಿನ್ನ ನೆರೆಹೊರೆ ಚಿನ್ನ
ನೀ ಗೆಳೆಯನು ನನಗೆ
ತಾಯಿಯ ಮಡಿಲಿನಲಿ ಹಾಯಾಗಿ
ಮಲಗುವ ಭಾಗ್ಯವಿದೆ
ಲೋಕದ ರಗಳೆಗಳ ನೀನಾಗಿ
ತಿಳಿಯದ ಬಾಲ್ಯವಿದೆ
ಎಲ್ಲಾ ಚಿಂತೆ ಬಿಡೊ ಕಂದ
ದಿನ ಹೀಗೆ ನಗೊ ಕಂದ
||ನೀನೆ ನಮ್ಮ ಜೀವ ನಮ್ಮ
ನಿನ್ನ ನಗುವೆ ಚೆಂದ ನಮ್ಮ
ನಿನ್ನ ನೋಡಿ ಚಂದಮಾಮ
ಸನ್ನೆ ಮಾಡಿ ಬಂದಾನಮ್ಮ||
||ನೀನೆ ನಮ್ಮ ಜೀವ ನಮ್ಮ
ನಿನ್ನ ನಗುವೆ ಚೆಂದ ನಮ್ಮ||
ಯಾರಿಗೆ ಯಾರೊ ಈ ಬದುಕಿನಲ್ಲಿ
ಕೋಗಿಲೆ ಎಲ್ಲೊ ಮಾಮರವೆಲ್ಲೊ
ಆ ಗೆಳೆತನ ಹೇಗೆ
ಯಾವುದು ಗುರಿಯು ಈ ಪಯಣದಲಿ
ಹೆತ್ತವರ್ಯಾರೊ ತುತ್ತಿಡುವವರ್ಯಾರೊ
ಈ ಋಣವಿದು ಹೇಗೆ
ದೂರದ ಶೂನ್ಯದಲಿ ಅಲೆಲ್ಲೋ
ಕಾಯುವ ದೊರೆಯಿರುವ
ಗಿರಿಗಳ ಮೇಲಿರುವ ಪುಟಾಣಿ
ಗಿಡವನು ತಾ ಪೊರೆವ
ಎಲ್ಲಾ ಚಿಂತೆ ಬಿಡೊ ಕಂದ
ದಿನ ಹೀಗೆ ನಗೊ ಕಂದ
||ನೀನೆ ನಮ್ಮ ಜೀವ ನಮ್ಮ
ನಿನ್ನ ನಗುವೆ ಚೆಂದ ನಮ್ಮ
ನಿನ್ನ ನೋಡಿ ಚಂದಮಾಮ
ಸನ್ನೆ ಮಾಡಿ ಬಂದಾನಮ್ಮ||
Neene namma song lyrics from Kannada Movie Anantha Prema starring Ananthnag, Vanitha Vasu, Abhilasha, Lyrics penned by Hamsalekha Sung by K J Yesudas, Music Composed by Hamsalekha, film is Directed by T Janardhan and film is released on 1990