Video:
VIDEO
ಸಂಗೀತ ವೀಡಿಯೊ:
VIDEO
LYRIC
ಕೊರವಂಜಿ ಕೊರವಂಜಿ
ಕಣಿ ಹೇಳಲೆ ಕೊರವಂಜಿ
ಅಪರಂಜಿಯ ಹಾಗಿರುವ
ಗಂಡು ಹುಡ್ಕೊಡೆ ಕೊರವಂಜಿ
ಗುಲಗಂಜಿಗೆ ಬಿಡಿಗಾಸು
ಬಂಗಾರ ಪುಡಿಗಾಸು
ವರದಕ್ಷಿಣೆ ನೀಡೀನು
ಸಿಗುತ್ತಾನ ಅಂತೌನು
ಕೇಳೆಂದರು ಹಲ್ಗಿಂಜಿ
ನನಗಂಜಿ ಅಂಜಂಜು
ಅಮ್ಮಾವ್ರ ಗಂಡನು
ಸಿಗುತ್ತಾನ ಅಂತೌನು
||ಕೊರವಂಜಿ ಕೊರವಂಜಿ
ಕಣಿ ಹೇಳಲೆ ಕೊರವಂಜಿ
ಅಪರಂಜಿಯ ಹಾಗಿರುವ
ಗಂಡು ಹುಡ್ಕೊಡೆ ಕೊರವಂಜಿ||
ಬಂದೆನಾ ಬಂದೆನಾ
ಡಾಕ್ಟ್ರು ಬಂದೆನಾ
ತಂದೆನಾ ಸ್ಟೆತೋಸ್ಕೋಪು
ಮಾಲೆ ತಂದೆನಾ
ಬಂದೆಯಾ ಬಂದೆಯಾ
ಡಾಕ್ಟ್ರು ಬಂದೆಯಾ
ಮದುವೆಯಾ ಹುಚ್ಚಿಗೆ
ಮದ್ದು ತಂದೆಯಾ
ಪಿನ್ಸುಲಿನ್ ಆಹ ಇನ್ಸುಲಿನ್
ಚುಚ್ತಿಯ ಸಾಯ್ಸ್ತಿಯ
ಟೆಂಪರೇಚರ್ ನೋಡದೇನೆ
ವಾರ್ಡಿಗ್ ಹಾಕ್ತಿಯ
ನರನಾಡಿಗೆ ಇಡಿರಾತ್ರಿ
ಇಂಜೆಕ್ಷನ್ ಕೊಡುತ್ತಾನೆ
ಮೈಕೈಗೆ ಶಿವರಾತ್ರಿ
ಜಾಗರಣೆಯ ಇಡುತ್ತಾನೆ
ಬ್ಯಾಂಡೆಜನ್ನ ತೆಗಿದೇನೆ
ಆಪರೇಶನ್ ಮಾಡ್ತಾನೆ
ಇವನೆಂತ ಡಾಕ್ಟರ್ರೋ
ಬರಿ ಬಂಡಲ್ ಮಾಸ್ಟರ್ರೋ
||ಗುಲಗಂಜಿಗೆ ಬಿಡಿಗಾಸು
ಬಂಗಾರ ಪುಡಿಗಾಸು
ವರದಕ್ಷಿಣೆ ನೀಡೀನು||
ಸಿಗುತ್ತಾನ ಅಂತೌನು
ಬಂದೆನಾ ಬಂದೆನಾ
ಇಂಜಿನಿಯರು ನಾ
ತಂದೆನಾ ತಂದೆನಾ
ಮದುವೆ ಪ್ಲಾನುನ
ಬಂದೆಯಾ ಬಂದೆಯಾ
ಇಂಜಿನಿಯರು ಬಾ
ಪ್ಲಾನಿನಾ ಪಾಯವು
ಭದ್ರ ಇದ್ರೆ ಬಾ
ಸೈಟಿದೆ ಒಳ್ಳೆ ಹೈಟಿದೆ
ಅಗಿತಿಯಾ ಊಳ್ತಿಯ
ಫ್ಯಾಮಿಲಿಯ ಪ್ಲಾನು
ಇರದೆಯೆ ಮನೆಯ ತುಂಬ್ತಿಯ
ಅಡಿಪಾಯವೇ ಇಲ್ದೇನೆ
ಮನೆಮಾಳಿಗಿ ಕಟ್ತಾನೆ
ಹಳ್ಳದಿನ್ನೆ ಕಂಡ್ಕೂಡ್ಲೆ
ಬುಲ್ಡೋಜರ್ ತರ್ತಾನೆ
ಉದ್ದಗಲ ಅಳೆದಳೆದು
ಎಳೆದೆಳೆದು ಮನೆತೊಳೆದು
ಸಂಸಾರ ಮಾಡ್ತಾನೆ
ಮರಿಸೈನ್ಯ ಕಟ್ತಾನೆ
||ಗುಲಗಂಜಿಗೆ ಬಿಡಿಗಾಸು
ಬಂಗಾರ ಪುಡಿಗಾಸು
ವರದಕ್ಷಿಣೆ ನೀಡೀನು
ಸಿಗುತ್ತಾನ ಅಂತೌನು||
ಯಾರವ ಯಾರವ
ಯಾವ ಊರ್ನವ
ನೋಡುವ ಭಂಗಿಲಿ
ಮಕ್ಕಳ ಊಟವ
ಯಾರವ್ವ ಯಾರವ್ವ
ನೀನು ಯಾರವ್ವ
ಕೂಸಿಗೆ ಹಸಿದಿದೆ
ಹಾಲು ಮಾರವ್ವ
ಗಂಡನೋ ಪುಂಡನೋ
ಮಗುವಿದೆ ಅಳುತಿದೆ
ನೋಡಿದಾಗ ತಾಯೆ ನಿನ್ನ
ಕರುಳು ಮಿಡಿಯದೆ
ಮದುವೇನೆ ಆಗಿಲ್ಲ
ಇವ ನನ್ನನು ತಾಯೆಂದ
ವರನಾಗಲು ತಾ ಬಂದ
ಕೈಯಲ್ಲಿದೆ ಒಂದು ಕಂದ
ವರದಕ್ಷಿಣೆ ಬೇಡೆಂದ್ರೆ
ಮಗುದಕ್ಷಿಣೆ ತಗೋ ಎಂದ
ಇವ ಯಾವ ಪುಂಡನೋ
ಸೆಕೆಂಡ್ ಹ್ಯಾಂಡು ಗಂಡನೋ
||ಗುಲಗಂಜಿಗೆ ಬಿಡಿಗಾಸು
ಬಂಗಾರ ಪುಡಿಗಾಸು
ವರದಕ್ಷಿಣೆ ನೀಡೀನು
ಸಿಗುತ್ತಾನ ಅಂತೌನು||
ಕೊರವಂಜಿ ಕೊರವಂಜಿ
ಕಣಿ ಬೇಡಲೇ ಕೊರವಂಜಿ
ಕೊರವಂಜಿ ಕೊರವಂಜಿ
ಕಣಿ ಸಾಕೆಲೇ ಕೊರವಂಜಿ
ದಿನ್ ದಿನ್ ದಿನ್ದಿನ್ ದ
Please log in to see the full lyrics of this song.
ಕೊರವಂಜಿ ಕೊರವಂಜಿ
ಕಣಿ ಹೇಳಲೆ ಕೊರವಂಜಿ
ಅಪರಂಜಿಯ ಹಾಗಿರುವ
ಗಂಡು ಹುಡ್ಕೊಡೆ ಕೊರವಂಜಿ
ಗುಲಗಂಜಿಗೆ ಬಿಡಿಗಾಸು
ಬಂಗಾರ ಪುಡಿಗಾಸು
ವರದಕ್ಷಿಣೆ ನೀಡೀನು
ಸಿಗುತ್ತಾನ ಅಂತೌನು
ಕೇಳೆಂದರು ಹಲ್ಗಿಂಜಿ
ನನಗಂಜಿ ಅಂಜಂಜು
ಅಮ್ಮಾವ್ರ ಗಂಡನು
ಸಿಗುತ್ತಾನ ಅಂತೌನು
||ಕೊರವಂಜಿ ಕೊರವಂಜಿ
ಕಣಿ ಹೇಳಲೆ ಕೊರವಂಜಿ
ಅಪರಂಜಿಯ ಹಾಗಿರುವ
ಗಂಡು ಹುಡ್ಕೊಡೆ ಕೊರವಂಜಿ||
ಬಂದೆನಾ ಬಂದೆನಾ
ಡಾಕ್ಟ್ರು ಬಂದೆನಾ
ತಂದೆನಾ ಸ್ಟೆತೋಸ್ಕೋಪು
ಮಾಲೆ ತಂದೆನಾ
ಬಂದೆಯಾ ಬಂದೆಯಾ
ಡಾಕ್ಟ್ರು ಬಂದೆಯಾ
ಮದುವೆಯಾ ಹುಚ್ಚಿಗೆ
ಮದ್ದು ತಂದೆಯಾ
ಪಿನ್ಸುಲಿನ್ ಆಹ ಇನ್ಸುಲಿನ್
ಚುಚ್ತಿಯ ಸಾಯ್ಸ್ತಿಯ
ಟೆಂಪರೇಚರ್ ನೋಡದೇನೆ
ವಾರ್ಡಿಗ್ ಹಾಕ್ತಿಯ
ನರನಾಡಿಗೆ ಇಡಿರಾತ್ರಿ
ಇಂಜೆಕ್ಷನ್ ಕೊಡುತ್ತಾನೆ
ಮೈಕೈಗೆ ಶಿವರಾತ್ರಿ
ಜಾಗರಣೆಯ ಇಡುತ್ತಾನೆ
ಬ್ಯಾಂಡೆಜನ್ನ ತೆಗಿದೇನೆ
ಆಪರೇಶನ್ ಮಾಡ್ತಾನೆ
ಇವನೆಂತ ಡಾಕ್ಟರ್ರೋ
ಬರಿ ಬಂಡಲ್ ಮಾಸ್ಟರ್ರೋ
||ಗುಲಗಂಜಿಗೆ ಬಿಡಿಗಾಸು
ಬಂಗಾರ ಪುಡಿಗಾಸು
ವರದಕ್ಷಿಣೆ ನೀಡೀನು||
ಸಿಗುತ್ತಾನ ಅಂತೌನು
ಬಂದೆನಾ ಬಂದೆನಾ
ಇಂಜಿನಿಯರು ನಾ
ತಂದೆನಾ ತಂದೆನಾ
ಮದುವೆ ಪ್ಲಾನುನ
ಬಂದೆಯಾ ಬಂದೆಯಾ
ಇಂಜಿನಿಯರು ಬಾ
ಪ್ಲಾನಿನಾ ಪಾಯವು
ಭದ್ರ ಇದ್ರೆ ಬಾ
ಸೈಟಿದೆ ಒಳ್ಳೆ ಹೈಟಿದೆ
ಅಗಿತಿಯಾ ಊಳ್ತಿಯ
ಫ್ಯಾಮಿಲಿಯ ಪ್ಲಾನು
ಇರದೆಯೆ ಮನೆಯ ತುಂಬ್ತಿಯ
ಅಡಿಪಾಯವೇ ಇಲ್ದೇನೆ
ಮನೆಮಾಳಿಗಿ ಕಟ್ತಾನೆ
ಹಳ್ಳದಿನ್ನೆ ಕಂಡ್ಕೂಡ್ಲೆ
ಬುಲ್ಡೋಜರ್ ತರ್ತಾನೆ
ಉದ್ದಗಲ ಅಳೆದಳೆದು
ಎಳೆದೆಳೆದು ಮನೆತೊಳೆದು
ಸಂಸಾರ ಮಾಡ್ತಾನೆ
ಮರಿಸೈನ್ಯ ಕಟ್ತಾನೆ
||ಗುಲಗಂಜಿಗೆ ಬಿಡಿಗಾಸು
ಬಂಗಾರ ಪುಡಿಗಾಸು
ವರದಕ್ಷಿಣೆ ನೀಡೀನು
ಸಿಗುತ್ತಾನ ಅಂತೌನು||
ಯಾರವ ಯಾರವ
ಯಾವ ಊರ್ನವ
ನೋಡುವ ಭಂಗಿಲಿ
ಮಕ್ಕಳ ಊಟವ
ಯಾರವ್ವ ಯಾರವ್ವ
ನೀನು ಯಾರವ್ವ
ಕೂಸಿಗೆ ಹಸಿದಿದೆ
ಹಾಲು ಮಾರವ್ವ
ಗಂಡನೋ ಪುಂಡನೋ
ಮಗುವಿದೆ ಅಳುತಿದೆ
ನೋಡಿದಾಗ ತಾಯೆ ನಿನ್ನ
ಕರುಳು ಮಿಡಿಯದೆ
ಮದುವೇನೆ ಆಗಿಲ್ಲ
ಇವ ನನ್ನನು ತಾಯೆಂದ
ವರನಾಗಲು ತಾ ಬಂದ
ಕೈಯಲ್ಲಿದೆ ಒಂದು ಕಂದ
ವರದಕ್ಷಿಣೆ ಬೇಡೆಂದ್ರೆ
ಮಗುದಕ್ಷಿಣೆ ತಗೋ ಎಂದ
ಇವ ಯಾವ ಪುಂಡನೋ
ಸೆಕೆಂಡ್ ಹ್ಯಾಂಡು ಗಂಡನೋ
||ಗುಲಗಂಜಿಗೆ ಬಿಡಿಗಾಸು
ಬಂಗಾರ ಪುಡಿಗಾಸು
ವರದಕ್ಷಿಣೆ ನೀಡೀನು
ಸಿಗುತ್ತಾನ ಅಂತೌನು||
ಕೊರವಂಜಿ ಕೊರವಂಜಿ
ಕಣಿ ಬೇಡಲೇ ಕೊರವಂಜಿ
ಕೊರವಂಜಿ ಕೊರವಂಜಿ
ಕಣಿ ಸಾಕೆಲೇ ಕೊರವಂಜಿ
ದಿನ್ ದಿನ್ ದಿನ್ದಿನ್ ದ
Koravanji Koravanji song lyrics from Kannada Movie Anantha Prema starring Ananthnag, Vanitha Vasu, Abhilasha, Lyrics penned by Hamsalekha Sung by Shivaraj, Manohar, Ravi, Latha Hamsalekha, Music Composed by Hamsalekha, film is Directed by T Janardhan and film is released on 1990