ಕಡಲನಾಳುವ ಅಲೆಗಳೆ
ಓಓಓ ಓಓಓಓಓಓ ಓ
ಮುಗಿಲಚುಂಬಿಸೊ ಗಿರಿಗಳೆ
ಓಓಓ ಓಓಓ ಓಓಓ ಓ
ಕೇಳಿರಿ ಈ ಕವನವ ಹರಸಿರಿ ಈ ಮಿಲನವ
ಕಡಲು ತೀರದಂತೆ ಓಓಓ ನಾವಿರಬೇಕು
ಒಡಲು ಜೀವದಂತೆ ಓಓಓ ಕೂಡಿರಬೇಕು
ಕಡಲನಾಳುವ ಅಲೆಗಳೆ
ಓಓಓ ಓಓಓ ಓಓಓ ಓ
ಮುಗಿಲಚುಂಬಿಸೊ ಗಿರಿಗಳೆ
ಅರುಣರಾಗ ಮಾಲೆ ತರುಣಿ ಕೆನ್ನೆ ಮೇಲೆ
ಹೊಳೆವ ರತುನ ಮಾಲೆ ಈ ಹರಿಣಿ ನಗೆಯ ಮೇಲೆ
ಕೋಟಿ ಸ್ವಾತಿಮುತ್ತು ನನ್ನ ಎದೆಯಲಿತ್ತು
ನಿನ್ನ ಕಣ್ಣ ಕಿರಣ ಈ ಹೃದಯದೊಳಗೆ ಬಿತ್ತು
ದೊರಕಿದೆ ಬೆಳಗಿದೆ ನನಗೆ ಉಡುಗೊರೆ ನೀ
ಬಯಸಿದೆ ಬಳಸಿದೆ ನನ್ನ ಪ್ರೇಮದೊರೆ ನೀ
ಮೇಘವೆ ಮೇಘವೆ ಮೇಘವೆ ಮೇಘವೆ
ಬಂಗಾರದ ರಂಗಲ್ಲಿ ಬರೆಯಿರಿ
ನಮ್ಮಿಬರ ಪ್ರೇಮ ಶೃಂಗಾರ ಕವಿತೆಯ
||ಕಡಲನಾಳುವ ಅಲೆಗಳೆ ||
ಓಓಓ ಓಓಓಓಓಓ ಓ
ಚೆಲುವ ತೆಂಗುಸಾಲು ದಾರಿದೀಪವಂತೆ
ಬಿಳಿಯ ಹಕ್ಕಿಸಾಲು ಓಓಓ ಯಕ್ಷಕಿನ್ನರಂತೆ
ಮಂದ ಮಾರತುವೆ ಬಾ ಕಿವಿಗೆ ಮಂತ್ರವಾಗು
ಚೆಂದವಾದ ವೇಳೆ ನೀ ಶುಭದ ಘಳಿಗೆಯಾಗು
ತಿರುಗುವ ಜಗವಿದು ನಿಂತು ನೋಡುವಂತೆ
ಬಿತ್ತಿಹು ಬದುಕಲಿ ರೆಪ್ಪೆ ಕಣ್ಗಳಂತೆ
ಮೇಘವೆ ಮೇಘವೆ ಮೇಘವೆ ಮೇಘವೆ
ಬಂಗಾರದ ರಂಗಲ್ಲಿ ಬರೆಯಿರಿ
ನಮ್ಮಿಬರ ಪ್ರೇಮ ಶೃಂಗಾರ ಕವಿತೆಯ
||ಕಡಲನಾಳುವ ಅಲೆಗಳೆ
ಓಓಓ ಓಓಓಓಓಓ ಓ
ಮುಗಿಲಚುಂಬಿಸೊ ಗಿರಿಗಳೆ
ಓಓಓ ಓಓಓ ಓಓಓ ಓ
ಕೇಳಿರಿ ಈ ಕವನವ ಹರಸಿರಿ ಈ ಮಿಲನವ
ಕಡಲು ತೀರದಂತೆ ಓಓಓ ನಾವಿರಬೇಕು
ಒಡಲು ಜೀವದಂತೆ ಓಓಓ ಕೂಡಿರಬೇಕು||
||ಲಲಲಲಲಲಲಲಲಲಲ
ಓಓಓ ಓಓಓ ಓಓಓ ಓ
ಲಲಲಲಲಲಲಲ||
ಕಡಲನಾಳುವ ಅಲೆಗಳೆ
ಓಓಓ ಓಓಓಓಓಓ ಓ
ಮುಗಿಲಚುಂಬಿಸೊ ಗಿರಿಗಳೆ
ಓಓಓ ಓಓಓ ಓಓಓ ಓ
ಕೇಳಿರಿ ಈ ಕವನವ ಹರಸಿರಿ ಈ ಮಿಲನವ
ಕಡಲು ತೀರದಂತೆ ಓಓಓ ನಾವಿರಬೇಕು
ಒಡಲು ಜೀವದಂತೆ ಓಓಓ ಕೂಡಿರಬೇಕು
ಕಡಲನಾಳುವ ಅಲೆಗಳೆ
ಓಓಓ ಓಓಓ ಓಓಓ ಓ
ಮುಗಿಲಚುಂಬಿಸೊ ಗಿರಿಗಳೆ
ಅರುಣರಾಗ ಮಾಲೆ ತರುಣಿ ಕೆನ್ನೆ ಮೇಲೆ
ಹೊಳೆವ ರತುನ ಮಾಲೆ ಈ ಹರಿಣಿ ನಗೆಯ ಮೇಲೆ
ಕೋಟಿ ಸ್ವಾತಿಮುತ್ತು ನನ್ನ ಎದೆಯಲಿತ್ತು
ನಿನ್ನ ಕಣ್ಣ ಕಿರಣ ಈ ಹೃದಯದೊಳಗೆ ಬಿತ್ತು
ದೊರಕಿದೆ ಬೆಳಗಿದೆ ನನಗೆ ಉಡುಗೊರೆ ನೀ
ಬಯಸಿದೆ ಬಳಸಿದೆ ನನ್ನ ಪ್ರೇಮದೊರೆ ನೀ
ಮೇಘವೆ ಮೇಘವೆ ಮೇಘವೆ ಮೇಘವೆ
ಬಂಗಾರದ ರಂಗಲ್ಲಿ ಬರೆಯಿರಿ
ನಮ್ಮಿಬರ ಪ್ರೇಮ ಶೃಂಗಾರ ಕವಿತೆಯ
||ಕಡಲನಾಳುವ ಅಲೆಗಳೆ ||
ಓಓಓ ಓಓಓಓಓಓ ಓ
ಚೆಲುವ ತೆಂಗುಸಾಲು ದಾರಿದೀಪವಂತೆ
ಬಿಳಿಯ ಹಕ್ಕಿಸಾಲು ಓಓಓ ಯಕ್ಷಕಿನ್ನರಂತೆ
ಮಂದ ಮಾರತುವೆ ಬಾ ಕಿವಿಗೆ ಮಂತ್ರವಾಗು
ಚೆಂದವಾದ ವೇಳೆ ನೀ ಶುಭದ ಘಳಿಗೆಯಾಗು
ತಿರುಗುವ ಜಗವಿದು ನಿಂತು ನೋಡುವಂತೆ
ಬಿತ್ತಿಹು ಬದುಕಲಿ ರೆಪ್ಪೆ ಕಣ್ಗಳಂತೆ
ಮೇಘವೆ ಮೇಘವೆ ಮೇಘವೆ ಮೇಘವೆ
ಬಂಗಾರದ ರಂಗಲ್ಲಿ ಬರೆಯಿರಿ
ನಮ್ಮಿಬರ ಪ್ರೇಮ ಶೃಂಗಾರ ಕವಿತೆಯ
||ಕಡಲನಾಳುವ ಅಲೆಗಳೆ
ಓಓಓ ಓಓಓಓಓಓ ಓ
ಮುಗಿಲಚುಂಬಿಸೊ ಗಿರಿಗಳೆ
ಓಓಓ ಓಓಓ ಓಓಓ ಓ
ಕೇಳಿರಿ ಈ ಕವನವ ಹರಸಿರಿ ಈ ಮಿಲನವ
ಕಡಲು ತೀರದಂತೆ ಓಓಓ ನಾವಿರಬೇಕು
ಒಡಲು ಜೀವದಂತೆ ಓಓಓ ಕೂಡಿರಬೇಕು||
||ಲಲಲಲಲಲಲಲಲಲಲ
ಓಓಓ ಓಓಓ ಓಓಓ ಓ
ಲಲಲಲಲಲಲಲ||
Kadalanaaluva Alegale song lyrics from Kannada Movie Anantha Prema starring Ananthnag, Vanitha Vasu, Abhilasha, Lyrics penned by Hamsalekha Sung by Manu, Poornima, Music Composed by Hamsalekha, film is Directed by T Janardhan and film is released on 1990