-
ಅಂದುಗೆ ಕಾಲಲ್ಲಿ ಬಿಂದಿಗೆ ಕೈಯಲ್ಲಿ
ಬಂದಳೊ ಚೆಲ್ಲುತ ಕಿರಣವ ಉಷೆ ರಾಣಿ
ಅಂದುಗೆ ಕಾಲಲ್ಲಿ ಬಿಂದಿಗೆ ಕೈಯಲ್ಲಿ
ಬಂದಳೊ ಚೆಲ್ಲುತ ಕಿರಣವ ಉಷೆ ರಾಣಿ
ಭೂಮಿಗೆ ಮಿಂಚಿನ ಬೆಳಕಿನ ಸಿಂಚನ
ಎಚ್ಚರಾಗಿ ಹೋಯ್ತೊ ಈ ಲೋಕ
ಎಚ್ಚರಾಗಿ ಹೋಯ್ತೊ ಈ ಲೋಕ
ಅಂದುಗೆ ಕಾಲಲ್ಲಿ ಬಿಂದಿಗೆ ಕೈಯಲ್ಲಿ
ಬಂದಳೊ ಚೆಲ್ಲುತ ಕಿರಣವ ಉಷೆ ರಾಣಿ
ಆ ಮಂದಮಾರುತ ತಾ ಬಂತು ಹಾರುತ
ಭೂರಮೆ ಸೀರೆಯೊ ನೀರಾಯ್ತು ಜಾರುತ
ಹಸಿರಿದ್ದ ಅಡಿಯೆಲ್ಲ ಕೆಂಪಾದ ಮೇಲೆ
ಉಸಿರಿದ್ದ ಕಡೆಯೆಲ್ಲ ಬಿಸಿಯಾದ ಮೇಲೆ
ಎಚ್ಚರಾಗಿ ಹೋಯ್ತೊ ಈ ಲೋಕ
ಎಚ್ಚರಾಗಿ ಹೋಯ್ತೊ ಈ ಲೋಕ
||ಅಂದುಗೆ ಕಾಲಲ್ಲಿ ಬಿಂದಿಗೆ ಕೈಯಲ್ಲಿ
ಬಂದಳೊ ಚೆಲ್ಲುತ ಕಿರಣವ ಉಷೆ ರಾಣಿ||
ಆ ಉಷೆ ಬಂದಳು ಪ್ರಕೃತಿ ಎದ್ದಳು
ಹೊನ್ನಿನ ನೀರಲಿ ಬೆತ್ತಲೆ ಮಿಂದಳೊ
ನೆರಳಿದ್ದ ಕಡೆಯೆಲ್ಲ ಬೆಳಕಾದ ಮೇಲೆ
ಹೊರಳಿದ್ದ ನಡುವೆಲ್ಲ ಶುಚಿಯಾದ ಮೇಲೆ
ಎಚ್ಚರಾಗಿ ಹೋಯ್ತೊ ಈ ಲೋಕ
ಎಚ್ಚರಾಗಿ ಹೋಯ್ತೊ ಈ ಲೋಕ
||ಅಂದುಗೆ ಕಾಲಲ್ಲಿ ಬಿಂದಿಗೆ ಕೈಯಲ್ಲಿ
ಬಂದಳೊ ಚೆಲ್ಲುತ ಕಿರಣವ ಉಷೆ ರಾಣಿ
ಅಂದುಗೆ ಕಾಲಲ್ಲಿ ಬಿಂದಿಗೆ ಕೈಯಲ್ಲಿ
ಬಂದಳೊ ಚೆಲ್ಲುತ ಕಿರಣವ ಉಷೆ ರಾಣಿ
ಭೂಮಿಗೆ ಮಿಂಚಿನ ಬೆಳಕಿನ ಸಿಂಚನ
ಎಚ್ಚರಾಗಿ ಹೋಯ್ತೊ ಈ ಲೋಕ
ಎಚ್ಚರಾಗಿ ಹೋಯ್ತೊ ಈ ಲೋಕ
ಅಂದುಗೆ ಕಾಲಲ್ಲಿ ಬಿಂದಿಗೆ ಕೈಯಲ್ಲಿ
ಬಂದಳೊ ಚೆಲ್ಲುತ ಕಿರಣವ ಉಷೆ ರಾಣಿ||
-
ಅಂದುಗೆ ಕಾಲಲ್ಲಿ ಬಿಂದಿಗೆ ಕೈಯಲ್ಲಿ
ಬಂದಳೊ ಚೆಲ್ಲುತ ಕಿರಣವ ಉಷೆ ರಾಣಿ
ಅಂದುಗೆ ಕಾಲಲ್ಲಿ ಬಿಂದಿಗೆ ಕೈಯಲ್ಲಿ
ಬಂದಳೊ ಚೆಲ್ಲುತ ಕಿರಣವ ಉಷೆ ರಾಣಿ
ಭೂಮಿಗೆ ಮಿಂಚಿನ ಬೆಳಕಿನ ಸಿಂಚನ
ಎಚ್ಚರಾಗಿ ಹೋಯ್ತೊ ಈ ಲೋಕ
ಎಚ್ಚರಾಗಿ ಹೋಯ್ತೊ ಈ ಲೋಕ
ಅಂದುಗೆ ಕಾಲಲ್ಲಿ ಬಿಂದಿಗೆ ಕೈಯಲ್ಲಿ
ಬಂದಳೊ ಚೆಲ್ಲುತ ಕಿರಣವ ಉಷೆ ರಾಣಿ
ಆ ಮಂದಮಾರುತ ತಾ ಬಂತು ಹಾರುತ
ಭೂರಮೆ ಸೀರೆಯೊ ನೀರಾಯ್ತು ಜಾರುತ
ಹಸಿರಿದ್ದ ಅಡಿಯೆಲ್ಲ ಕೆಂಪಾದ ಮೇಲೆ
ಉಸಿರಿದ್ದ ಕಡೆಯೆಲ್ಲ ಬಿಸಿಯಾದ ಮೇಲೆ
ಎಚ್ಚರಾಗಿ ಹೋಯ್ತೊ ಈ ಲೋಕ
ಎಚ್ಚರಾಗಿ ಹೋಯ್ತೊ ಈ ಲೋಕ
||ಅಂದುಗೆ ಕಾಲಲ್ಲಿ ಬಿಂದಿಗೆ ಕೈಯಲ್ಲಿ
ಬಂದಳೊ ಚೆಲ್ಲುತ ಕಿರಣವ ಉಷೆ ರಾಣಿ||
ಆ ಉಷೆ ಬಂದಳು ಪ್ರಕೃತಿ ಎದ್ದಳು
ಹೊನ್ನಿನ ನೀರಲಿ ಬೆತ್ತಲೆ ಮಿಂದಳೊ
ನೆರಳಿದ್ದ ಕಡೆಯೆಲ್ಲ ಬೆಳಕಾದ ಮೇಲೆ
ಹೊರಳಿದ್ದ ನಡುವೆಲ್ಲ ಶುಚಿಯಾದ ಮೇಲೆ
ಎಚ್ಚರಾಗಿ ಹೋಯ್ತೊ ಈ ಲೋಕ
ಎಚ್ಚರಾಗಿ ಹೋಯ್ತೊ ಈ ಲೋಕ
||ಅಂದುಗೆ ಕಾಲಲ್ಲಿ ಬಿಂದಿಗೆ ಕೈಯಲ್ಲಿ
ಬಂದಳೊ ಚೆಲ್ಲುತ ಕಿರಣವ ಉಷೆ ರಾಣಿ
ಅಂದುಗೆ ಕಾಲಲ್ಲಿ ಬಿಂದಿಗೆ ಕೈಯಲ್ಲಿ
ಬಂದಳೊ ಚೆಲ್ಲುತ ಕಿರಣವ ಉಷೆ ರಾಣಿ
ಭೂಮಿಗೆ ಮಿಂಚಿನ ಬೆಳಕಿನ ಸಿಂಚನ
ಎಚ್ಚರಾಗಿ ಹೋಯ್ತೊ ಈ ಲೋಕ
ಎಚ್ಚರಾಗಿ ಹೋಯ್ತೊ ಈ ಲೋಕ
ಅಂದುಗೆ ಕಾಲಲ್ಲಿ ಬಿಂದಿಗೆ ಕೈಯಲ್ಲಿ
ಬಂದಳೊ ಚೆಲ್ಲುತ ಕಿರಣವ ಉಷೆ ರಾಣಿ||