-
ನಮ್ ಏರಿಯಾಲ್ ಒಂದಿನ ಲವ್ ಫೀವರ್ ಸ್ಟಾರ್ಟ್ ಆಯ್ತು
ನೆನ್ನೆ ಮೊನ್ನೆ ಆದ ಇಂಟ್ರೊ ಪ್ರೀತಿ ಕಡೆಗೆ ಸಾಗುತ್ತಿದೆ
ಮತ್ತೆ ಮತ್ತೆ ಅವಳ ಡ್ರೀಮ್ಸ್ ಯದ್ವ ತದ್ವ ಕಾಡುತ್ತಿದೆ
ಏನೆಂದು ಇಡಲಿ ಈ ಪ್ರಾಬ್ಲಮ್ಸ್ ಗೆ ಹೆಸರ
ಸಿಮ್ಟಮ್ಸ್ ಹೀಗೆ ಫೀಲಿಂಗ್ಸ್ ಮಿಕ್ಷ್ಚರ
ಓಓ ಅಣ್ಣಾವ್ರೆ ಬಂದು ಫೇವರ್ ಮಾಡ್ದಂಗೆ
102 ಡಿಗ್ರಿ ಫೀವರ್ ಬಂದಂಗೆ
ಬೋರಿಂಗು ಲೈಫಲ್ಲಿ ಎಂಟ್ರಿ ಕೊಟ್ಟೆ
ಡ್ಯಾನ್ಸು ಮಾಡಿತು ಹಾರ್ಟಲ್ ಚಿಟ್ಟೆ
ಬೋರಿಂಗು ಲೈಫಲ್ಲಿ ಎಂಟ್ರಿ ಕೊಟ್ಟೆ
ಡ್ಯಾನ್ಸು ಮಾಡಿತು ಹಾರ್ಟಲ್ ಚಿಟ್ಟೆ
ಫುಡ್ ಇಲ್ಲದೇನೆ ಅಯ್ಯೊ ಊಟ ಮಾಡುತ್ತಾನೆ
ಬೆಡ್ ಇಲ್ಲದೇನೆ ಇವ ನಿದ್ದೆ ಮಾಡುತ್ತಾನೆ
ಇದಕೆಲ್ಲ ರೀಸನ್ನು
ನಾ ಮಂಡೇ ಟು ಸಂಡೇ ಅವಳನ್ನೆ ಕಂಡೆ
||ನೆನ್ನೆ ಮೊನ್ನೆ ಆದ ಇಂಟ್ರೊ ಪ್ರೀತಿ ಕಡೆಗೆ ಸಾಗುತ್ತಿದೆ
ಮತ್ತೆ ಮತ್ತೆ ಅವಳ ಡ್ರೀಮ್ಸ್ ಯದ್ವ ತದ್ವ ಕಾಡುತ್ತಿದೆ
ಏನೆಂದು ಇಡಲಿ ಈ ಪ್ರಾಬ್ಲಮ್ಸ್ ಗೆ ಹೆಸರ
ಸಿಮ್ಟಮ್ಸ್ ಹೀಗೆ ಫೀಲಿಂಗ್ಸ್ ಮಿಕ್ಷ್ಚರ
ಅಣ್ಣಾವ್ರೆ ಬಂದು ಫೇವರ್ ಮಾಡ್ದಂಗೆ
102 ಡಿಗ್ರಿ ಫೀವರ್ ಬಂದಂಗೆ||