-
ಏ ಮಿಂಚೊ ಮಿಂಚೊ ನಕ್ಷತ್ರಾಗು ಐತೆ ಪ್ರಾಬ್ಲಮ್ಮು
ಡೈಲಿ ಹುಟ್ಟೊ ಸೂರ್ಯ ಹೇಳ್ತಾನೆ ಸ್ಲೋಗನ್ನು
ಕಣ ಕಣ ಕಣ ಕಣ್ಣು ಹೆಣ್ಣು
ಹೊನ್ನನು ಹೆಣ್ಣನ್ನು ಹುಡುಕುತ್ತೆ
ಬಡ ಬಡ ಬಡ ಹಾರ ಮನಸು
ಕನಸಲ್ಲೇನೆ ಬದುಕುತ್ತೆ
ಡವ ಡವ ಡವ ಎದೆ ಬಡಿಯುತ್ತೆ
ಜನಮನಗಳ ಬಳಿ ಕರೆಯುತ್ತೆ
ಹದಿಹರೆಯಕ್ಕೆ ತಲೆಕೆಡಿಸುತ್ತೆ ಪ್ರೀತಿಯ ಗಮ್ಮತ್ತೆ
ಕವಿ ಹೃದಯಕ್ಕೆ ಬದುಕನ್ನೋದು ಒಂತರ ಮೊಬೈಲೆ
ಕ್ಷಣ ಕ್ಷಣವನ್ನು ಎಣಿಸೋದ್ಬಿಟ್ಟು ಹುಡುಕೊ ಸೆಲ್ಫಿನೆ
ಲೈಫ್ ಈಸ್ ಎ ಪಾರ್ಟಿ ಸರ್ಚ್ ಫಾರ್ ದ ಬ್ಯೂಟಿ
ಕೀಪ್ ರಾಕಿಂಗ್ ಎವರಿ ಡೇ ಆಂಡ್ ನೈಟ್
ಆನ್ ಡ್ಯಾನ್ಸಿಂಗ ಪ್ಲೋರ್
ಲವ್ ಈಸ್ ಕನ್ ಫ್ಯೂಷನ್ ಫುಲ್ ಆಫ್ ಫ್ರಸ್ಟ್ರೇಷನ್
ಸತ್ಯನ ತಿಳ್ಕೊಂಡ್ರೆ ಲೈಫ್ ಈಸ್ ಸೆಲೆಬ್ರೇಷನ್
ಸಾಲ್ಟ್ ಆಂಡ್ ಸ್ವೀಟ್ ಇದೆ ಸೋಲು ಗೆಲುವಲ್ಲೆ
ಬಟರ್ ಟೇಸ್ಟಿದೆ ಹುಡುಗೀರ್ ನಗುವಲ್ಲೆ
ಸ್ಪೈಸಿ ಚ್ಯಾಪ್ಸ್ ಇದೆ ಗೆಳೆಯರ ಮಾತಲ್ಲೆ
ಎಲ್ಲನು ಹುಡ್ಕೊಂಬೇಕು ಬಿಟ್ಟೋಗೊ ಮುಂಚೇನೆ
ರಿಪೀಟ್ ರನ್ ರೇಟ್ ಇಲ್ದೆ ಇದ್ರೆ ರನ್ ಔಟ್
ಬಜೆಟ್ ಅಪ್ಡೇಟ್ ಮಾಡ್ಕೊಂಡ್ರೇನೆ ನೀ ಗ್ರೇಟ್
ಸಮ್ಮರಲ್ ಬರೋದಿಲ್ಲ ಮುಂಗಾರು
ಆದ್ರು ಎಂದು ಹುಡುಗೀರ್ದೆ ದರ್ಬಾರು
ಲೈಫೆ ಪಜಲ್ ಬಿಡಿಸೊ ಗೆಳೆಯ
ಗೆಲುವೆ ಡೀಸೆಲ್ ಹುಡುಕೊ ಗೆಳೆಯ