Aliside Husiyagide Lyrics

ಅಳಿಸಿದೆ ಹುಸಿಯಾಗಿದೆ Lyrics

in Akira

in ಅಕಿರ

LYRIC

Song Details Page after Lyrice

-
ಅಳಿಸಿದೆ ಹುಸಿಯಾಗಿದೆ ಪ್ರೀತಿಯು ಬಲಿಯಾಗಿದೆ
ಅಳುವಿಗು ಅಳು ಬರುತಿದೆ ನಂಬಿಕೆ ಅಸುನೀಗಿದೆ
ಮರೆತರು ಮರೆ ಆಗದು ಮನಸಿನ ಮಾತಂತದು
ಪ್ರೀತಿಯ ಎರಡಕ್ಷರ ಮೂರು ದಿಕ್ಕಲಿ ನಿಲ್ಲದು
ಉಸಿರಲ್ಲಿ ಉತ್ತರವಿಲ್ಲ ಕೂಡಿಟ್ಟ ಕನಸುಗಳೆಲ್ಲ
ಕಣ್ಣೀರಲಿ ಒಂದೊಂದಾಗಿ ಕರಗಿದೆ
ಅಳಿಸಿದೆ ಹುಸಿಯಾಗಿದೆ ಪ್ರೀತಿಯು ಬಲಿಯಾಗಿದೆ
 
ನೆನಪಿನ ನೋವಲ್ಲಿಯು ನಡೆಯುತ ನೀ ಸಾಗಲೂ
ಬದುಕಿಗೆ ಬದಲಾಗುವ ಭರವಸೆ ಬೇರೂರಲು
ಸರಿವ ಸಮಯ ಕಾಯದಂತೆ ಕಾಲ ಕೈಯ್ಯ ಹಿಡಿದಿದೆ
ಅರಿವು ಹರಿದು ಹೋದಮೇಲೆ ನಿನ್ನ ನೀನು ಹುಡುಕುವೇ..
ಹುಡುಕುವೇ.. ಹುಡುಕುವೇ…

-
ಅಳಿಸಿದೆ ಹುಸಿಯಾಗಿದೆ ಪ್ರೀತಿಯು ಬಲಿಯಾಗಿದೆ
ಅಳುವಿಗು ಅಳು ಬರುತಿದೆ ನಂಬಿಕೆ ಅಸುನೀಗಿದೆ
ಮರೆತರು ಮರೆ ಆಗದು ಮನಸಿನ ಮಾತಂತದು
ಪ್ರೀತಿಯ ಎರಡಕ್ಷರ ಮೂರು ದಿಕ್ಕಲಿ ನಿಲ್ಲದು
ಉಸಿರಲ್ಲಿ ಉತ್ತರವಿಲ್ಲ ಕೂಡಿಟ್ಟ ಕನಸುಗಳೆಲ್ಲ
ಕಣ್ಣೀರಲಿ ಒಂದೊಂದಾಗಿ ಕರಗಿದೆ
ಅಳಿಸಿದೆ ಹುಸಿಯಾಗಿದೆ ಪ್ರೀತಿಯು ಬಲಿಯಾಗಿದೆ
 
ನೆನಪಿನ ನೋವಲ್ಲಿಯು ನಡೆಯುತ ನೀ ಸಾಗಲೂ
ಬದುಕಿಗೆ ಬದಲಾಗುವ ಭರವಸೆ ಬೇರೂರಲು
ಸರಿವ ಸಮಯ ಕಾಯದಂತೆ ಕಾಲ ಕೈಯ್ಯ ಹಿಡಿದಿದೆ
ಅರಿವು ಹರಿದು ಹೋದಮೇಲೆ ನಿನ್ನ ನೀನು ಹುಡುಕುವೇ..
ಹುಡುಕುವೇ.. ಹುಡುಕುವೇ…

Aliside Husiyagide song lyrics from Kannada Movie Akira starring Aneesh Thejeshwar, Adithi Rao, Krishi Thapanda, Lyrics penned by Dhananjay Sung by Vijay Raghavendra, Music Composed by Ajaneesh B Lokanath, film is Directed by G Naveen Reddy and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ